ಆರ್ಥಿಕತೆ

2037 ಕ್ಕೆ ಕರ್ನಾಟಕವನ್ನು 1 ಟ್ರಿಲಿಯನ್ ಡಾಲರ್ ಆರ್ಥಿಕತೆ ಮಾಡುವುದು ನಮ್ಮ ಗುರಿ: ಡಿ.ಕೆ ಶಿವಕುಮಾರ್‌; Video
ರಾಜ್ಯ

2037 ಕ್ಕೆ ಕರ್ನಾಟಕವನ್ನು 1 ಟ್ರಿಲಿಯನ್ ಡಾಲರ್ ಆರ್ಥಿಕತೆ ಮಾಡುವುದು ನಮ್ಮ ಗುರಿ: ಡಿ.ಕೆ ಶಿವಕುಮಾರ್‌; Video

ಕರ್ನಾಟಕದ ಆರ್ಥಿಕತೆಯನ್ನು 1 ಟ್ರಿಲಿಯನ್‌ ಡಾಲರ್ ನತ್ತ ಕೊಂಡೊಯ್ಯುವುದು, ಅಪೌಷ್ಟಿಕತೆಯನ್ನು ಶೇ.5ಕ್ಕಿಂತ ಕಡಿಮೆಗೊಳಿಸುವುದು, ಶಾಲೆಯಿಂದ ಹೊರಗುಳಿಯುವವರ ಸಂಖ್ಯೆಯನ್ನು ಶೂನ್ಯಕ್ಕೆ ತರುವುದು ಹಾಗೂ ಬಡತನವನ್ನು ನಿರ್ಮೂಲನೆ ಮಾಡುವ ಮಹಾ ಸಂಕಲ್ಪವನ್ನು ನಾವು ಕೈಗೊಂಡಿದ್ದೇವೆ ಎಂದರು.

'ದೇಶದ ಆರ್ಥಿಕ ಸ್ಥಿತಿ ಬಲವಾಗಿದೆ ಎಂದು ಪ್ರಧಾನ ಮಂತ್ರಿ, ಹಣಕಾಸು ಸಚಿವರು ಹೇಳುತ್ತಾರೆ, ಹೀಗಿರುವಾಗ ಬೆಲೆ ಹೆಚ್ಚಿಸುವ ಅಗತ್ಯವೇನು?': ಡಾ ಜಿ ಪರಮೇಶ್ವರ್
ರಾಜ್ಯ

'ದೇಶದ ಆರ್ಥಿಕ ಸ್ಥಿತಿ ಬಲವಾಗಿದೆ ಎಂದು ಪ್ರಧಾನ ಮಂತ್ರಿ, ಹಣಕಾಸು ಸಚಿವರು ಹೇಳುತ್ತಾರೆ, ಹೀಗಿರುವಾಗ ಬೆಲೆ ಹೆಚ್ಚಿಸುವ ಅಗತ್ಯವೇನು?': ಡಾ ಜಿ ಪರಮೇಶ್ವರ್

ಈಗಾಗಲೇ ಎಲ್ಲಾ ವಸ್ತುಗಳ ಬೆಲೆ ಏರಿಕೆಯಿಂದ ಸಾಮಾನ್ಯ ಜನತೆ ತತ್ತರಿಸಿ ಹೋಗಿದ್ದಾರೆ, ಜೀವನ ಕಷ್ಟವಾಗುತ್ತಿದೆ, ಅಂತಹ ಸಂದರ್ಭದಲ್ಲಿ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ಹೆಚ್ಚು ಮಾಡುವ ಅವಶ್ಯಕತೆಯಿರಲಿಲ್ಲ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದ್ದಾರೆ.

ಹಳ್ಳ ಹಿಡಿದ ಇರಾನ್ ಆರ್ಥಿಕತೆ! 1 ಲೀಟರ್ ಹಾಲಿನ ಬೆಲೆ 8 ಲಕ್ಷ,  ಬ್ರೆಡ್‌ 6.6 ಲಕ್ಷ, 1 ಕೆಜಿ ಅಕ್ಕಿಗೆ 32 ಲಕ್ಷ ರಿಯಾಲ್!
ವಿದೇಶ

ಹಳ್ಳ ಹಿಡಿದ ಇರಾನ್ ಆರ್ಥಿಕತೆ! 1 ಲೀಟರ್ ಹಾಲಿನ ಬೆಲೆ 8 ಲಕ್ಷ, ಬ್ರೆಡ್‌ 6.6 ಲಕ್ಷ, 1 ಕೆಜಿ ಅಕ್ಕಿಗೆ 32 ಲಕ್ಷ ರಿಯಾಲ್!

ಯುದ್ಧದ ಪರಿಣಾಮ ಇರಾನ್ ಆಹಾರ ಪದಾರ್ಥಗಳು ಮತ್ತು ಸಾಮಾನ್ಯ ಜನರಿಗೆ ದಿನನಿತ್ಯ ಬಳಸುವ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗಿವೆ.

US-Israel Iran War: ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದ್ದೇ ಆದರೆ, ರಾಜ್ಯದ ಆರ್ಥಿಕತೆ ಮೇಲೆ ಭಾರೀ ಹೊಡೆತ..!
ರಾಜ್ಯ

US-Israel Iran War: ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದ್ದೇ ಆದರೆ, ರಾಜ್ಯದ ಆರ್ಥಿಕತೆ ಮೇಲೆ ಭಾರೀ ಹೊಡೆತ..!

ಜಾಗತಿಕ ಕಚ್ಚಾ ತೈಲ ಸರಬರಾಜು ಮಾರ್ಗಗಳಲ್ಲಿ ವ್ಯತ್ಯಯ ಉಂಟಾದರೆ ಪೆಟ್ರೋಲ್–ಡೀಸೆಲ್ ಬೆಲೆ ಏರಿಕೆಯಾಗುವ ಸಂಭವವಿದ್ದು, ಇದರಿಂದ ಸಾರಿಗೆ, ಕೃಷಿ, ರಫ್ತು ಮತ್ತು ಕೈಗಾರಿಕಾ ವಲಯಗಳು ಒತ್ತಡಕ್ಕೆ ಸಿಲುಕುವ ಸಾಧ್ಯತೆಗಳಿವೆ.

'ಟ್ರಂಪ್' ಆರ್ಥಿಕತೆಯಲ್ಲಿ ವಿಪರೀತ ರಾಜಕೀಯ: ಎಸ್ ಜೈಶಂಕರ್ ಕಿಡಿ!
ದೇಶ

'ಟ್ರಂಪ್' ಆರ್ಥಿಕತೆಯಲ್ಲಿ ವಿಪರೀತ ರಾಜಕೀಯ: ಎಸ್ ಜೈಶಂಕರ್ ಕಿಡಿ!

ಅಮೆರಿಕ ವ್ಯವಹರಿಸುವ ರಾಷ್ಟ್ರಗಳಿಗೆ ಒಂದಾದ ನಂತರ ಒಂದರಂತೆ ಹೊಸ ನಿಯಮಗಳನ್ನು ಹಾಕುತ್ತಿದೆ ಎಂದು ಅವರು ಟೀಕಾ ಪ್ರಹಾರ ನಡೆಸಿದ್ದಾರೆ.

ರಷ್ಯನ್ ತೈಲ: ಆರ್ಥಿಕ ಅವಶ್ಯಕತೆ ಮತ್ತು ಅಮೆರಿಕದ ಒತ್ತಡಗಳ ನಡುವೆ ಸಿಲುಕಿದ ಭಾರತ, ಚೀನಾ (ಜಾಗತಿಕ ಜಗಲಿ)
ಅಂಕಣಗಳು

ರಷ್ಯನ್ ತೈಲ: ಆರ್ಥಿಕ ಅವಶ್ಯಕತೆ ಮತ್ತು ಅಮೆರಿಕದ ಒತ್ತಡಗಳ ನಡುವೆ ಸಿಲುಕಿದ ಭಾರತ, ಚೀನಾ (ಜಾಗತಿಕ ಜಗಲಿ)

ರಾಸ್‌ನೆಫ್ಟ್, ಲುಕಾಯಿಲ್ ಮತ್ತು ಇತರ 30 ಉಪ ಸಂಸ್ಥೆಗಳನ್ನು ಒಳಗೊಂಡ ಅಮೆರಿಕದ ನಿರ್ಬಂಧಗಳು ಮಾಸ್ಕೋದ ಯುದ್ಧ ಹೂಡಿಕೆಯ ಕತ್ತು ಹಿಸುಕುವ ಗುರಿ ಹೊಂದಿವೆ.

ಟೆಹ್ರಾನ್‌ನಿಂದ ಟೆಲ್ ಅವೀವ್ ತನಕ: ಭಾರತದ ಆರ್ಥಿಕತೆಗೆ ಹೊಡೆತ ನೀಡುವುದೇ ಇರಾನ್-ಇಸ್ರೇಲ್ ಯುದ್ಧ (ಜಾಗತಿಕ ಜಗಲಿ)
ಅಂಕಣಗಳು

ಟೆಹ್ರಾನ್‌ನಿಂದ ಟೆಲ್ ಅವೀವ್ ತನಕ: ಭಾರತದ ಆರ್ಥಿಕತೆಗೆ ಹೊಡೆತ ನೀಡುವುದೇ ಇರಾನ್-ಇಸ್ರೇಲ್ ಯುದ್ಧ (ಜಾಗತಿಕ ಜಗಲಿ)

ಭಾರತ ತನ್ನ ಇಂಧನ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವ ಸಲುವಾಗಿ ಆಮದಿನ ಮೇಲೆ ಅಪಾರವಾದ ಅವಲಂಬನೆ ಹೊಂದಿದೆ.

Donald Trump ಅಮೆರಿಕದ ಆರ್ಥಿಕತೆಯನ್ನು ಹಾಳು ಮಾಡಲಿದ್ದಾರೆ: ಅರ್ಥಶಾಸ್ತ್ರಜ್ಞ ಜೆಫ್ರಿ ಸ್ಯಾಚ್ಸ್
ವಿದೇಶ

Donald Trump ಅಮೆರಿಕದ ಆರ್ಥಿಕತೆಯನ್ನು ಹಾಳು ಮಾಡಲಿದ್ದಾರೆ: ಅರ್ಥಶಾಸ್ತ್ರಜ್ಞ ಜೆಫ್ರಿ ಸ್ಯಾಚ್ಸ್

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರತಿ ಸುಂಕ ಹೇರಿಕೆ ಕ್ರಮದಿಂದ ಅಮೆರಿಕದ ಆರ್ಥಿಕತೆ ಧ್ವಂಸವಾಗಿ ಮತ್ತಷ್ಟು ತಪ್ಪುಗಳಿಗೆ ಕಾರಣವಾಗುತ್ತದೆ.

Maha Kumbh Mela 2025: 70ಕ್ಕೂ ಹೆಚ್ಚು ದೇಶಗಳ ಪ್ರತ್ಯೇಕ ವಾರ್ಷಿಕ ಜಿಡಿಪಿ 45 ದಿನಗಳ ಕುಂಭಮೇಳಕ್ಕೆ ಸಮ! ಇದು ಭಾರತದ ಆರ್ಥಿಕ ಶಕ್ತಿ!
ಅಂಕಣಗಳು

Maha Kumbh Mela 2025: 70ಕ್ಕೂ ಹೆಚ್ಚು ದೇಶಗಳ ಪ್ರತ್ಯೇಕ ವಾರ್ಷಿಕ ಜಿಡಿಪಿ 45 ದಿನಗಳ ಕುಂಭಮೇಳಕ್ಕೆ ಸಮ! ಇದು ಭಾರತದ ಆರ್ಥಿಕ ಶಕ್ತಿ!

ಜಗತ್ತಿನ ಒಂದಲ್ಲ ಎರಡಲ್ಲ ನೂರಾರು ದೇಶಗಳ ಒಂದು ವರ್ಷದ ಪೂರ್ಣ ವಹಿವಾಟಿನ ಮೊತ್ತವನ್ನು ಭಾರತದ ಒಂದು ಧಾರ್ಮಿಕ ಕಾರ್ಯಾಕ್ರಮ ಕೇವಲ 45 ದಿನಗಳಲ್ಲಿ ಸಾಧಿಸಿ ಬಿಡುತ್ತದೆ ಎನ್ನುವುದು ನಾವೆಷ್ಟು ಬಲಿಷ್ಠ ರಾಷ್ಟ್ರ ಎನ್ನುವುದನ್ನು ತೋರಿಸುತ್ತದೆ.