ಐಟಿ ಕ್ಷೇತ್ರ

'ವರ್ಕ್ ಫ್ರಮ್ ಆಫೀಸ್' ನಿಯಮ: ಐಟಿ ಕ್ಷೇತ್ರದಲ್ಲಿ ಉದ್ಯೋಗ ತೊರೆಯುವ ಮಹಿಳೆಯರ ಸಂಖ್ಯೆ ಹೆಚ್ಚಳ!
ಕೋವಿಡ್ ಸಾಂಕ್ರಾಮಿಕದಿಂದಾಗಿ ಕಳೆದ ಮೂರು ವರ್ಷಗಳ ಕಾಲ ಮನೆಯಿಂದಲೇ ಕೆಲಸ ಮಾಡುವ ಸೌಲಭ್ಯ ನೀಡಿದ್ದ ಅನೇಕ ಐಟಿ ಕಂಪನಿಗಳು ಈಗ ತಮ್ಮ ಉದ್ಯೋಗಿಗಳನ್ನು ವಾರಕ್ಕೆ ಕನಿಷ್ಠ ಮೂರು ದಿನ ಕಚೇರಿಗೆ ಬಂದು ಕೆಲಸ ಮಾಡಬೇಕೆಂದು ನಿಯಮ ತಂದಿದೆ. ಇದು ಮಹಿಳಾ ಉದ್ಯೋಗಿಗಳಿಗೆ ಸಮಸ್ಯೆಯಾಗುತ್ತಿದ್ದು, ಕೆಲಸ ತೊರೆಯುವ ಮಹಿಳೆಯರ ಸಂಖ್ಯೆ(Attrition rate) ಇತ್ತೀಚೆಗೆ ಹೆಚ್ಚಾಗುತ್ತಿದೆ.

ಮೆಟ್ರೊ ನಗರಗಳಲ್ಲಿ ಹೆಚ್ಚಿದ ಉದ್ಯೋಗ ನೇಮಕಾತಿ: ಗ್ರಾಮೀಣ ಭಾರತದಲ್ಲಿ ನಿರುದ್ಯೋಗ ಹೆಚ್ಚಳ
ನಾಲ್ಕು ತಿಂಗಳ ಹಿಂದೆ ನಗರ ಪ್ರದೇಶಗಳಲ್ಲಿ ನಿರುದ್ಯೋಗ ಪ್ರಮಾಣ ಶೇ.7.75ರಷ್ಟಿತ್ತು. ಈಗ ಆ ಪ್ರಮಾಣ ಶೇ.7.38ಕ್ಕೆ ಕುಸಿದಿದೆ.

ಅಮೆರಿಕಾದಲ್ಲಿ ಭಾರತೀಯರು ಉದ್ಯೋಗ ಕಸಿಯುವುದಿಲ್ಲ, ಸೃಷ್ಟಿಸುತ್ತಾರೆ: ರವಿಶಂಕರ್ ಪ್ರಸಾದ್
ಭಾರತೀಯರು ಅಮೆರಿಕಾದಲ್ಲಿರುವ ಉದ್ಯೋಗಗಳನ್ನು ಕಸಿಯುವುದಿಲ್ಲ. ಬದಲಾಗಿ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುತ್ತಾರೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ದೇಶೀ ಐಟಿ ಕ್ಷೇತ್ರಕ್ಕೆ ಡೋನಾಲ್ಡ್ ಟ್ರಂಪ್ ರಿಂದ ಒಳ್ಳೆಯದೇ ಆಗಬಹುದು: ಮುಖೇಶ್ ಅಂಬಾನಿ
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕೆಲವು ನಡೆಗಳಿಂದ ದೇಶೀ ಐಟಿ ಕ್ಷೇತ್ರಕ್ಕೆ ಒಳ್ಳೆಯದೇ ಆಗಬಹುದು ಎಂದು ರಿಲಾಯನ್ಸ್ ಇಂಡಸ್ಟ್ರೀಸ್ ನ ಮುಖ್ಯಸ್ಥ ಮುಖೇಶ್ ಅಂಬಾನಿ ಅಭಿಪ್ರಾಯಪಟ್ಟಿದ್ದಾರೆ.

2015-16 ರಲ್ಲಿ ಗುಜರಾತ್ ಐಟಿ ಕ್ಷೇತ್ರದಲ್ಲಿ 35,200 ಕೋಟಿ ಹೂಡಿಕೆ: ಅಸೋಚಾಮ್
2015-16 ನೇ ಸಾಲಿನಲ್ಲಿ ಗುಜರಾತ್ ಐಟಿ ಕ್ಷೇತ್ರಕ್ಕೆ 35,200 ಕೋಟಿ ಹೂಡಿಕೆಯಾಗಿದೆ ಎಂದು ಕೈಗಾರಿಕ ಮಂಡಳಿ ಅಸೋಚಾಮ್ ಬಿಡುಗಡೆ ಮಾಡಿರುವ ಅಂಕಿ-ಅಂಶಗಳಿಂದ ತಿಳಿದುಬಂದಿದೆ.

ಟೆಕ್ಕಿ ಉದ್ಯೋಗ ನೇಮಕಾತಿಯಲ್ಲಿ ಇಳಿಕೆ: ಭವಿಷ್ಯ ಕುರಿತು ಐಟಿ ಆಕಾಂಕ್ಷಿಗಳ ಆತಂಕ
ಐಟಿ ಕ್ಷೇತ್ರದಲ್ಲಿ ರೋಬೋಟ್ ಗಳು ಮಾಡಲು ಸಾಧ್ಯವಾಗದ ಕೆಲಸಗಳಿಗೆ ಮಾತ್ರ ಇನ್ನು ಮುಂದಿನ ದಿನಗಳಲ್ಲಿ ನೇಮಕಾತಿ ನಡೆಯಲಿದ್ದು, ಅಟೋಮೇಷನ್ ನ ಪರಿಣಾಮ ಉದ್ಯೋಗಾವಕಾಶಗಳು ಕಡಿಮೆ..

ಬಜೆಟ್ ನಲ್ಲಿ ಐಟಿ ಕ್ಷೇತ್ರಕ್ಕೆ ಸಿಕ್ಕಿದ್ದು...
ಸಿಎಂ ಸಿದ್ದರಾಮಯ್ಯ 2016-17 ನೇ ಸಾಲಿನ ಬಜೆಟ್ ನಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ 222 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದಾರೆ.

