ಇಪಿಎಫ್ ಒ

ಆಗಸ್ಟ್ ನಲ್ಲಿ 9,86,850 ಚಂದಾದಾರರು ನೌಕರರ ಭವಿಷ್ಯ ನಿಧಿಯಡಿ ಸೇರ್ಪಡೆ
ಆಗಸ್ಟ್ ತಿಂಗಳಲ್ಲಿ ಭವಿಷ್ಯ ನಿಧಿಯಡಿ ಒಟ್ಟು 9,86,850 ಮಂದಿ ಚಂದಾದಾರರಾಗಿದ್ದಾರೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 11 ರಷ್ಟು ಕಡಿಮೆಯಾಗಿದೆ.

ಎರಡು ಕಂತುಗಳಲ್ಲಿ ಗ್ರಾಹಕರಿಗೆ ಬಡ್ಡಿದರ ನೀಡಲು ನೌಕರರ ಭವಿಷ್ಯ ನಿಧಿ ಸಂಸ್ಥೆ ನಿರ್ಧಾರ
ಉದ್ಯೋಗಿಗಳ ಬಡ್ಡಿಯನ್ನು 2019-20ನೇ ಸಾಲಿಗೆ ಎರಡು ಕಂತುಗಳಲ್ಲಿ ನೀಡಲು ನೌಕರರ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್ಒ) ನಿರ್ಧರಿಸಿದೆ. ಕೋವಿಡ್-19 ಸಾಂಕ್ರಾಮಿಕದಿಂದಾಗಿ ಹೂಡಿಕೆ ಮತ್ತು ಷೇರು ಮಾರುಕಟ್ಟೆಗಳ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ಅದು ಹೇಳಿದೆ.

ಲಾಕ್ ಡೌನ್ ವೇಳೆ ಕಾರ್ಮಿಕರಿಗೆ ಮುಂಗಡ ನೀಡಲಿರುವ ಇಪಿಎಫ್ಓ
ಲಾಕ್ ಡೌನ್ ನಿಂದ ಸಂಕಷ್ಟಕ್ಕೊಳಗಾಗಿರುವ ಕಾರ್ಮಿಕರಿಗೆ ನೆರವಾಗುವ ಉದ್ದೇಶದಿಂದ ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ ಒ) ಇಂತಹವರಿಗೆ ವಿಶೇಷ ಮುಂಗಡ ಹಣ ನೀಡುವ ಸೌಲಭ್ಯವನ್ನು ಆರಂಭಿಸಿದೆ.

ಕೋವಿಡ್ ಎಫೆಕ್ಟ್ : ಭವಿಷ್ಯ ನಿಧಿ ಸದಸ್ಯರ ಜನ್ಮ ದಿನಾಂಕ ತಿದ್ದುಪಡಿಗೆ ಪರಿಷ್ಕೃತ ನಿಯಮ
ಕೊರೋನಾ ಸೋಂಕಿನ ಕಾರಣ ಆನ್ ಲೈನ್ ಸೇವೆಯನ್ನು ಚುರುಕುಗೊಳಿಸಿರುವ ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ ಸದಸ್ಯರು ತಮ್ಮ ಜನ್ಮ ದಿನಾಂಕಕ್ಕೆ ತಿದ್ದುಪಡಿ ತರಲು ಪರಿಷ್ಕೃತ ನಿಯಮಗಳನ್ನು ರೂಪಿಸಿದೆ

ತನ್ನ ಅಧೀನ ಕಚೇರಿಗಳಿಗೆ ಭೇಟಿ ನೀಡದಂತೆ ಜನರಿಗೆ ನೌಕರರ ಭವಿಷ್ಯನಿಧಿ ಸಂಸ್ಥೆ ಮನವಿ
ಕೊರೋನಾ ವೈರಸ್‌ನ ಹರಡುವಿಕೆ ತಡೆಯುವ ದೃಷ್ಟಿಯಿಂದ ತನ್ನ ಅಧೀನದ ಕಚೇರಿಗಳಿಗೆ ಭೇಟಿ ನೀಡದಂತೆ ಜನರಿಗೆ ಮನವಿ ಮಾಡಿರುವ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್‌ಒ), ಪರ್ಯಾಯ ಡಿಜಿಟಲ್ ವ್ಯವಸ್ಥೆಗಳನ್ನು ಬಳಸಿಕೊಳ್ಳುವಂತೆ ಮನವಿ ಮಾಡಿದೆ.

2019-20ರ ಆರ್ಥಿಕ ವರ್ಷಕ್ಕೆ ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇ.8.5 ಕ್ಕೆ ಇಳಿಸಿದ ಇಪಿಎಫ್ಒ
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕಾರ್ಮಿಕರ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿದರವನ್ನು ಏಳು ವರ್ಷಗಳಲ್ಲಿ ಕಡಿಮೆ ಎನ್ನಲಾದ ಶೇ. 8. 5 ರಷ್ಟು ಪಾವತಿಸಲು ಇಪಿಎಫ್ ಒ ನಿರ್ಧರಿಸಿದೆ. 2018-19ರಲ್ಲಿ ಶೇ. 8. 65 ರಷ್ಟು ಬಡ್ಡಿದರವನ್ನು ಸುಮಾರು ಆರು ಕೋಟಿ ಗ್ರಾಹಕರಿಗೆ ಇಪಿಎಫ್ ಒ ಪಾವತಿಸಿತ್ತು.

ಪಿಎಫ್ ಪಿಂಚಣಿ ಹಿಂಪಡೆಯಲು ಆಧಾರ್ ಬೇಕಾಗಿಲ್ಲ
ನಿವೃತ್ತ ಚಂದಾದಾರರು ಆಧಾರ್ ಸಂಖ್ಯೆ ನೀಡದಯೇ ಭವಿಷ್ಯ ನಿಧಿಯ(ಪಿ.ಎಫ್) ಉಳಿತಾಯ ಖಾತೆಯಲ್ಲಿರುವ ...

ನೌಕರರ ಭವಿಷ್ಯ ನಿಧಿ ಸಂಘಟನೆಯಿಂದ ವಿಶೇಷ ನೋಂದಣಿ ಅಭಿಯಾನ
ನೌಕರರ ಭವಿಷ್ಯ ನಿಧಿ ಸಂಘಟನೆಯ ಪ್ರಾದೇಶಿಕ ಕಚೇರಿ ಬೆಂಗಳೂರಿನಲ್ಲಿ ನೌಕರರ ವಿಶೇಷ ನೋಂದಣಿ ಅಭಿಯಾನ-2017...

ಪಿಂಚಣಿ ಹಣ ಹಿಂಪಡೆಯಲು ನಿಯಮ ಬಿಗಿಗೊಳಿಸಿದ ಭವಿಷ್ಯ ನಿಧಿ ಸಂಸ್ಥೆ
ಭವಿಷ್ಯ ನಿಧಿಯನ್ನು ಹಿಂಪಡೆಯಲು ಮತ್ತು ಅಂತಹ ಹಣವನ್ನು ವರಿಷ್ಠ ಪಿಂಚಣಿ ಭೀಮಾ ಯೋಜನೆಯಡಿ ಹೂಡಿಕೆ...

