ಕೋವಿಡ್ ಸಾವು

ಚಾಮರಾಜನಗರ ಆಕ್ಸಿಜನ್ ದುರಂತ: ಸಂತ್ರಸ್ತರ ಹೋರಾಟಕ್ಕೆ ಕೊನೆಗೂ ಸಿಕ್ತು ಜಯ; 21 ಮಂದಿಗೆ ಸರ್ಕಾರಿ ಉದ್ಯೋಗ..!
ರಾಜ್ಯ

ಚಾಮರಾಜನಗರ ಆಕ್ಸಿಜನ್ ದುರಂತ: ಸಂತ್ರಸ್ತರ ಹೋರಾಟಕ್ಕೆ ಕೊನೆಗೂ ಸಿಕ್ತು ಜಯ; 21 ಮಂದಿಗೆ ಸರ್ಕಾರಿ ಉದ್ಯೋಗ..!

ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಕೊರೋನಾ ಸಮಯದಲ್ಲಿ ಸಂಭವಿಸಿದ ಆಕ್ಸಿಜನ್ ದುರಂತ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಈ ವೇಳೆ 36 ಜನ ಆಕ್ಸಿಜನ್ ಕೊರತೆಯಿಂದ ಮೃತಪಟ್ಟಿದ್ದರು.

COVID ಸಾವಿಗೆ ಅಲೋಪತಿ ನಂಟು; ದಾರಿ ತಪ್ಪಿಸುವ ಪೋಸ್ಟ್‌ ತೆಗೆದುಹಾಕಲು ಬಾಬಾ ರಾಮ್‌ದೇವ್‌ ಗೆ Delhi High Court ಸೂಚನೆ
ದೇಶ

COVID ಸಾವಿಗೆ ಅಲೋಪತಿ ನಂಟು; ದಾರಿ ತಪ್ಪಿಸುವ ಪೋಸ್ಟ್‌ ತೆಗೆದುಹಾಕಲು ಬಾಬಾ ರಾಮ್‌ದೇವ್‌ ಗೆ Delhi High Court ಸೂಚನೆ

ಕೋವಿಡ್‌–19 ವಿರುದ್ಧ ‘ಕೊರೊನಿಲ್‌’ ಮಾತ್ರೆ ಬಳಕೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವ ‘ದಾರಿ ತಪ್ಪಿಸುವ’ ಪೋಸ್ಟ್‌ಗಳನ್ನು ತೆಗೆದುಹಾಕುವಂತೆ ಯೋಗ ಗುರು ರಾಮ್‌ದೇವ್‌ ಅವರಿಗೆ ದೆಹಲಿ ಹೈಕೋರ್ಟ್‌ ಸೋಮವಾರ ಸೂಚಿಸಿದೆ.

ಗುಜರಾತ್ ಮಾದರಿ ಎಂದರೆ 4 ಲಕ್ಷ ಕೋವಿಡ್ ಸಾವು: ಮಲ್ಲಿಕಾರ್ಜುನ ಖರ್ಗೆ
ದೇಶ

ಗುಜರಾತ್ ಮಾದರಿ ಎಂದರೆ 4 ಲಕ್ಷ ಕೋವಿಡ್ ಸಾವು: ಮಲ್ಲಿಕಾರ್ಜುನ ಖರ್ಗೆ

"ಗುಜರಾತ್ ಮಾದರಿ" ಎಂದರೆ ಸುಮಾರು 4 ಲಕ್ಷ ಕೋವಿಡ್-19 ಸಾವುಗಳು. ಬಿಜೆಪಿ ಆರು ವರ್ಷಗಳಲ್ಲಿ ಮೂರು ಮುಖ್ಯಮಂತ್ರಿಗಳನ್ನು ಬದಲಾಯಿಸಿದೆ. ಇದರರ್ಥ ನೀವು ಇಲ್ಲಿ ಏನೂ ಅಭಿವೃದ್ಧಿ ಮಾಡಿಲ್ಲ. ಸಿಎಂಗಳು ಅಭಿವೃದ್ಧಿ ಕೆಲಸಗಳನ್ನು...

ಕಠಿಣ ನಿರ್ಬಂಧಗಳ ಹೊರತಾಗಿಯೂ ಚೀನಾದಲ್ಲಿ ಆರು ತಿಂಗಳ ಬಳಿಕ ಕೋವಿಡ್‌ನಿಂದ ಮೊದಲ ಸಾವು
ವಿದೇಶ

ಕಠಿಣ ನಿರ್ಬಂಧಗಳ ಹೊರತಾಗಿಯೂ ಚೀನಾದಲ್ಲಿ ಆರು ತಿಂಗಳ ಬಳಿಕ ಕೋವಿಡ್‌ನಿಂದ ಮೊದಲ ಸಾವು

ಕೋವಿಡ್ ವಿರುದ್ಧ ಬೀಜಿಂಗ್ ಮತ್ತು ದೇಶದಾದ್ಯಂತ ಹೇರಲಾಗಿರುವ ನಿರ್ಬಂಧಗಳ ನಡುವೆಯೂ ಕಳೆದ ಆರು ತಿಂಗಳಿನಲ್ಲಿ ಇದೇ ಮೊದಲ ಬಾರಿಗೆ ಚೀನಾದಲ್ಲಿ ಕೋವಿಡ್-19 ನಿಂದಾಗಿ ಮೊದಲ ಸಾವು ಪ್ರಕರಣ ವರದಿಯಾಗಿದೆ.

ರಾಜ್ಯದಲ್ಲಿ ಇಳಿಕೆಯಾದ ಕೋವಿಡ್ ಸಾವಿನ ಪ್ರಮಾಣ
ರಾಜ್ಯ

ರಾಜ್ಯದಲ್ಲಿ ಇಳಿಕೆಯಾದ ಕೋವಿಡ್ ಸಾವಿನ ಪ್ರಮಾಣ

ಕರ್ನಾಟಕದಲ್ಲಿ ಕೋವಿಡ್ ಸಾವಿನ ಪ್ರಮಾಣ ಕ್ರಮೇಣ ತಗ್ಗುತ್ತಿದ್ದು, ಶನಿವಾರ ಕೇವಲ ನಾಲ್ಕು ಕೋವಿಡ್-19 ಸಾವುಗಳು ಮಾತ್ರ ವರದಿಯಾಗಿದೆ.

ಬೆಂಗಳೂರು ಮೀರಿಸಿದ ದಕ್ಷಿಣ ಕನ್ನಡ ಜಿಲ್ಲೆ: ಆಗಸ್ಟ್ ನಲ್ಲಿ ಅತಿ ಹೆಚ್ಚು ಕೋವಿಡ್ ಸಾವು!
ರಾಜ್ಯ

ಬೆಂಗಳೂರು ಮೀರಿಸಿದ ದಕ್ಷಿಣ ಕನ್ನಡ ಜಿಲ್ಲೆ: ಆಗಸ್ಟ್ ನಲ್ಲಿ ಅತಿ ಹೆಚ್ಚು ಕೋವಿಡ್ ಸಾವು!

ರಾಜ್ಯದಲ್ಲೇ ಅತಿ ಹೆಚ್ಚು 129 ಸಾವು ಮತ್ತು ಮರಣ ಪ್ರಮಾಣ ವರದಿಯಾಗಿದೆ. ಶೇ. 1.55ರಷ್ಟು ಅತಿ ಹೆಚ್ಚು ಮರಣ ಪ್ರಮಾಣ ಪ್ರಕರಣ ದಾಖಲಾಗಿದೆ. ಬೆಂಗಳೂರಿನಲ್ಲಿ 113 ಸಾವು ಸಂಭವಿಸಿದೆ.

ಕೋವಿಡ್ ಮೃತರ ಕುಟುಂಬಗಳಿಗೆ ಒಬ್ಬ ಸಚಿವರೂ ಭೇಟಿ ನೀಡಿಲ್ಲ; ಹೆಣಗಳ ರಾಶಿಯ ಫೋಟೋಗಳು ಮನಕಲಕುತ್ತವೆ: ಡಿ.ಕೆ. ಶಿವಕುಮಾರ್
ರಾಜ್ಯ

ಕೋವಿಡ್ ಮೃತರ ಕುಟುಂಬಗಳಿಗೆ ಒಬ್ಬ ಸಚಿವರೂ ಭೇಟಿ ನೀಡಿಲ್ಲ; ಹೆಣಗಳ ರಾಶಿಯ ಫೋಟೋಗಳು ಮನಕಲಕುತ್ತವೆ: ಡಿ.ಕೆ. ಶಿವಕುಮಾರ್

ರಾಜ್ಯದ ಜನತೆ ಕೊರೋನಾ ಮಹಾಮಾರಿಯಿಂದ ತತ್ತರಿಸಿ ಹೋಗಿದ್ದಾರೆ. ಅನೇಕ ಮಂದಿ ಬಡವರು, ನಿರ್ಗತಿಕರು, ಕೆಳ ಮಧ್ಯಮ ವರ್ಗದವರು ಮೃತಪಟ್ಟಿದ್ದಾರೆ. ಅಂತವರ ಮನೆಗಳಿಗೆ ಒಬ್ಬರ ಮನೆಗೂ ಸರ್ಕಾರದ ಯಾವೊಬ್ಬ ಸಚಿವರೂ ಭೇಟಿ ಮಾಡಿಲ್ಲ. ಭೇಟಿ ನೀಡಿ ಸಾಂತ್ವನ ಹೇಳಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆರೋಪಿಸಿದ್ದಾರೆ.

ಕೋವಿಡ್ ಗೆ 1,700 ಸರ್ಕಾರಿ ಸಿಬ್ಬಂದಿಗಳು ಬಲಿ, ರಕ್ತಸಂಬಂಧಿಗಳಿಗೆ 30 ಲಕ್ಷ ರೂ. ಪರಿಹಾರ
ರಾಜ್ಯ

ಕೋವಿಡ್ ಗೆ 1,700 ಸರ್ಕಾರಿ ಸಿಬ್ಬಂದಿಗಳು ಬಲಿ, ರಕ್ತಸಂಬಂಧಿಗಳಿಗೆ 30 ಲಕ್ಷ ರೂ. ಪರಿಹಾರ

ಕಳೆದ ವರ್ಷ ಸಾಂಕ್ರಾಮಿಕ ರೋಗದ ಆರಂಭದಿಂದ ಕನಿಷ್ಠ 1,700 ರಾಜ್ಯ ಸರ್ಕಾರಿ ನೌಕರರು ಕೋವಿಡ್ -19 ಗೆ ಬಲಿಯಾಗಿದ್ದಾರೆ.ಈ ಪೈಕಿ, 1,21 ಉದ್ಯೋಗಿಗಳು ಏಪ್ರಿಲ್ 2021 ರಿಂದ ಎರಡನೇ ಅಲೆಯ ಸಮಯದಲ್ಲಿ ಸಾವನ್ನಪ್ಪಿದ್ದಾರೆ. 

ದಾವಣಗೆರೆಯ ಈ ಎರಡು ಗ್ರಾಮಸ್ಥರಿಗೆ ಕಾಡುತ್ತಿದೆ ಸಾವಿನ ಭಯ!
ರಾಜ್ಯ

ದಾವಣಗೆರೆಯ ಈ ಎರಡು ಗ್ರಾಮಸ್ಥರಿಗೆ ಕಾಡುತ್ತಿದೆ ಸಾವಿನ ಭಯ!

ಹರಿಹರ ತಾಲೂಕಿನ ಕದರನಾಯಕನಹಳ್ಳಿ ಮತ್ತು ಮುದಹದಡಿ ಗ್ರಾಮಗಳನ್ನು ಸಾವಿನ ಸೂತಕ ಕಾಡಲಾರಂಭಿಸಿದೆ.