ಕೊಹಿನೂರ್ ವಜ್ರ

'Kohinoor Diamond' ಭಾರತಕ್ಕೆ ಹಿಂತಿರುಗಿಸಿ: ಕಿಂಗ್ ಚಾರ್ಲ್ಸ್ III ಗೆ ನ್ಯೂಯಾರ್ಕ್ ಮೇಯರ್ ಜೊಹ್ರಾನ್ ಮಮ್ದಾನಿ ಒತ್ತಾಯ
ಇತಿಹಾಸದ ಅನ್ಯಾಯಗಳನ್ನು ಸರಿಪಡಿಸುವ ಸಮಯ ಬಂದಿದೆ. ಬ್ರಿಟಿಷರ ಕಾಲದಲ್ಲಿ ಭಾರತದಿಂದ ತೆಗೆದುಕೊಂಡು ಹೋದ ಕೋಹಿನೂರ್ ವಜ್ರವು ಇಂದು ಬ್ರಿಟಿಷ್ ರಾಜಮನೆತನದ ಆಭರಣಗಳಲ್ಲಿ ಪ್ರಮುಖ ಸ್ಥಾನದಲ್ಲಿದ್ದು, ಅದನ್ನು ಭಾರತಕ್ಕೆ ಹಿಂತಿರುಗಿಸಬೇಕು.

ಜಗತ್ ಪ್ರಸಿದ್ಧ ಕೊಹಿನೂರ್ ವಜ್ರದ ಮೂಲ ಕರ್ನಾಟಕದ ಯಾದಗಿರಿ ಜಿಲ್ಲೆಯ 'ಕೊಳ್ಳುರ' ಗ್ರಾಮ ಎನ್ನುತ್ತಿವೆ ಪುರಾವೆಗಳು!
ಪ್ರಸಿದ್ಧ 'ಕೊಹಿನೂರ್ ವಜ್ರ ಎಷ್ಟೊಂದು ಜನಪ್ರಿಯ ಎಂಬುದು ಎಲ್ಲರಿಗೂ ಗೊತ್ತು. ಡೆಕ್ಕನ್‌ನಲ್ಲಿ ಗಣಿಗಾರಿಕೆ ಮಾಡಲಾದ ವಜ್ರವನ್ನು ಬ್ರಿಟನ್ ರಾಜಕುಮಾರ್ ಧರಿಸಿದ ಕಥೆ ಕೇಳಿರುತ್ತೀರಿ. ಆಭರಣಗಳ ಭಾಗವಾಗಿರುವ ವಜ್ರದ ಮೂಲದ ಬಗ್ಗೆ ಕಥೆಗಳು ಹೇರಳವಾಗಿವೆ. ಇಂತಹ ಕೊಹಿನೂರ್ ವಜ್ರವನ್ನು ನಮ್ಮ ಕರ್ನಾಟಕದ ಕೊಳ್ಳುರ ಗಣಿಗಾರಿಕೆ ಮಾಡಲಾಗಿದೆ ಎಂಬ ವಿಷಯ ತಿಳಿದುಬಂದಿದೆ.

ಕೊಹಿನೂರ್ ವಜ್ರವನ್ನು ಪಾಕಿಸ್ತಾನಕ್ಕೆ ತರಲು ಆಗ್ರಹ
ವಿಶ್ವದ ಅತ್ಯಮೂಲ್ಯ ಕೊಹಿನೂರ್ ವಜ್ರವನ್ನು ಪಾಕಿಸ್ತಾನಕ್ಕೆ ಮರಳಿ ತರುವಂತೆ ಸರಕಾರವನ್ನು ಆಗ್ರಹಿಸಲು ಲಾಹೋರ್ ನ್ಯಾಯಾಲಯದಲ್ಲಿ ಮೊಕದ್ದಮೆ ...

ಕೊಹಿನೂರ್ ವಜ್ರಕ್ಕಾಗಿ ಬ್ರಿಟನ್ ರಾಣಿ ವಿರುದ್ಧ ಮೊಕದ್ದಮೆ ಹೂಡಲು ನಿರ್ಧಾರ
ಇತಿಹಾಸ ಪ್ರಸಿದ್ಧ ಕೊಹಿನೂರ್ ವಜ್ರವನ್ನು ವಾಪಸ್ ಪಡೆಯುವುದಕ್ಕಾಗಿ ಬ್ರಿಟನ್ ರಾಣಿಯ ವಿರುದ್ಧ ದಾವೆ ಹೂಡಲು ಭಾರತೀಯರು ನಿರ್ಧರಿಸಿದ್ದಾರೆ...

ಕೊಹಿನೂರು ವಜ್ರ ಭಾರತಕ್ಕೆ ವಾಪಸ್ ನೀಡಿ: ಕೀತ್ ವಾಜ್
ಜಗತ್ಪ್ರಸಿದ್ಧ ಕೊಹಿ ನೂರ್ ವಜ್ರವನ್ನು ಭಾರತಕ್ಕೆ ಹಿಂದಿರುಗಿಸಬೇಕೆಂದು ಭಾರತ ಮೂಲದ ಬ್ರಿಟಿಷ್ ಸಂಸದ ಕೀತ್ ವಾಜ್ ಕರೆ ನೀಡಿದ್ದಾರೆ...

