ಎನ್ ಎಸ್ ಇ ನಿಫ್ಟಿ

Air India Plane Crash: Boeing ಸಂಸ್ಥೆಯ ಷೇರು ಮೌಲ್ಯ ಶೇ.8 ರಷ್ಟು ಕುಸಿತ; ಭಾರತೀಯ ಮಾರುಕಟ್ಟೆ ಮೇಲೂ ಪರಿಣಾಮ
ವಾಣಿಜ್ಯ

Air India Plane Crash: Boeing ಸಂಸ್ಥೆಯ ಷೇರು ಮೌಲ್ಯ ಶೇ.8 ರಷ್ಟು ಕುಸಿತ; ಭಾರತೀಯ ಮಾರುಕಟ್ಟೆ ಮೇಲೂ ಪರಿಣಾಮ

ಅತ್ತ ವಿಮಾನ ಅಪಘಾತಕ್ಕೀಡಾಗುತ್ತಲೇ ವಿಮಾನಯಾನ ಸೇವೆಗೆ ಸಂಬಂಧಿಸಿದ ಷೇರುಗಳ ಮೌಲ್ಯ ಗಣನೀಯವಾಗಿ ಕುಸಿದಿದೆ. ಪ್ರಮುಖವಾಗಿ ಬೋಯಿಂಗ್ ಸಂಸ್ಥೆಯ ಷೇರುಗಳ ಮೌಲ್ಯದಲ್ಲಿ ಗಣನೀಯ ಕುಸಿತ ಕಂಡುಬಂದಿದೆ.

Indian Stock Market: ಎರಡು ದಿನಗಳ ಏರಿಕೆ ಬೆನ್ನಲ್ಲೇ ಕುಸಿತ, Sensex 400 ಅಂಕ ಇಳಿಕೆ!
ವಾಣಿಜ್ಯ

Indian Stock Market: ಎರಡು ದಿನಗಳ ಏರಿಕೆ ಬೆನ್ನಲ್ಲೇ ಕುಸಿತ, Sensex 400 ಅಂಕ ಇಳಿಕೆ!

ವಾರದ ಮೂರನೇ ದಿನವಾದ ಇಂದು 81,928.12 ಅಂಕಗಳೊಂದಿಗೆ ವಹಿವಾಟು ಆರಂಭಿಸಿದ್ದ BSE Sensex ದಿನದ ವಹಿವಾಟು ಅಂತ್ಯಕ್ಕೆ 398.13 ಅಂಕಗಳ ಇಳಿಕೆಯೊಂದಿಗೆ 82,134.95 ಅಂಕಗಳಿಗೆ ಕುಸಿತ ಕಂಡಿತು.

Indian Stock Market: ವಾರದ ಮೊದಲ ದಿನವೇ ಚೇತರಿಸಿಕೊಂಡ ಭಾರತೀಯ ಷೇರುಮಾರುಕಟ್ಟೆ!
ವಾಣಿಜ್ಯ

Indian Stock Market: ವಾರದ ಮೊದಲ ದಿನವೇ ಚೇತರಿಸಿಕೊಂಡ ಭಾರತೀಯ ಷೇರುಮಾರುಕಟ್ಟೆ!

ಕಳೆದ ವಾರಾಂತ್ಯದಲ್ಲಿ ಭಾರಿ ಕುಸಿತ ಕಂಡಿದ್ದ ಭಾರತೀಯ ಷೇರುಮಾರುಕಟ್ಟೆ ವಾರದ ಮೊದಲ ದಿನವೇ ಚೇತರಿಕೆ ಹಾದಿ ಹಿಡಿದಿದ್ದು, ಸೆನ್ಸೆಕ್ಸ್ 376 ಅಂಕಗಳ ಏರಿಕೆ ಕಂಡಿದೆ.

Indian Stock Market: ಸೆನ್ಸೆಕ್ಸ್ 1 ಸಾವಿರ ಅಂಕ ಕುಸಿತ, ಹೂಡಿಕೆದಾರರ 5 ಲಕ್ಷ ಕೋಟಿ ರೂ ನಷ್ಟ!
ವಾಣಿಜ್ಯ

Indian Stock Market: ಸೆನ್ಸೆಕ್ಸ್ 1 ಸಾವಿರ ಅಂಕ ಕುಸಿತ, ಹೂಡಿಕೆದಾರರ 5 ಲಕ್ಷ ಕೋಟಿ ರೂ ನಷ್ಟ!

ರಿಲಯನ್ಸ್ ಇಂಡಸ್ಟ್ರೀಸ್, ಐಸಿಐಸಿಐ ಬ್ಯಾಂಕ್, ಎಸ್‌ಬಿಐ ಮತ್ತು ಇನ್ಫೋಸಿಸ್ ಷೇರುಗಳ ಮೌಲ್ಯದಲ್ಲಿ ಭಾರಿ ಕುಸಿತ ಕಂಡಿದ್ದು, ಇವುಗಳ ಮೌಲ್ಯ ಕುಸಿತದಿಂದಾಗಿಯೇ ಸೆನ್ಸೆಕ್ಸ್‌ನ ಒಟ್ಟು 538 ಅಂಕಗಳು ಕುಸಿತಗೊಂಡಿವೆ.

ಭಾರತೀಯ ಷೇರುಮಾರುಕಟ್ಟೆ ದಾಖಲೆ; 36 ಸಾವಿರ ಗಡಿದಾಟಿದ ಸೆನ್ಸೆಕ್ಸ್, ನಿಫ್ಟಿ 11 ಸಾವಿರಕ್ಕೆ ಏರಿಕೆ
ವಾಣಿಜ್ಯ

ಭಾರತೀಯ ಷೇರುಮಾರುಕಟ್ಟೆ ದಾಖಲೆ; 36 ಸಾವಿರ ಗಡಿದಾಟಿದ ಸೆನ್ಸೆಕ್ಸ್, ನಿಫ್ಟಿ 11 ಸಾವಿರಕ್ಕೆ ಏರಿಕೆ

ಭಾರತೀಯ ಷೇರುಮಾರುಕಟ್ಟೆ ಮಂಗಳವಾರ ಮತ್ತೊಂದು ದಾಖಲೆ ನಿರ್ಮಿಸಿದ್ದು, ಇದೇ ಮೊದಲ ಬಾರಿಗೆ ಸೆನ್ಸೆಕ್ಸ್ 36 ಸಾವಿರ ಗಡಿ ಗಾಟಿದ್ದು, ನಿಫ್ಟಿ 11 ಸಾವಿರ ಅಂಕಗಳ ಗಡಿದಾಟಿದೆ.

ಮತ್ತೆ ಸೆನ್ಸೆಕ್ಸ್ ಸಾರ್ವಕಾಲಿಕ ದಾಖಲೆ, ನಿಫ್ಟಿ 38.80 ಅಂಕಗಳ ಏರಿಕೆ
ವಾಣಿಜ್ಯ

ಮತ್ತೆ ಸೆನ್ಸೆಕ್ಸ್ ಸಾರ್ವಕಾಲಿಕ ದಾಖಲೆ, ನಿಫ್ಟಿ 38.80 ಅಂಕಗಳ ಏರಿಕೆ

ಭಾರತೀಯ ಷೇರು ಮಾರುಕಟ್ಟೆ ಮತ್ತೊಂದು ಸರ್ವಕಾಲಿಕ ದಾಖಲೆಗೆ ಸಾಕ್ಷಿಯಾಗಿದ್ದು, ಸೆನ್ಸೆಕ್ಸ್ 34 ಸಾವಿರ 100ರ ಗಡಿದಾಟಿದೆ.