ಒಮಾನ್

FlyDubai ಕೋ ಪೈಲಟ್ ಹಾರಾಟಕ್ಕೆ ಒಮಾನ್ ನಲ್ಲಿ ನಿಷೇಧ; ಪತನಕ್ಕೆ ಯತ್ನಿಸಿದ್ದ ಆತ ಉಗ್ರವಾದ ಹಿನ್ನಲೆಯವನೇ?
182 ಜನ ಪ್ರಯಾಣಿಕರನ್ನು ಹೊತ್ತೊಯ್ದು ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನ ಬಹುತೇಕ ಪತನಗೊಳ್ಳುವಂತೆ ಮಾಡಿದ ಎಂದು ಅಧಿಕಾರಿಗಳು ಹೇಳಿರುವ ಅದರ ಸಹ ಪೈಲಟ್‌ಗೆ, ಆತ ಉಗ್ರವಾದಿ ವಿಚಾರಧಾರೆಗಳನ್ನು ಅಳವಡಿಸಿಕೊಂಡಿದ್ದಾನೆ ಎಂದು ಆತನ ಹಾರಾಟಕ್ಕೆ ನಿಷೇಧ ಹೇರಲಾಗಿತ್ತು

ಒಮಾನ್ ಕರಾವಳಿಯಲ್ಲಿ 20 ಸಿಬ್ಬಂದಿ, 15 ಭಾರತೀಯರಿದ್ದ ತೈಲ ಟ್ಯಾಂಕರ್ ಗುರಿ; ನಾಲ್ವರಿಗೆ ಗಾಯ
ಇರಾನ್‌ನ ಕೊಲ್ಲಿ ಬಾಂಬ್ ದಾಳಿಯು ವ್ಯಾಪಕ ಸಂಘರ್ಷದ ಭಯವನ್ನು ಹುಟ್ಟುಹಾಕಿದೆ ಮತ್ತು ಪಶ್ಚಿಮ ಏಷ್ಯಾದಲ್ಲಿ ಶಾಂತಿ ಮತ್ತು ಭದ್ರತೆಯ ಸ್ವರ್ಗವೆಂದು ದೀರ್ಘಕಾಲದಿಂದ ಪರಿಗಣಿಸಲ್ಪಟ್ಟ ಪ್ರದೇಶವನ್ನು ನಡುಗಿಸಿದೆ.

ಒಮಾನ್ ನಿಂದ ರಕ್ಷಿಸಿದ ಸುಷ್ಮಾ ಸ್ವರಾಜ್ ಗೆ ಹೈದ್ರಾಬಾದ್ ಮಹಿಳೆ ಧನ್ಯವಾದ
ಉದ್ಯೋಗ ನೆಪದಲ್ಲಿ ಒಮಾನ್ ಗೆ ಸಾಗಣೆ ಮಾಡಲಾಗಿದ್ದ ಹೈದ್ರಾಬಾದಿನ ಕುಲ್ಸಾಮ್ ಬಾನು ಎಂಬ ಮಹಿಳೆಯನ್ನು ಐದು ತಿಂಗಳ ಬಳಿಕ ರಕ್ಷಿಸಲಾಗಿದ್ದು, ನೆರವು ನೀಡಿದ್ದಕ್ಕಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಧನ್ಯವಾದ ಹೇಳಿದ್ದಾರೆ.

ಮಸ್ಕತ್: ಸುಲ್ತಾನ್ ಖಬೂಸ್ ಮಸೀದಿಗೆ ಪ್ರಧಾನಿ ಮೋದಿ ಭೇಟಿ
ಮೂರು ದಿನಗಳ ವಿದೇಶ ಪ್ರವಾಸದ ಕೊನೆಯ ಚರಣದಲ್ಲಿ ಒಮಾನ್ ಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರಮೋದಿ ಇಂದು ಮಸ್ಕತ್ ನಲ್ಲಿನ 300 ವರ್ಷಗಳಷ್ಟು ಹಳೆಯದಾದ ಶಿವ ದೇವಾಲಯಕ್ಕೆ ಭೇಟಿ ನೀಡಿದ್ದರು.

ರೂ.5 ಲಕ್ಷ ಪಡೆದು 65 ವರ್ಷದ ಮುದುಕನನ್ನು ವಿವಾಹವಾದ 16 ವರ್ಷದ ಹುಡುಗಿ!
ರೂ.5 ಲಕ್ಷ ಹಣ ಪಡೆದುಕೊಂಡು 65 ವರ್ಷದ ಒಮಾನ್ ವೃದ್ಧನೊಂದಿಗೆ 16 ವರ್ಷದ ಹುಡುಗಿಯೊಬ್ಬಳು ವಿವಾಹವಾಗಿರುವ ಆಘಾತಕಾರಿ ಘಟನೆ ವರದಿಯಾಗಿದೆ...

