ಓಂ ಪ್ರಕಾಶ್ ರಾವ್

ನಟ ನಿರ್ದೇಶಕ ಓಂ ಪ್ರಕಾಶ್ ರಾವ್ ಏಕಾಏಕಿ ಆಸ್ಪತ್ರೆಗೆ ಸೇರೋದಕ್ಕೆ ಕಾರಣ ಏನು: ಮಾಹಿತಿ ಬಿಚ್ಚಿಟ್ಟ ಪ್ರಥಮ ಪ್ರಸಾದ್‌!
ಸಿನಿಮಾ ಸುದ್ದಿ

ನಟ ನಿರ್ದೇಶಕ ಓಂ ಪ್ರಕಾಶ್ ರಾವ್ ಏಕಾಏಕಿ ಆಸ್ಪತ್ರೆಗೆ ಸೇರೋದಕ್ಕೆ ಕಾರಣ ಏನು: ಮಾಹಿತಿ ಬಿಚ್ಚಿಟ್ಟ ಪ್ರಥಮ ಪ್ರಸಾದ್‌!

ಈ ಕಾರಣಕ್ಕೆ ಅವರ ಆರೋಗ್ಯದಲ್ಲಿ ಏರುಪೇರಾಗಿರಬಹುದು ಎಂದು ಭಾವಿಸುತ್ತೇನೆ ಎಂದು ಪ್ರಥಮ ಪ್ರಸಾದ್ ಹೇಳಿದ್ದಾರೆ. ಹೀಗಾಗಿ ಅವರಿಗೆ ಶೋದಿಂದ ಹೊರಗುಳಿಯುವುದು ಅನಿವಾರ್ಯವಾಗಿರಬಹುದು ಎಂದು ಪ್ರಥಮ ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.

ಬಿಗ್‌ಬಾಸ್ ಮನೆಯಿಂದ ದಿಢೀರ್ ಹೊರಬಂದ ಓಂ ಪ್ರಕಾಶ್ ರಾವ್: ಎರಡನೇ ಬಾರಿಯೂ ಅರ್ಧಕ್ಕೇ ಆಟ ಮುಗಿಸಿದ ಸ್ಟಾರ್ ನಿರ್ದೇಶಕ!
ಸಿನಿಮಾ ಸುದ್ದಿ

ಬಿಗ್‌ಬಾಸ್ ಮನೆಯಿಂದ ದಿಢೀರ್ ಹೊರಬಂದ ಓಂ ಪ್ರಕಾಶ್ ರಾವ್: ಎರಡನೇ ಬಾರಿಯೂ ಅರ್ಧಕ್ಕೇ ಆಟ ಮುಗಿಸಿದ ಸ್ಟಾರ್ ನಿರ್ದೇಶಕ!

Bigg Boss Kannada 13: ಖ್ಯಾತ ಚಲನಚಿತ್ರ ನಿರ್ದೇಶಕ ಮತ್ತು ನಟ ಓಂ ಪ್ರಕಾಶ್ ರಾವ್ ಅವರು ಅನಾರೋಗ್ಯದ ಕಾರಣದಿಂದ ಬಿಗ್ ಬಾಸ್ ಕನ್ನಡ ಸೀಸನ್ 13 ರಿಯಾಲಿಟಿ ಶೋನಿಂದ ಅಧಿಕೃತವಾಗಿ ಹೊರನಡೆದಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

BBK 13: ಬಿಗ್‌ಬಾಸ್ ಮನೆಯಿಂದ ದಿಢೀರ್ ಹೊರಬಂದ ಓಂ ಪ್ರಕಾಶ್ ರಾವ್; ಆಸ್ಪತ್ರೆಗೆ ದಾಖಲು..!
ಸಿನಿಮಾ ಸುದ್ದಿ

BBK 13: ಬಿಗ್‌ಬಾಸ್ ಮನೆಯಿಂದ ದಿಢೀರ್ ಹೊರಬಂದ ಓಂ ಪ್ರಕಾಶ್ ರಾವ್; ಆಸ್ಪತ್ರೆಗೆ ದಾಖಲು..!

ಎರಡನೇ ಬಾರಿಗೆ ಬಿಗ್ ಬಾಸ್ ಮನೆಗೆ ಹೋಗಿದ್ದ ನಿರ್ದೇಶಕ ಓಂ ಪ್ರಕಾಶ್ ರಾವ್ ಮತ್ತೆ ದೊಡ್ಮನೆಯಿಂದ ಹೊರಬಂದಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Bigg Boss Kannada: 'ನಿಮಗಿಂತಲೂ ದೊಡ್ಡ ಆರ್ಟಿಸ್ಟ್ ಇದ್ದಾರೆ'; ಕಿಚ್ಚ ಸುದೀಪ್'ಗೆ ಓಂ ಪ್ರಕಾಶ್ ರಾವ್ ಹೀಗೆ ಹೇಳಿದ್ಯಾಕೆ?
ಸಿನಿಮಾ ಸುದ್ದಿ

Bigg Boss Kannada: 'ನಿಮಗಿಂತಲೂ ದೊಡ್ಡ ಆರ್ಟಿಸ್ಟ್ ಇದ್ದಾರೆ'; ಕಿಚ್ಚ ಸುದೀಪ್'ಗೆ ಓಂ ಪ್ರಕಾಶ್ ರಾವ್ ಹೀಗೆ ಹೇಳಿದ್ಯಾಕೆ?

ವೀಕೆಂಡ್‌ನಲ್ಲಿ ಕಿಚ್ಚ ಸುದೀಪ್ ಅವರು ಹಲವು ಸ್ಪರ್ಧಿಗಳಿಗೆ ಖಡಕ್ ಆಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದರ ನಡುವೆ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರಿಗೆ ಮಾತನಾಡುವುದಕ್ಕೆ ಅವಕಾಶ ಸಿಕ್ಕಿದೆ.

'ಜಿಲ್ಲಾಧಿಕಾರಿ' ಚಿತ್ರಕ್ಕಾಗಿ ಮತ್ತೆ ಒಂದಾದ ನಟ ಆದಿತ್ಯ, ಓಂ ಪ್ರಕಾಶ್ ರಾವ್; ನಾಯಕಿಯಾಗಿ ರೂಪಾ ಸಿದ್ದಗಂಗಾ ಪದಾರ್ಪಣೆ!
ಸಿನಿಮಾ ಸುದ್ದಿ

'ಜಿಲ್ಲಾಧಿಕಾರಿ' ಚಿತ್ರಕ್ಕಾಗಿ ಮತ್ತೆ ಒಂದಾದ ನಟ ಆದಿತ್ಯ, ಓಂ ಪ್ರಕಾಶ್ ರಾವ್; ನಾಯಕಿಯಾಗಿ ರೂಪಾ ಸಿದ್ದಗಂಗಾ ಪದಾರ್ಪಣೆ!

ಸೆಪ್ಟೆಂಬರ್‌ನಲ್ಲಿ ಚಿತ್ರೀಕರಣ ಆರಂಭವಾಗಲಿರುವ ಹಿನ್ನೆಲೆಯಲ್ಲಿ, ಚಿತ್ರತಂಡವು ಈ ಚಿತ್ರದ ಕುರಿತಾದ ಹೆಚ್ಚಿನ ವಿವರಗಳನ್ನು ಮುಂಬರುವ ದಿನಗಳಲ್ಲಿ ಬಹಿರಂಗಪಡಿಸುವ ನಿರೀಕ್ಷೆಯಿದೆ.

ಓಂ ಪ್ರಕಾಶ್ ರಾವ್ ನಿರ್ದೇಶನದ 50ನೇ ಚಿತ್ರ 'ಗೆರಿಲ್ಲಾ ವಾರ್'; ಯೋಧನಾಗಿ ಉಪೇಂದ್ರ ಎಂಟ್ರಿ; ಫಸ್ಟ್ ಲುಕ್ ಪೋಸ್ಟರ್ ರಿಲೀಸ್
ಸಿನಿಮಾ ಸುದ್ದಿ

ಓಂ ಪ್ರಕಾಶ್ ರಾವ್ ನಿರ್ದೇಶನದ 50ನೇ ಚಿತ್ರ 'ಗೆರಿಲ್ಲಾ ವಾರ್'; ಯೋಧನಾಗಿ ಉಪೇಂದ್ರ ಎಂಟ್ರಿ; ಫಸ್ಟ್ ಲುಕ್ ಪೋಸ್ಟರ್ ರಿಲೀಸ್

ತ್ರಿಶೂಲಂ ನಂತರ ಉಪೇಂದ್ರ ಅವರೊಂದಿಗಿನ ನನ್ನ ಎರಡನೇ ಸಹಯೋಗ ಇದಾಗಿದ್ದು, ಇದು ಪೋಸ್ಟ್-ಪ್ರೊಡಕ್ಷನ್ ಹಂತದಲ್ಲಿದೆ ಮತ್ತು ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಓಂ ಪ್ರಕಾಶ್ ರಾವ್ ನಿರ್ದೇಶನದ 'ಫೀನಿಕ್ಸ್', 'ಗೆರಿಲ್ಲಾ ವಾರ್' ಚಿತ್ರಗಳಿಗೆ ಹಂಸಲೇಖ ಸಂಗೀತ ಸಂಯೋಜನೆ
ಸಿನಿಮಾ ಸುದ್ದಿ

ಓಂ ಪ್ರಕಾಶ್ ರಾವ್ ನಿರ್ದೇಶನದ 'ಫೀನಿಕ್ಸ್', 'ಗೆರಿಲ್ಲಾ ವಾರ್' ಚಿತ್ರಗಳಿಗೆ ಹಂಸಲೇಖ ಸಂಗೀತ ಸಂಯೋಜನೆ

ಫೀನಿಕ್ಸ್ ಚಿತ್ರವು ಪೂರ್ಣಗೊಳ್ಳುವ ಹಂತದಲ್ಲಿದ್ದು, ಗುರು ಚಿತ್ರಾಲಯ ಬ್ಯಾನರ್ ಅಡಿಯಲ್ಲಿ ತ್ರಿಶಾ ಪ್ರಕಾಶ್ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ನಿಮಿಕಾ ರತ್ನಾಕರ್, ಭಾಸ್ಕರ್ ಶೆಟ್ಟಿ ಮತ್ತು ಇತರರು ನಟಿಸಿದ್ದಾರೆ.

ಓಂ ಪ್ರಕಾಶ್ ರಾವ್ ನಿರ್ದೇಶನದ 50ನೇ ಚಿತ್ರ 'ಗೆರಿಲ್ಲಾ ವಾರ್' ಘೋಷಣೆ; ಪ್ರಮುಖ ಪಾತ್ರದಲ್ಲಿ ಲೋಕಿ
ಸಿನಿಮಾ ಸುದ್ದಿ

ಓಂ ಪ್ರಕಾಶ್ ರಾವ್ ನಿರ್ದೇಶನದ 50ನೇ ಚಿತ್ರ 'ಗೆರಿಲ್ಲಾ ವಾರ್' ಘೋಷಣೆ; ಪ್ರಮುಖ ಪಾತ್ರದಲ್ಲಿ ಲೋಕಿ

ಓಂ ಪ್ರಕಾಶ್ ರಾವ್ ಕಥೆ ಮತ್ತು ಚಿತ್ರಕಥೆ ಬರೆದಿದ್ದಾರೆ. ದೀಪು ಪಿಆರ್ ಸಂಭಾಷಣೆ, ರವಿ ಕುಮಾರ್ ಅವರ ಛಾಯಾಗ್ರಹಣ, ರವಿವರ್ಮ ಅವರ ಸಾಹಸ ಸನ್ನಿವೇಶಗಳ ನಿರ್ದೇಶನ ಮತ್ತು ಲಕ್ಷ್ಮಣ್ ರೆಡ್ಡಿ ಅವರ ಸಂಕಲನವಿದೆ.

'ಫೀನಿಕ್ಸ್' ಚಿತ್ರದಲ್ಲಿನ ನನ್ನ ಮನೆ ಕೆಲಸದಾಕೆ ಪಾತ್ರ ವಿಶಿಷ್ಟವಾಗಿದೆ: ನಿಮಿಕಾ ರತ್ನಾಕರ್
ಸಿನಿಮಾ ಸುದ್ದಿ

'ಫೀನಿಕ್ಸ್' ಚಿತ್ರದಲ್ಲಿನ ನನ್ನ ಮನೆ ಕೆಲಸದಾಕೆ ಪಾತ್ರ ವಿಶಿಷ್ಟವಾಗಿದೆ: ನಿಮಿಕಾ ರತ್ನಾಕರ್

ನಿರ್ದೇಶಕ ಓಂ ಪ್ರಕಾಶ್ ರಾವ್ ಅವರ ಮುಂಬರುವ ಚಿತ್ರ ಫೀನಿಕ್ಸ್, ಅಕ್ಟೋಬರ್ 26 ರಂದು ಚಿತ್ರೀಕರಣ ಆರಂಭಿಸಲಿದ್ದು, ಗುರುವಾರ ಸರಳವಾಗಿ ಚಿತ್ರದ ಮುಹೂರ್ತ ನೆರವೇರಿಸಲು ನಿರ್ಧರಿಸಲಾಗಿದೆ.