ಕಳ್ಳತನ

ರೀಲ್ಸ್ ಶೋಕಿಗೆ ಬಿದ್ದು ಮನೆಯಲ್ಲಿದ್ದ ಚಿನ್ನಾಭರಣ, ಹಣ ಪ್ರದರ್ಶನ: ಮನೆಗೆ ನುಗ್ಗಿದ ಕಳ್ಳರು ಮಾಡಿದ್ದೇನು? Video
ರೀಲ್ಸ್ ಶೋಕಿಗಾಗಿ ಮನೆಯಲ್ಲಿ ಇಟ್ಟಿದ್ದ ಹಣ ಮತ್ತು ಚಿನ್ನದ ಆಭರಣಗಳನ್ನು ತೋರಿಸುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಯೂಟ್ಯೂಬರ್ ಮನೆ ದೋಚಲಾಗಿದೆ.

ಪೊಲೀಸ್ ಗಸ್ತು ವಾಹನವೇ ಕಳವು! ಜನರಿಗೆ ರಕ್ಷಣೆ ಇನ್ನು ಎಲ್ಲಿ?
ಕರ್ತವ್ಯದ ನಂತರ ಗಸ್ತು ತಂಡ 'ಇನೋವಾ' ಕಾರನ್ನು ಕರೀಂನಗರ ಗ್ರಾಮಾಂತರ ಪೊಲೀಸ್ ಠಾಣೆಯ ಆವರಣದಲ್ಲಿ ನಿಲ್ಲಿಸಿತ್ತು. ಬಳಿಕ ಠಾಣೆಯ ಆವರಣದಿಂದ ಕಾರು ನಾಪತ್ತೆಯಾಗಿರುವುದು ಕಂಡುಬಂದಿತು,

ತುಮಕೂರು: ಮಗನ ಮದುವೆಗೆ ಮಹಾರಾಷ್ಟ್ರಕ್ಕೆ ತೆರಳಿದ್ದ ಆಭರಣ ವ್ಯಾಪಾರಿ ಮನೆಗೆ ಕನ್ನ; ₹2.25 ಕೋಟಿ ಮೌಲ್ಯದ ಚಿನ್ನ-ಬೆಳ್ಳಿ ಕಳ್ಳತನ
ಕಳ್ಳತನವಾದ ಬೆಲೆಬಾಳುವ ವಸ್ತುಗಳಲ್ಲಿ ಚಿನ್ನದ ಬಿಸ್ಕತ್ತುಗಳು, ಬೆಳ್ಳಿಯ ಬಾರ್‌ಗಳು ಮತ್ತು ಬೆಳ್ಳಿಯ ನಾಣ್ಯಗಳಲ್ಲದೆ, ಇತರ ಚಿನ್ನ ಮತ್ತು ಬೆಳ್ಳಿಯ ಆಭರಣಗಳೂ ಸೇರಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿರಂತರ ಆರ್ಥಿಕ ನಷ್ಟ, ಪದೇ ಪದೇ ಮನೆಯಲ್ಲಿ ಕಳ್ಳತನಕ್ಕೆ ಕಾರಣವೇನು? ಕುಬೇರ ಮೂಲೆಯಲ್ಲಿ 'ತಿಜೋರಿ' ಇಡುವ ಮುನ್ನ...
ವಾಸ್ತು ಶಾಸ್ತ್ರದ ಪ್ರಕಾರ, ಹಣ ಮತ್ತು ಬೆಲೆಬಾಳುವ ದಾಖಲೆಗಳನ್ನು ಇಡುವ ಸ್ಥಳವು ಸಹ ಮುಖ್ಯವಾಗಿದೆ. ಬೀರು ಅಥವಾ ಲಾಕರ್ ಅನ್ನು ಇರಿಸುವಾಗ, ಸುರಕ್ಷಿತ ಸ್ಥಳವನ್ನು ಆಯ್ಕೆ ಮಾಡುವುದು ಮಹತ್ವದ ವಿಷಯವಾಗಿದೆ.

ಬಿಹಾರ ಪೊಲೀಸ್ ಠಾಣೆಯಿಂದ ಟ್ರಕ್ ಕದ್ದ ಖದೀಮರು!
ಸ್ಟೋನ್ ಚಿಪ್ಸ್ ತುಂಬಿದ್ದ ಟ್ರಕ್ ಅನ್ನು ಕಳೆದ ತಿಂಗಳು ಜಿಲ್ಲಾ ಗಣಿಗಾರಿಕೆ ಅಧಿಕಾರಿಗಳು ವಶಪಡಿಸಿಕೊಂಡು ಮುಫಾಸಿಲ್ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದರು.

ನಾಗಪುರ: ದೇವರಲ್ಲಿ ಕ್ಷಮೆಯಾಚಿಸಿ, ದೇವಸ್ಥಾನದ ಹುಂಡಿ ದೋಚಿದ ಕಳ್ಳರು! ಒಬ್ಬನಿಗೆ ಕಾಲು ಮುರಿತ, Video
ಅಂದಹಾಗೆ, ಜುಲೈ 28 ರಂದು ಇಬ್ಬರು ಕಳ್ಳರು ನಾಗಪುರದ ಮಾಲ್ಧಕ್ಕಾ ಪ್ರದೇಶದಲ್ಲಿರುವ ಶೀತಲಾ ಮಾತಾ ದೇವಸ್ಥಾನ ಮತ್ತು ಶಿವ ದೇವಸ್ಥಾನದ ಕಾಣಿಕೆ ಹುಂಡಿಗಳ ಬೀಗ ಮುರಿದು ಹಣವನ್ನು ಕದ್ದೊಯ್ದಿದ್ದರು.
ಚಿನ್ನಾಭರಣ ಕದ್ದು ಸಿಕ್ಕಿಬಿದ್ದ ಮಹಿಳೆ; ಬಟ್ಟೆ ಕಳಚುವುದಾಗಿ ಮನೆ ಮಾಲೀಕರಿಗೆ ಬೆದರಿಕೆ! ದೂರು ದಾಖಲು
ಜೈಪುರದ ಮುಹಾನಾ ಪ್ರದೇಶದಲ್ಲಿರುವ ಮನೆಯ ಮಾಲೀಕರು, ಆಕೆ ಕೂಗಾಡುತ್ತಾ ಮತ್ತು ತಮಗೆ ಬೆದರಿಕೆ ಹಾಕುತ್ತಿರುವುದನ್ನು ವಿಡಿಯೋ ಮಾಡಿಕೊಂಡಿದ್ದಾರೆ.

ಮೋದಿ ಮುಖವಾಡ ಧರಿಸಿ ಮೊಬೈಲ್ ಅಂಗಡಿಗೆ ನುಗ್ಗಿದ ಕಳ್ಳ: ₹5 ಲಕ್ಷ ಮೌಲ್ಯದ ಸ್ಮಾರ್ಟ್‌ಫೋನ್ ಕಳ್ಳತನ; ಸಿಸಿಟಿವಿ ದೃಶ್ಯ ನೋಡಿ!
ಕಳ್ಳನೊಬ್ಬ ಪ್ರಧಾನಿ ನರೇಂದ್ರ ಮೋದಿಯವರ ಮುಖವಾಡ ಧರಿಸಿ ಮೊಬೈಲ್ ಫೋನ್ ಅಂಗಡಿಗೆ ನುಗ್ಗಿ, ಐದು ಲಕ್ಷ ರೂಪಾಯಿ ಮೌಲ್ಯದ 40 ಸ್ಮಾರ್ಟ್‌ಫೋನ್‌ಗಳನ್ನು ಕದಿಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಘಟನೆ ಇದೀಗ ಎಲ್ಲರ ಗಮನ ಸೆಳೆದಿದೆ.
ನಟಿ-ಮಾಡೆಲ್ ತ್ವಿಶಾ ಶರ್ಮಾ ಸಾವು ಪ್ರಕರಣ: ಜೈಲಿನಲ್ಲಿರುವ ಮಾಜಿ ನ್ಯಾಯಾಧೀಶೆ ಮನೆಗೆ ನುಗ್ಗಿದ ಕಳ್ಳರು; ಮಾಡಿದ್ದೇನು?
ಸಿಸಿಟಿವಿ ಕ್ಯಾಮೆರಾಗಳಲ್ಲಿ ನಾಲ್ವರು ಆರೋಪಿಗಳು ಗಿರಿಬಾಲಾ ಸಿಂಗ್ ಅವರ ಕಟಾರಾ ಹಿಲ್ಸ್ ನಿವಾಸದ ಮೊದಲ ಮಹಡಿಗೆ ಹಿಂಬಾಗಿಲಿನಿಂದ ಪ್ರವೇಶಿಸುತ್ತಿರುವುದು ಮತ್ತು ಇಬ್ಬರು ಮನೆಯ ಕೆಳಗೆ ನಿಂತಿರುವುದು ಕಂಡುಬಂದಿದೆ ಎಂದು ಹೇಳಿದರು.

