ಆರ್ ಟಿ ಐ

ಬೆಂಗಳೂರು: ಆರ್‌ಟಿಐ ಕಾರ್ಯಕರ್ತನ ಹತ್ಯೆ ಪ್ರಕರಣ, ಪೊಲೀಸರಿಂದ ನಾಲ್ವರ ಬಂಧನ
ಕನಕಪುರದಲ್ಲಿ ನಡೆದ ಆರ್‌ಟಿಐ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೇ ಕುಟುಂಬದ ನಾಲ್ವರನ್ನು ಸಾತನೂರು ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಾಮಫಲಕದಿಂದ ಅದಾನಿ ಹೆಸರು ಹಿಂತೆಗೆತ: ಸ್ಥಳೀಯರ ಪ್ರತಿಭಟನೆಗೆ ಸಂದ ಜಯ
ಪ್ರಕರಣ ಸಂಬಂಧ ಆರ್ ಟಿ ಐ ಮಾಹಿತಿ ಪಡೆಯುವ ವೇಳೆ ನಾಮಫಲಕದಲ್ಲಿ ಹೆಸರು ಬದಲಾವಣೆ ಮಾಡಬೇಕಾದ ನಿಯಮವಿಲ್ಲ ಎನ್ನುವುದು ತಿಳಿದುಬಂದಿತ್ತು.

ಬಿಗ್ ಬಾಸ್ ಮನೆಯ ಅಗ್ನಿ ಸುರಕ್ಷಾ ಕ್ರಮದ ವಿವರ ಕೋರಿ ಆರ್ ಟಿ ಐ ಸಲ್ಲಿಕೆ
ಹಿಂದಿ ಭಾಷೆಯ ಜನಪ್ರಿಯ ಬಿಗ್ ಬಾಸ್ ರಿಯಾಲಿಟಿ ಶೋಗೆ ಬಳಸಲಾದ ಗೋರೆಗಾವ್ ನಲ್ಲಿರುವ ಮನೆಯಲ್ಲಿನ ಅಗ್ನಿ ಸುರಕ್ಷತಾ ಕ್ರಮಗಳ ಕುರಿತು ಪ್ರಶ್ನಿಸಿ ವಕೀಲರೊಬ್ಬರು ಮಾಹಿತಿ ಹಕ್ಕು ಅಧಿನಿಯಮದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

4 ವರ್ಷದಲ್ಲಿ 41 ಪ್ರವಾಸ, 52 ದೇಶಗಳಿಗೆ ಭೇಟಿ: ವಿದೇಶ ಪ್ರವಾಸಕ್ಕೆ ಪ್ರಧಾನಿ ಮೋದಿ ಖರ್ಚು ಮಾಡಿದ ಹಣವೆಷ್ಟು ಗೊತ್ತೆ?
ಪ್ರಧಾನಿಯಾಗಿ ನರೇಂದ್ರ ಮೋದಿ ಅಧಿಕಾರ ವಹಿಸಿಕೊಂಡು 48 ತಿಂಗಳು ಕಳೆದಿವೆ, ಈ ವೇಳೆಯಲ್ಲಿ ಪ್ರಧಾನಿ ಸುಮಾರು 41 ವಿದೇಶ ಪ್ರವಾಸ ಮಾಡಿ, 52 ದೇಶಗಳಿಗೆ ಭೇಟಿ ನೀಡಿ ಸುಮಾರು 355 ಕೋಟಿ ರು ಖರ್ಚು ಮಾಡಿದ್ದಾರೆ, 165 ದಿನ ವಿದೇಶದಲ್ಲಿ ಕಳೆದಿದ್ದಾರೆ.

ಸಿಜೆಐ ವಿರುದ್ಧ ವಾಗ್ದಂಡನೆ ವಿವಾದ : ಪಂಚ ಸದಸ್ಯ ಪೀಠ ಸ್ಥಾಪನೆ ಸಂಬಂಧದ ಆದೇಶ ಪ್ರತಿಗಾಗಿ ಪ್ರಶಾಂತ್ ಭೂಷಣ್ ಆರ್ ಟಿಐ ಅರ್ಜಿ ಸಲ್ಲಿಕೆ
ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ವಿರುದ್ಧ ವಾಗ್ದಂಡನೆ ವಿವಾದಕ್ಕೆ ಸಂಬಂಧಿಸಿದ ವಿಚಾರಣೆಗಾಗಿ ಸ್ಥಾಪಿಸಲಾಗಿರುವ ಪಂಚ ನ್ಯಾಯಾಧೀಶರನ್ನೊಳಗೊಂಡ ಪೀಠದ ಬಗ್ಗೆ ಆಡಳಿತಾತ್ಮಕ ಆದೇಶದ ಪ್ರತಿ ಕೋರಿ ಸುಪ್ರೀಂಕೋರ್ಟ್ ಗೆ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಆರ್ ಟಿಐ ಅರ್ಜಿ ಸಲ್ಲಿಸಿದ್ದಾರೆ.

ಬಿಬಿಎಂಪಿ ಲೆಕ್ಕಪರಿಶೋಧನೆ ವೇಳೆ 3,000ಕ್ಕೂ ಹೆಚ್ಚು ತಪ್ಪು ಲೆಕ್ಕ, ಇನ್ನೂ ಬಹಿರಂಗವಾಗದ ಆಡಿಟ್ ವರದಿ
ಬಿಎಂಪಿ ಅದರ ಖಾತೆಗಳ ಲೆಕ್ಕಪರಿಶೋಧನೆಗಳನ್ನು ನಡೆಸುತ್ತಿರುವ ಸಮಯದಲ್ಲಿ 3,000ಕ್ಕೂ ಹೆಚ್ಚು ಸಂಖ್ಯೆಯ ಅಕ್ರಮ ನಡೆದಿರುವುದು ಕಂಡುಬಂದಿದ್ದು ......

ಮನುಷ್ಯನ ದೇಹದಲ್ಲಿ ಮೀಟರ್ ಎಲ್ಲಿದೆ ಮಿಸ್ಟರ್ ಸಿಎಂ? ಮಂಡ್ಯ ವ್ಯಕ್ತಿಯಿಂದ ಆರ್ ಟಿ ಐ ಅರ್ಜಿ ಸಲ್ಲಿಕೆ!
ಮನುಷ್ಯನ ದೇಹದಲ್ಲಿ ಮೀಟರ್ ಎಂಬುದು ಎಲ್ಲಿದೆ? ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ವಿವರಣೆ ನೀಡಬೇಕೆಂದು ಕೋರಿ ಮಾಹಿತಿ ಹಕ್ಕು ಕಚೇರಿಗೆ ಅರ್ಜಿ ...

ಖೋಟಾ ನೋಟುಗಳು ಎಲ್ಲಿ? ಆರ್ ಟಿ ಐ ಪ್ರಶ್ನೆಗೆ ಆರ್ ಬಿ ಐ ಗಲಿಬಿಲಿ
ನವೆಂಬರ್ ೮ ರ ನೋಟು ಹಿಂಪಡೆತ ನಿರ್ಧಾರದ ನಂತರ, ಪತ್ತೆ ಹಚ್ಚಿದ ಖೋಟಾ ನೋಟುಗಳ ಮೌಲ್ಯದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿರುವುದಾಗಿ

'ಕ್ಲೀನ್ ಗಂಗಾ' ಯೋಜನೆಯಲ್ಲಿ 2958 ಕೋಟಿ ನೀರುಪಾಲು? ನೀರಸ ಫಲಿತಾಂಶ; ಆರ್ ಟಿ ಐ ಪ್ರತಿಕ್ರಿಯೆ
ಪ್ರಧಾನಿ ನರೇಂದ್ರ ಮೋದಿ ಅವರ ನೆಚ್ಚಿನ ಯೋಜನೆ ಗಂಗಾ ನದಿ ಸ್ವಚ್ಛತೆಗಾಗಿ ವ್ಯಯಿಸಿರುವ ಹಣದ ಬಗ್ಗೆ ವಿರೋಧ ಪಕ್ಷಗಳಷ್ಟೇ ಗರಂ ಆಗಿರುವುದಲ್ಲ. ಈಗ ಲಭ್ಯವಿರುವ ಅಂಕಿ ಅಂಶಗಳನ್ನು ಗಮನಿಸಿದರೆ,...

