ಇಮಾಮ್

ಉಗ್ರ ಜುನೈದ್ ಮಾಹಿತಿ ನೀಡಿದವರಿಗೆ 5 ಲಕ್ಷ ರೂ ಬಹುಮಾನ: ಹಣದ ಆಸೆ ಬೇಡ, ದೇಶ ಸೇವೆಗಾಗಿ ಮಾಹಿತಿ ನೀಡಿ; ಮುಸ್ಲಿಂ ಸಮುದಾಯಕ್ಕೆ Imam ಮನವಿ
ಸಮುದಾಯದ ಸದಸ್ಯರು ಬಹುಮಾನದ ಆಸೆಗಾಗಿ ಕಾಯಬಾರದು, ಬದಲಿಗೆ ದೇಶಸೇವೆಯ ಮನೋಭಾವದಿಂದ ತಲೆಮರೆಸಿಕೊಂಡಿರುವ ಉಗ್ರನ ಬಗ್ಗೆ ಮಾಹಿತಿ ನೀಡಬೇಕು ಎಂದು ಕರೆ ನೀಡಿದ್ದಾರೆ,

ಸಂಭಾಲ್: ಅಜಾನ್ ವೇಳೆ ಜೋರಾಗಿ ಧ್ವನಿವರ್ಧಕ ಬಳಕೆ, ಇಮಾಮ್ ವಿರುದ್ಧ FIR
ಸಂಭಾಲ್‌ನ ಶಾಹಿ ಜಾಮಾ ಮಸೀದಿಯಲ್ಲಿ ಧ್ವನಿವರ್ಧಕದ ಮೂಲಕ ಜೋರಾಗಿ ಅಜಾನ್ ಹಾಕಲಾಗಿತ್ತು. ಈ ಸಂಬಂಧ ಸಂಭಾಲ್‌ನ ಚಂದೌಸಿ ಪ್ರದೇಶದಲ್ಲಿ ಪೊಲೀಸರು ಮಸೀದಿಯ ಇಮಾಮ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

'ನಿಮ್ಮ ಗ್ರಾಮಕ್ಕೆ ಇಮಾಮ್ ಬಂದರೆ ತಕ್ಷಣ ಪೊಲೀಸರಿಗೆ ತಿಳಿಸಿ: ಅಸ್ಸಾಂ ಸಿಎಂ ಹಿಮಂತ್ ಶರ್ಮಾ
ಅಸ್ಸಾಂನಲ್ಲಿ ನೂತನ ಗೈಡ್ ಲೈನ್ಸ್ ಜಾರಿಗೆ ತರಲಾಗಿದ್ದು, ಹಲವರನ್ನು ಹುಬ್ಬೇರುವಂತೆ ಮಾಡಿದೆ.

ಪಶ್ಚಿಮ ಬಂಗಾಳ: ರಾಮ ನವಮಿ ಸಂದರ್ಭದ ಗಲಭೆಯಲ್ಲಿ ಮಗನನ್ನು ಕಳೆದುಕೊಂಡ ಇಮಾಮ್, ಶಾಂತಿ ಕಾಪಾಡಲು ಮನವಿ
ರಾಮ ನವಮಿ ಸಂದರ್ಭ ಗಲಭೆ ಉಂಟಾದ ಅಸನ್ ಸೋಲ್ ನಲ್ಲಿ ಜನರು ಶಾಂತಿ ಕಾಪಾಡುವಂತೆ ಗಲಭೆಯಲ್ಲಿ ಮಗನನ್ನು ಕಳೆದುಕೊಂಡ ಇಮಾಮ್ ಮನವಿ ಮಾಡಿಕೊಂಡಿದ್ದಾರೆ.

ಇಮಾಮ್ ಬುಖಾರಿ ಪುತ್ರ ಶಾಬಾನ್ ನನ್ನು ವಿವಾಹವಾಗಲಿರುವ ಹಿಂದು ಯುವತಿ?
ಜಮಾ ಮಸೀದಿಯ ಶಾಹಿ ಇಮಾಮ್ ಸಯೀದ್ ಅಹ್ಮದ್ ಬುಕಾರಿಯ ಪುತ್ರ ಶಾಬಾನ್ ಬುಖಾರಿ ಗಾಜಿಯಾಬಾದ್ ನ ಹಿಂದು ಯುವತಿಯನ್ನು ವಿವಾಹವಾಗಲಿದ್ದಾರೆ

