ಕೃಷಿ ತಾಪಂಡ

ಗೆಳೆಯ ವೈಶಾಖ್ ಆತ್ಮಹತ್ಯೆ: ದುಃಖದ ಜೊತೆಗೆ ಬದುಕುವುದನ್ನು ಕಲಿಯುತ್ತಿದ್ದೇನೆ, ಬೇರೆ ದಾರಿಯೇ ಇಲ್ಲ; ಕೃಷಿ ತಾಪಂಡ ಪೋಸ್ಟ್ ವೈರಲ್
ಸಿನಿಮಾ ಸುದ್ದಿ

ಗೆಳೆಯ ವೈಶಾಖ್ ಆತ್ಮಹತ್ಯೆ: ದುಃಖದ ಜೊತೆಗೆ ಬದುಕುವುದನ್ನು ಕಲಿಯುತ್ತಿದ್ದೇನೆ, ಬೇರೆ ದಾರಿಯೇ ಇಲ್ಲ; ಕೃಷಿ ತಾಪಂಡ ಪೋಸ್ಟ್ ವೈರಲ್

ತಾವು ವಾಸವಿದ್ದ ಅಪಾರ್ಟ್‌ಮೆಂಟ್​​ನ ಬೆಡ್ ರೂಮ್ ನಲ್ಲೇ ವೈಶಾಖ್​ ಆತ್ಮಹತ್ಯೆ ಮಾಡಿಕೊಂಡ ನಂತರ ನಟಿಯ ವಿರುದ್ಧ ಹಲವು ರೀತಿಯ ಊಹಾಪೋಹಗಳು ಕೇಳಿಬಂದಿದ್ದವು.

ಗೆಳೆಯ ವೈಶಾಖ್ ಆತ್ಮಹತ್ಯೆ ನಂತರ ಮೊದಲ ಬಾರಿಗೆ ನಟಿ ಕೃಷಿ ತಾಪಂಡ ಪ್ರತಿಕ್ರಿಯೆ! ಭಾವನಾತ್ಮಕ ಪೋಸ್ಟ್
ಸಿನಿಮಾ ಸುದ್ದಿ

ಗೆಳೆಯ ವೈಶಾಖ್ ಆತ್ಮಹತ್ಯೆ ನಂತರ ಮೊದಲ ಬಾರಿಗೆ ನಟಿ ಕೃಷಿ ತಾಪಂಡ ಪ್ರತಿಕ್ರಿಯೆ! ಭಾವನಾತ್ಮಕ ಪೋಸ್ಟ್

'ನಾನು ಈ ರೀತಿ ಬರೆಯಬೇಕಾಗುತ್ತದೆ ಎಂದು ಎಂದಿಗೂ ಊಹಿಸಿರಲಿಲ್ಲ. ಅಲ್ಲದೇ ಈ ವಿಷಯವನ್ನು ಜಗತ್ತಿಗೆ ತಿಳಿಸಲು ನನ್ನಲ್ಲಿ ಮತ್ತು ಮಾನಸಿಕ ಶಕ್ತಿಯೂ ಇಲ್ಲ' ಎಂದಿದ್ದಾರೆ.

ವೈಶಾಕ್ ಆತ್ಮಹತ್ಯೆ ಕೇಸ್​ಗೆ ಬಿಗ್​ ಟ್ವಿಸ್ಟ್​: ನಟಿ ಕೃಷಿ ತಾಪಂಡ ಜತೆ ಅಕ್ರಮ ಸಂಬಂಧ; ಪೊಲೀಸರಿಗೆ ಪತ್ನಿ ದೂರು
ರಾಜ್ಯ

ವೈಶಾಕ್ ಆತ್ಮಹತ್ಯೆ ಕೇಸ್​ಗೆ ಬಿಗ್​ ಟ್ವಿಸ್ಟ್​: ನಟಿ ಕೃಷಿ ತಾಪಂಡ ಜತೆ ಅಕ್ರಮ ಸಂಬಂಧ; ಪೊಲೀಸರಿಗೆ ಪತ್ನಿ ದೂರು

ವೈಶಾಕ್ ಅವರಿಗೆ ಹೆಂಡತಿ ಮತ್ತು ಮಕ್ಕಳಿದ್ರೂ ನಟಿ ತಾಪಂಡ ಮನೆಯಲ್ಲೇ ಯಾಕಿದ್ದರು ಎನ್ನುವ ಪ್ರಶ್ನೆ ಮೂಡಿದ್ದು, ನಟಿಗೆ ಸಾಯೋದಾಗಿ ಮೆಸೇಜ್ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಉದ್ಯಮಿಗೆ ಬ್ಲಾಕ್ ಮೇಲ್: ನಟಿ ಕೃಷಿ ತಾಪಂಡಗೆ ನೋಟಿಸ್, ಸ್ನೇಹಿತನ ಬಂಧನ!
ರಾಜ್ಯ

ಉದ್ಯಮಿಗೆ ಬ್ಲಾಕ್ ಮೇಲ್: ನಟಿ ಕೃಷಿ ತಾಪಂಡಗೆ ನೋಟಿಸ್, ಸ್ನೇಹಿತನ ಬಂಧನ!

ಕೃಷಿ ತಾಪಂಡ ಈ ಹಿಂದೆ ದೂರು ನೀಡಿದ್ದ ಉದ್ಯಮಿ ಅರವಿಂದ್‌ ರೆಡ್ಡಿಗೆ ಇತ್ತೀಚೆಗೆ ಬೆದರಿಕೆ ಪತ್ರವೊಂದು ಬಂದಿತ್ತು. ಅನಾಮಿಕನೊಬ್ಬ ಅರವಿಂದ ರೆಡ್ಡಿ ಬಳಿ ಏಳು ಕೋಟಿಗೆ ಬೇಡಿಕೆ ಇಟ್ಟಿದ್ದಲ್ಲದೆ, ಬೆದರಿಕೆ ಸಹ ಹಾಕಲಾಗಿತ್ತು.

ನನ್ನ ವೈಯಕ್ತಿಕ ವಿಷಯ ಈಗ ಸಾರ್ವಜನಿಕವಾಗಿದೆ; ದುಃಖ ಕೊಡೋ ರೀತಿಯಲ್ಲಿ, ಅರ್ಥವಿಲ್ಲದ ಮಾತನಾಡುತ್ತಿದ್ದಾರೆ: ಕೃಷಿ ತಾಪಂಡ
ಸಿನಿಮಾ

ನನ್ನ ವೈಯಕ್ತಿಕ ವಿಷಯ ಈಗ ಸಾರ್ವಜನಿಕವಾಗಿದೆ; ದುಃಖ ಕೊಡೋ ರೀತಿಯಲ್ಲಿ, ಅರ್ಥವಿಲ್ಲದ ಮಾತನಾಡುತ್ತಿದ್ದಾರೆ: ಕೃಷಿ ತಾಪಂಡ

ಪೊಲೀಸರ, ಕಾನೂನು, ಮಾಧ್ಯಮ ಮತ್ತು ಅನೇಕ ಜನರ ಬೆಂಬಲ ಸಿಕ್ಕಿದ್ದಕ್ಕೆ ನಾನು ಕೃತಜ್ಞೆ. ಆದರೆ ಕೆಲವರು ಇನ್ನೂ ದುಃಖ ಕೊಡೋ ರೀತಿಯಲ್ಲಿ, ಅರ್ಥವಿಲ್ಲದಂತೆ ಮಾತನಾಡುತ್ತಿದ್ದಾರೆ. ಎಲ್ಲರೂ ನನ್ನನ್ನು ನಂಬಲೇಬೇಕು ಅಥವಾ ಬೆಂಬಲಿಸಲೇಬೇಕು ಅನ್ನೋ ನಿರೀಕ್ಷೆ ನನಗಿಲ್ಲ.

‘ರೂಪಾಯಿ’ ಹಾಸ್ಯಮಯ ಸಿನಿಮಾ, ಈ ರೀತಿಯ ಚಿತ್ರದಲ್ಲಿ ನಟಿಸುತ್ತಿರುವುದು ಇದೇ ಮೊದಲು: ಕೃಷಿ ತಾಪಂಡ
ಸಿನಿಮಾ ಸುದ್ದಿ

‘ರೂಪಾಯಿ’ ಹಾಸ್ಯಮಯ ಸಿನಿಮಾ, ಈ ರೀತಿಯ ಚಿತ್ರದಲ್ಲಿ ನಟಿಸುತ್ತಿರುವುದು ಇದೇ ಮೊದಲು: ಕೃಷಿ ತಾಪಂಡ

'ಹಣವು ಮೂಲಭೂತ ಅವಶ್ಯಕತೆಯಾಗಿದೆ, ಆದರೆ ಜೀವನದ ಮೌಲ್ಯವನ್ನು ಪ್ರೀತಿ ಮತ್ತು ಸಂಬಂಧದಿಂದ ವ್ಯಾಖ್ಯಾನಿಸಲಾಗಿದೆ ಎನ್ನುತ್ತಾರೆ ನಟಿ ಕೃಷಿ ತಾಪಂಡ.

ವಿಜಯ್ ಜಗದಲ್ ನಿರ್ದೇಶಿಸಿ ನಟಿಸಿರುವ 'ರೂಪಾಯಿ' ಸಿನಿಮಾ ಬಿಡುಗಡೆಗೆ ದಿನಾಂಕ ಫಿಕ್ಸ್!
ಸಿನಿಮಾ ಸುದ್ದಿ

ವಿಜಯ್ ಜಗದಲ್ ನಿರ್ದೇಶಿಸಿ ನಟಿಸಿರುವ 'ರೂಪಾಯಿ' ಸಿನಿಮಾ ಬಿಡುಗಡೆಗೆ ದಿನಾಂಕ ಫಿಕ್ಸ್!

ವಿಜಯ್ ಜಗದಲ್ ನಿರ್ದೇಶಿ ನಟಿಸಿರುವ ರೂಪಾಯಿ ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ. ಸಿನಿಮಾದಲ್ಲಿ ವಿವಿಧ ಹಾಡುಗಳಿಗೆ ಸಾಹಿತ್ಯವನ್ನು ಅವರೇ ಬರೆದಿದ್ದಾರೆ. ಫೆಬ್ರುವರಿ 10 ರಂದು ಚಿತ್ರಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. 

'ಲಂಕೆ' ನನ್ನ ಮೊದಲ ಚಿತ್ರವೆಂಬಂತಹ ಭಾವನೆ: ಕೃಷಿ ತಾಪಂಡ
ಸಿನಿಮಾ ಸುದ್ದಿ

'ಲಂಕೆ' ನನ್ನ ಮೊದಲ ಚಿತ್ರವೆಂಬಂತಹ ಭಾವನೆ: ಕೃಷಿ ತಾಪಂಡ

ರಾಮಪ್ರಸಾದ್ ನಿರ್ದೇಶನದ ಲಂಕೆ ಸಿನಿಮಾ ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ,  ಕನ್ನಡಕ್ಕಾಗಿ ಒಂದನ್ನು ಒತ್ತಿ ಸಿನಿಮಾದಲ್ಲಿ ಕೃಷಿ ತಾಪಂಡ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು.

ಸೆನ್ಸಾರ್ ಬೋರ್ಡ್ ಗೆ ತೆರಳಿದ ಕೃಷಿ ತಾಪಂಡ ನಟನೆಯ 'ಬ್ಲಾಂಕ್'
ಸಿನಿಮಾ ಸುದ್ದಿ

ಸೆನ್ಸಾರ್ ಬೋರ್ಡ್ ಗೆ ತೆರಳಿದ ಕೃಷಿ ತಾಪಂಡ ನಟನೆಯ 'ಬ್ಲಾಂಕ್'

ಜೈ ನಿರ್ದೇಶನದ ‘ಬ್ಲ್ಯಾಂಕ್​’ ಸಿನಿಮಾದಲ್ಲಿ ಡ್ರಗ್ಸ್ ಗೀಳಿನ ಬಗ್ಗೆ ಹೇಳಲಾಗಿದೆ. ಆದರೆ, ಡ್ರಗ್ಸ್ ಕುರಿತ ಸಿನಿಮಾಗಳಲ್ಲಿ ಈ ಹಿಂದೆ ಹೇಳಿರದ ಮತ್ತೊಂದು ಮುಖವನ್ನು ‘ಬ್ಲ್ಯಾಂಕ್​’ ಚಿತ್ರದಲ್ಲಿ ತೋರಿಸುವ ಹೊಸ ಪ್ರಯತ್ನ ಆಗಿದೆಯಂತೆ.