ಸರ್ಕಾರಿ ಯೋಜನೆಯಲ್ಲಿ ಆಯುರ್ವೇದವನ್ನು ಸೇರ್ಪಡೆಗೊಳಿಸಿ: ನಿಮ್ಹಾನ್ಸ್ ಮುಖ್ಯಸ್ಥ ಬಿಎನ್ ಗಂಗಾಧರ್
ಆರೋಗ್ಯ ಸೇವೆಗಳ ದೊಡ್ಡ ಪ್ರಮಾಣದ ರಾಷ್ಟ್ರೀಕರಣದ ಅವಶ್ಯಕತೆಯಿದ್ದು, ಸರ್ಕಾರಿ ಯೋಜನೆಗಳಲ್ಲಿ ಆಯುರ್ವೇದವನ್ನೂ ಸೇರ್ಪಡೆಗೊಳಿಸಬೇಕೆಂದು ನಿಮ್ಹಾನ್ಸ್ ಮುಖ್ಯಸ್ಥ ಬಿಎನ್ ಗಂಗಾಧರ್ ಅವರು ಹೇಳಿದ್ದಾರೆ.

ಬೆಂಗಳೂರು: ಆರೋಗ್ಯ ಸೇವೆಗಳ ದೊಡ್ಡ ಪ್ರಮಾಣದ ರಾಷ್ಟ್ರೀಕರಣದ ಅವಶ್ಯಕತೆಯಿದ್ದು, ಸರ್ಕಾರಿ ಯೋಜನೆಗಳಲ್ಲಿ ಆಯುರ್ವೇದವನ್ನೂ ಸೇರ್ಪಡೆಗೊಳಿಸಬೇಕೆಂದು ನಿಮ್ಹಾನ್ಸ್ ಮುಖ್ಯಸ್ಥ ಬಿಎನ್ ಗಂಗಾಧರ್ ಅವರು ಹೇಳಿದ್ದಾರೆ.
ಬೆಂಗಳೂರಿನ ಐಐಎಂನಲ್ಲಿ ನಡೆಯುತ್ತಿರುವ ಆಯುಷ್ಮಾಠ್ 2020 ಆರೋಗ್ಯ ಶೃಂಗಸಭೆಯಲ್ಲಿ ಮಾತನಾಡಿರುವ ಅವರು, ಆಲೋಪತಿಯಲ್ಲದ ಚಿಕಿತ್ಸೆಗಳ ಅಡಿಯಲ್ಲಿ ಬರುವ ಆಯುರ್ವೇದ, ಯೋಗ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ (ಆಯುಷ್)ಗಳನ್ನು ಆಯುಷ್ಮಾನ್ ಭಾರತ್, ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಗಳಲ್ಲಿ ಸೇರ್ಪಡೆಗೊಳಿಸಬೇಕಿದೆ. ಇವುಗಳು ಪರ್ಯಾಯ ಸಾಂಪ್ರದಾಯಿಕ ಅಭ್ಯಾಸಗಳನ್ನು ಪುನರುಜ್ಜೀವನಗೊಳಿಸುತ್ತದೆ ಎಂದು ಹೇಳಿದ್ದಾರೆ.
ಇದೇ ವೇಳೆ ಆನಾರೋಗ್ಯವನ್ನು ದೂರ ಇಡಲು ಪಾಲಿಧೆರಪಿ ಅಥವಾ ಪಾಲಿಫಾರ್ಮಸಿಯೊಂದಿಗೆ ಸಮಗ್ರ ಮಾದರಿಯಾಗಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


