ಕುಮಾರಸ್ವಾಮಿ

ನಷ್ಟದ ಹಾದಿಯಿಂದ ಲಾಭದತ್ತ ವಿಶ್ವೇಶ್ವರಾಯ ಉಕ್ಕು ಕಾರ್ಖಾನೆ: ಸೆಪ್ಟೆಂಬರ್‌ನಲ್ಲಿ ₹1.96 ಕೋಟಿ ಪ್ರಾಫಿಟ್!
ರಾಜ್ಯ

ನಷ್ಟದ ಹಾದಿಯಿಂದ ಲಾಭದತ್ತ ವಿಶ್ವೇಶ್ವರಾಯ ಉಕ್ಕು ಕಾರ್ಖಾನೆ: ಸೆಪ್ಟೆಂಬರ್‌ನಲ್ಲಿ ₹1.96 ಕೋಟಿ ಪ್ರಾಫಿಟ್!

ಜುಲೈನಲ್ಲಿ ರೂ.33 ಲಕ್ಷ, ಆಗಸ್ಟ್‌ನಲ್ಲಿ ರೂ.1.71 ಕೋಟಿ ಹಾಗೂ ಸೆಪ್ಟೆಂಬರ್‌ನಲ್ಲಿ ರೂ.1.96 ಕೋಟಿ ನಿವ್ವಳ ಲಾಭವನ್ನು ಕಾರ್ಖಾನೆ ದಾಖಲಿಸಿದೆ.

ದಾಖಲೆ ತೋರಿಸಿ, ಜಮೀನನ್ನೇ ನಿಮ್ಮ ಕುಟುಂಬಕ್ಕೆ ಕೊಡ್ತೀನಿ: HDK ಆರೋಪಕ್ಕೆ ಬಾಲಕೃಷ್ಣ ತಿರುಗೇಟು
ರಾಜಕೀಯ

ದಾಖಲೆ ತೋರಿಸಿ, ಜಮೀನನ್ನೇ ನಿಮ್ಮ ಕುಟುಂಬಕ್ಕೆ ಕೊಡ್ತೀನಿ: HDK ಆರೋಪಕ್ಕೆ ಬಾಲಕೃಷ್ಣ ತಿರುಗೇಟು

ಕುಮಾರಸ್ವಾಮಿ ದಾಖಲೆಗಳನ್ನು ಬಿಡುಗಡೆ ಮಾಡಿದರೆ, ಅಲ್ಲಿರುವ ಎಲ್ಲವನ್ನೂ ಕುಮಾರಸ್ವಾಮಿ, ಅವರ ಪತ್ನಿ ಹಾಗೂ ಮಕ್ಕಳ ಹೆಸರಿಗೆ ನೋಂದಣಿ ಮಾಡಿಕೊಡುತ್ತೇನೆ.

'ಗುಂಡಿಗೆ' ಇದ್ದರೆ ಚರ್ಚೆಗೆ ವಿಧಾನಸೌಧಕ್ಕೆ ಬನ್ನಿ; ನಾನು ಹೇಳೋಕೆ ಶುರು ಮಾಡಿದ್ರೆ ನಿಮಗೆ ತಡ್ಕೋಳ್ಳೋಕೆ ಆಗೋಲ್ಲ: ಚಲುವರಾಯಸ್ವಾಮಿ; Video
ರಾಜಕೀಯ

'ಗುಂಡಿಗೆ' ಇದ್ದರೆ ಚರ್ಚೆಗೆ ವಿಧಾನಸೌಧಕ್ಕೆ ಬನ್ನಿ; ನಾನು ಹೇಳೋಕೆ ಶುರು ಮಾಡಿದ್ರೆ ನಿಮಗೆ ತಡ್ಕೋಳ್ಳೋಕೆ ಆಗೋಲ್ಲ: ಚಲುವರಾಯಸ್ವಾಮಿ; Video

ಆ ಸಂದರ್ಭದಲ್ಲಿ ಕುಮಾರಸ್ವಾಮಿ ಎಲ್ಲಿದ್ದರು, ಏಕೆ ಕಾಣೆಯಾಗಿದ್ದರು ಹಾಗೂ ತಾವು ಯಾರ ಮನೆಯ ಬಾಗಿಲು ತಟ್ಟಲು ಹೋಗಿದ್ದೆ ಎಂಬುದು ಕುಮಾರಸ್ವಾಮಿಗೆ ಗೊತ್ತಿದೆ. ಈ ವಿಚಾರದ ಬಗ್ಗೆ ಕುಮಾರಸ್ವಾಮಿಯವರನ್ನೇ ಕೇಳಬೇಕು

ರೆಸಾರ್ಟ್‌ನಲ್ಲಿ AEE ಪರೀಕ್ಷೆ ಬರೆಸಿದ ಪ್ರಿಯಾಂಕ್‌; ಮಿಸ್ಟರ್‌  ಖರ್ಗೆ, ನನ್ನ ಹತ್ರ ನಿಮ್ಮ ಆಟ ನಡೆಯಲ್ಲ: ಕುಮಾರಸ್ವಾಮಿ ವಾಗ್ದಾಳಿ
ರಾಜಕೀಯ

ರೆಸಾರ್ಟ್‌ನಲ್ಲಿ AEE ಪರೀಕ್ಷೆ ಬರೆಸಿದ ಪ್ರಿಯಾಂಕ್‌; ಮಿಸ್ಟರ್‌ ಖರ್ಗೆ, ನನ್ನ ಹತ್ರ ನಿಮ್ಮ ಆಟ ನಡೆಯಲ್ಲ: ಕುಮಾರಸ್ವಾಮಿ ವಾಗ್ದಾಳಿ

ದೇಶದಲ್ಲಿನ ಎಲ್ಲ ವಿದ್ಯಮಾನಗಳ ಬಗ್ಗೆ ಪ್ರಿಯಾಂಕ್ ಅವರಿಗೆ ಮಾಹಿತಿ ಇರುತ್ತದೆ. ಆದರೆ, ಸ್ವತಃ ತಾವೇ ನಿರ್ವಹಿಸಿದ್ದ ಇಲಾಖೆಯಲ್ಲಿ ಏನೇನು ನಡೆದಿದೆ ಎಂಬುದು ಗೊತ್ತಿಲ್ಲ ಎಂದರೆ ಹೇಗೆ? ಈ ರೀತಿಯಾಗಿ ಅತೀ ಜಾಣತನ ಪ್ರದರ್ಶಿಸುವ ಅಗತ್ಯವಿಲ್ಲ

KPSC ಅಕ್ರಮದ ಜಾತಕ ಜಾಲಾಡಿದರೆ ಎಲ್ಲೆಲ್ಲೂ ನಿಮ್ಮ ಕುಂಡಲಿ, ನಕ್ಷತ್ರಗಳೇ; ನೇಮಕಾತಿ ಆದೇಶ ನೀಡಲು CM ಗೆ ದೇವೇಗೌಡರು ಪತ್ರ ಬರೆದಿದ್ದು ಏಕೆ?
ರಾಜಕೀಯ

KPSC ಅಕ್ರಮದ ಜಾತಕ ಜಾಲಾಡಿದರೆ ಎಲ್ಲೆಲ್ಲೂ ನಿಮ್ಮ ಕುಂಡಲಿ, ನಕ್ಷತ್ರಗಳೇ; ನೇಮಕಾತಿ ಆದೇಶ ನೀಡಲು CM ಗೆ ದೇವೇಗೌಡರು ಪತ್ರ ಬರೆದಿದ್ದು ಏಕೆ?

ಸನ್ಮಾನ್ಯ ಕುಮಾರಣ್ಣನವರೇ, ತಾವೊಬ್ಬ ಕೇಂದ್ರ ಸಚಿವರು, ತೂಕವಿಲ್ಲದ ಮಾತುಗಳನ್ನಾಡಿ ತೂಕ ಕಳೆದುಕೊಳ್ಳಬೇಡಿ, ಕೆಪಿಎಸ್‍ಸಿ ವಿಷಯವಾಗಿ ತಮ್ಮ ವಿರುದ್ದದ ಆರೋಪಗಳಿಗೆ ತಾರ್ಕಿಕ ಉತ್ತರಗಳನ್ನು ನೀಡುವ ಬದಲಾಗಿ ಪಲಾಯನದ ಪತ್ರಿಕಾಗೋಷ್ಠಿ ನಡೆಸಿದ್ದೀರಿ ಎಂದಿದ್ದಾರೆ.

ಪರಪ್ಪನ ಅಗ್ರಹಾರ ವಿಡಿಯೋ ತೋರ್ಸಿದ್ದೇ ತೋರ್ಸಿದ್ದು, ಗೃಹ ಇಲಾಖೆ ಯಾಕ್ರೀ ನಡೆಸ್ತಿದ್ದೀರಿ; RSS ಅಕೌಂಟ್ ಕೇಳೋದು ಬಿಟ್ಟು ರಾಜಿನಾಮೆ ಕೊಡಿ: HDK
ರಾಜ್ಯ

ಪರಪ್ಪನ ಅಗ್ರಹಾರ ವಿಡಿಯೋ ತೋರ್ಸಿದ್ದೇ ತೋರ್ಸಿದ್ದು, ಗೃಹ ಇಲಾಖೆ ಯಾಕ್ರೀ ನಡೆಸ್ತಿದ್ದೀರಿ; RSS ಅಕೌಂಟ್ ಕೇಳೋದು ಬಿಟ್ಟು ರಾಜಿನಾಮೆ ಕೊಡಿ: HDK

ರಾಜ್ಯದಿಂದ ಆತ ಓಡಿ ಹೋಗಲು ನೀವೇ ಅವಕಾಶ ಮಾಡಿಕೊಟ್ಟಿದ್ದೀರಿ, ಏನಾದರೂ ನಿಮಗೆ ನಾಲಗೆಗೆ ಅಲ್ಪಸ್ವಲ್ಪ ಗೌರವ ಕೊಡೋದಿದ್ದೆ ಆದರೆ ಕೂಡಲೇ ರಾಜಿನಾಮೆ ನೀಡಿ ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ

NICE, Bidadi ಟೌನ್‌ಶಿಪ್‌ ಯೋಜನೆ ಹೆಸರಿನಲ್ಲಿ ಸರ್ಕಾರದಿಂದ ಹಣ ಲೂಟಿ: ಸಿಎಂ ಶಿವಕುಮಾರ್ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ
ರಾಜಕೀಯ

NICE, Bidadi ಟೌನ್‌ಶಿಪ್‌ ಯೋಜನೆ ಹೆಸರಿನಲ್ಲಿ ಸರ್ಕಾರದಿಂದ ಹಣ ಲೂಟಿ: ಸಿಎಂ ಶಿವಕುಮಾರ್ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ

ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್‌ (BMIC) ಯೋಜನೆಯನ್ನು ರೂಪಿಸಿ, ಸಂಸ್ಥೆಯ ನೇತೃತ್ವ ವಹಿಸಿದ್ದವರನ್ನೇ ನೈಸ್‌ ಯೋಜನೆಯ ಇಂದಿನ ಬಿಕ್ಕಟ್ಟಿಗೆ ಹೊಣೆಗಾರರನ್ನಾಗಿ ಮಾಡಬೇಕು.

ಕಾವೇರಿ ವಿಚಾರದಲ್ಲಿ ಕರ್ನಾಟಕದ ಹಿತ ಕಾಪಾಡುವಲ್ಲಿ ಸರ್ಕಾರ ವಿಫಲ: ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ
ರಾಜ್ಯ

ಕಾವೇರಿ ವಿಚಾರದಲ್ಲಿ ಕರ್ನಾಟಕದ ಹಿತ ಕಾಪಾಡುವಲ್ಲಿ ಸರ್ಕಾರ ವಿಫಲ: ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ

ಕರ್ನಾಟಕದ ಕಾವೇರಿ ಹಿತಾಸಕ್ತಿಯ ಬಗ್ಗೆ ಗಮನ ಹರಿಸುವ ಬದಲು ಕಾಂಗ್ರೆಸ್‌ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಕೆ.ಸಿ. ವೇಣುಗೋಪಾಲ್‌ ಮತ್ತು ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರನ್ನು ಭೇಟಿಯಾಗುವುದರಲ್ಲೇ ಡಿಕೆಶಿ ಹೆಚ್ಚು ಆಸಕ್ತಿ ತೋರಿದ್ದಾರೆ ಎಂದು ಆರೋಪಿಸಿದ್ದಾರೆ.

ಕುಮಾರಸ್ವಾಮಿ ಕಿಂಗ್ ಆಗಲ್ಲ, ಕಿಂಗ್ ಮೇಕರ್ ಕೂಡ ಆಗಲ್ಲ; ನನ್ನ ಪ್ರಾಮಾಣಿಕತೆಗೆ ಸಚಿವ ಸ್ಥಾನ ಸಿಕ್ಕಿದೆ: ಪುಟ್ಟರಂಗಶೆಟ್ಟಿ
ರಾಜ್ಯ

ಕುಮಾರಸ್ವಾಮಿ ಕಿಂಗ್ ಆಗಲ್ಲ, ಕಿಂಗ್ ಮೇಕರ್ ಕೂಡ ಆಗಲ್ಲ; ನನ್ನ ಪ್ರಾಮಾಣಿಕತೆಗೆ ಸಚಿವ ಸ್ಥಾನ ಸಿಕ್ಕಿದೆ: ಪುಟ್ಟರಂಗಶೆಟ್ಟಿ

ದಳ ಎಂದಾದರೂ ನಿಶ್ಚಳ ಬಹುಮತ ತೆಗೆದುಕೊಂಡು ಮಂತ್ರಿ ಆಗಿರುವುದನ್ನು ನೀವು ನೋಡಿದ್ದೀರಾ? ಅವರು ಸಮಯ ನೋಡಿ ಮಂತ್ರಿ ಆಗಲು ಕಾಯ್ತಾ ಇರ್ತಾರೆ ಎಂದರು.