ಕಾಗಿಸೋ ರಬಾಡ

WTC Final 2025: ರಬಾಡ ಆಕ್ರಮಣಕಾರಿ ದಾಳಿ: ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ಕೇವಲ 212 ರನ್‌ಗೆ ಆಲೌಟ್!
ಕ್ರಿಕೆಟ್

WTC Final 2025: ರಬಾಡ ಆಕ್ರಮಣಕಾರಿ ದಾಳಿ: ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ಕೇವಲ 212 ರನ್‌ಗೆ ಆಲೌಟ್!

ಹಾಲಿ ವಿಶ್ವ ಟೆಸ್ಟ್ ಚಾಂಪಿಯನ್ ಆಸ್ಟ್ರೇಲಿಯಾ ಲಾರ್ಡ್ಸ್‌ನಲ್ಲಿ ಕಗಿಸೊ ರಬಾಡ ಮತ್ತು ಮಾರ್ಕೊ ಜಾನ್ಸೆನ್ ಅವರ ಮಾರಕ ಬೌಲಿಂಗ್‌ನ ಮುಂದೆ ಕೇವಲ 212 ರನ್‌ಗಳಿಗೆ ಪತನಗೊಂಡಿತು.

ಪೂಜಾರ ಕಿಚಾಯಿಸಿದ ರಬಾಡಗೆ ಮೈದಾನದಲ್ಲೇ ತಿರುಗೇಟು ನೀಡಿದ ಕೊಹ್ಲಿ, ವಿಡಿಯೋ ವೈರಲ್!
ಕ್ರಿಕೆಟ್

ಪೂಜಾರ ಕಿಚಾಯಿಸಿದ ರಬಾಡಗೆ ಮೈದಾನದಲ್ಲೇ ತಿರುಗೇಟು ನೀಡಿದ ಕೊಹ್ಲಿ, ವಿಡಿಯೋ ವೈರಲ್!

ದಕ್ಷಿಣ ಆಫ್ರಿಕಾದ ಯುವ ವೇಗಿ ಕಾಗಿಸೋ ರಬಾಡ ನಿನ್ನೆ ತಮ್ಮ ಟೆಂಪರ್ ಕಳೆದುಕೊಂಡು ಹುಚ್ಚಾಟವಾಡಿದ್ದರು. ವಿಕೆಟ್ ಬೀಳದ ಹಿನ್ನೆಲೆಯಲ್ಲಿ ಹತಾಶೆಗೊಂಡಿದ್ದ ರಬಾಡ ಪೂಜಾರ ಔಟ್ ಆಗಿದ್ದೆ ತಡ ಅವರನ್ನು ಸ್ಲೇಡ್ಜ್ ಮಾಡಿದ್ದರು. ಇದಕ್ಕೆ ಕೊಹ್ಲಿ ಮೈದಾನದಲ್ಲೇ ತಿರುಗೇಟು ನೀಡಿರುವ ವಿಡಿಯೋ ವೈರಲ್ ಆಗಿದೆ.

ಮೈದಾನದಲ್ಲಿ ಕೆಟ್ಟದಾಗಿ ಬೈದಾಡಿಕೊಂಡ ರಬಾಡ ಮತ್ತು ಡಿ ಕಾಕ್, ವಿಡಿಯೋ ವೈರಲ್!
ಕ್ರಿಕೆಟ್

ಮೈದಾನದಲ್ಲಿ ಕೆಟ್ಟದಾಗಿ ಬೈದಾಡಿಕೊಂಡ ರಬಾಡ ಮತ್ತು ಡಿ ಕಾಕ್, ವಿಡಿಯೋ ವೈರಲ್!

ಟೀಂ ಇಂಡಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಬೌಲರ್ ಕಾಗಿಸೋ ರಬಾಡ ಮತ್ತು ಕ್ವಿಂಟನ್ ಡಿಕಾಕ್ ಮೈದಾನದಲ್ಲೇ ಕೆಟ್ಟದಾಗಿ ಬೈದಾಡಿಕೊಂಡಿರುವ ವಿಡಿಯೋ ವೈರಲ್ ಆಗಿದೆ.

ಕ್ರಿಕೆಟ್ ಇತಿಹಾಸದಲ್ಲೇ ಅತೀ ಕೆಟ್ಟ ಬೌಲಿಂಗ್, ದಂಗಾದ ಬ್ಯಾಟ್ಸ್ ಮನ್, ವಿಡಿಯೋ ನೋಡಿದ್ರೆ ಖಂಡಿತ ನಗ್ತೀರಾ!
ಕ್ರಿಕೆಟ್

ಕ್ರಿಕೆಟ್ ಇತಿಹಾಸದಲ್ಲೇ ಅತೀ ಕೆಟ್ಟ ಬೌಲಿಂಗ್, ದಂಗಾದ ಬ್ಯಾಟ್ಸ್ ಮನ್, ವಿಡಿಯೋ ನೋಡಿದ್ರೆ ಖಂಡಿತ ನಗ್ತೀರಾ!

ಕ್ರಿಕೆಟ್ ಇತಿಹಾಸದಲ್ಲಿ ಕೆಲವೊಂದು ಸನ್ನಿವೇಶಗಳು ಮತ್ತೆ ಮತ್ತೆ ಪುನಾರಾವರ್ತನೆ ಆಗುತ್ತಿರುತ್ತವೆ ಎಂಬುದಕ್ಕೆ ಇದು ತಾಜಾ ಉದಾಹರಣೆ...

ಗಾಯದ ಸಮಸ್ಯೆ: ಐಪಿಎಲ್‌ನಿಂದ ರಬಾಡ ಔಟ್, ಡೆಲ್ಲಿಗೆ ಆಘಾತ
ಕ್ರಿಕೆಟ್

ಗಾಯದ ಸಮಸ್ಯೆ: ಐಪಿಎಲ್‌ನಿಂದ ರಬಾಡ ಔಟ್, ಡೆಲ್ಲಿಗೆ ಆಘಾತ

ದಕ್ಷಿಣ ಆಫ್ರಿಕಾ ವೇಗಿ ಕಾಗಿಸೋ ರಬಾಡ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೂರು ತಿಂಗಳ ಕಾಲ...

ಅನುಚಿತ ವರ್ತನೆ: ಕಾಗಿಸೋ ರಬಾಡಗೆ 2 ಪಂದ್ಯಗಳ ನಿಷೇಧ
ಕ್ರಿಕೆಟ್

ಅನುಚಿತ ವರ್ತನೆ: ಕಾಗಿಸೋ ರಬಾಡಗೆ 2 ಪಂದ್ಯಗಳ ನಿಷೇಧ

ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಸ್ಫೋಟಕ ಬ್ಯಾಟ್ಸ್ ಮನ್ ಸ್ಟೀವ್ ಸ್ಮಿತ್ ರನ್ನು ಔಟ್ ಮಾಡಿದ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾದ...