ಏಷ್ಯನ್ ಚಾಂಪಿಯನ್‌ಶಿಪ್

ಏಷ್ಯನ್ ಕುಸ್ತಿ: ರವಿ ದಹಿಯಾಗೆ ಚಿನ್ನ, ಬಜರಂಗ್ ಪುನಿಯಾಗೆ ಗಾಯ, ಫೈನಲ್ ನಿಂದ ಹೊರಕ್ಕೆ
ಕಝಕಿಸ್ಥಾನದ ಅಲ್ಮಾಟಿಯಲ್ಲಿ ಶನಿವಾರ ನಡೆದ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ 65 ಕೆಜಿ ಫೈನಲ್‌ನಲ್ಲಿ ಜಪಾನ್‌ನ ನೆಮೆಸಿಸ್ ಟಕುಟೊ ಒಟೊಗುರೊ ವಿರುದ್ಧ ಬಜರಂಗ್ ಪುನಿಯಾ ಗಾಯದ ಸಮಸ್ಯೆಯಿಂದಾಗಿ ಹೊರಬಂದರೆ ಇನ್ನೊಬ್ಬ ಕುಸ್ತಿಪಟು ರವಿ ದಹಿಯಾ 57 ಕೆಜಿ ಫೈನಲ್ ನಲ್ಲಿ ಚಿನ್ನದ ಪದಕವನ್ನು ಗಳಿಸಿಕೊಂಡಿದ್ದಾರೆ.

ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್: ಸರಿತಾಗೆ ಸ್ವರ್ಣ ಪದಕ
ಗುರುವಾರ ಅಲ್ಮಾಟಿಯಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಮಂಗೋಲಿಯನ್ ಕುಸ್ತಿಪಟು ಶುದೋರ್ ಬತರ್ಜಾವ್ ಅವರನ್ನು 10-7 ರಿಂದ ಮಣಿಸಿ ಭಾರತದ ಸರಿತಾ ಮೊರ್ ಏಷ್ಯನ್ ಪ್ರಶಸ್ತಿ ತನ್ನಲ್ಲೇ ಉಳಿಸಿಕೊಂಡ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

