ಆತ್ಮಹತ್ಯಾ ಬಾಂಬ್

ಪಾಕಿಸ್ತಾನದಲ್ಲಿ ಆತ್ಮಹತ್ಯಾ ಬಾಂಬ್ ಸ್ಫೋಟ; ಐವರ ಸಾವು
ನೈಋತ್ಯ ಪಾಕಿಸ್ತಾನದ ಬುಡಕಟ್ಟು ಪ್ರದೇಶದ ಆಡಳಿತ ಮುಖ್ಯಕಚೇರಿ ಗುರಿಯಾಗಿಟ್ಟುಕೊಂಡು ನಡೆಸಿದ ಆತ್ಮಹತ್ಯಾ ಬಾಂಬ್ ಸ್ಫೋಟದಲ್ಲಿ ಮೂವರು ಪೊಲೀಸರು ಮತ್ತು ಇಬ್ಬರು ನಾಗರಿಕರು ಮೃತಪಟ್ಟಿದ್ದಾರೆ

ಕಾಬುಲ್ ನಲ್ಲಿ ಆತ್ಮಹತ್ಯಾ ಬಾಂಬ್ ಸ್ಫೋಟ; ಆರು ಜನ ಸಾವು
ಕಾಬುಲ್ ನಲ್ಲಿ ಬುಧವಾರ ಸರ್ಕಾರಿ ವಾಹನವೊಂದಕ್ಕೆ ಹೊಕ್ಕಿ ಆತ್ಮಹತ್ಯಾ ಬಾಂಬ್ ಸ್ಫೋಟಿಸಿಕೊಂಡಿದ್ದರಿಂದ ಕನಿಷ್ಠ ಆರು ಜನ ಮೃತಪಟ್ಟು ೧೦ ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು

ಕಾಬುಲ್ ನಲ್ಲಿ ಆತ್ಮಹತ್ಯಾ ಬಾಂಬ್ ಸ್ಫೋಟ; ೧೪ ಸಾವು
ಆಪ್ಘಾನಿಸ್ಥಾನದ ರಾಜಧಾನಿ ಕಾಬುಲ್ ನಲ್ಲಿ ಭದ್ರಾತಾ ಪಡೆ ಸಿಬ್ಬಂದಿ ಪ್ರಯಾಣಿಸುತ್ತಿದ್ದ ಮಿನಿ ಬಸ್ ಗೆ ಆತ್ಮಹತ್ಯಾ ಬಾಂಬ್ ಇರಿಸಿದ್ದ ಕಾರ್ ಢಿಕ್ಕಿ ಹೊಡೆದ ಪರಿಣಾಮ ೧೪ ಜನ ಮೃತಪಟ್ಟಿದ್ದಾರೆ

ಇಸಿಸ್ ನಿಂದ ಆತ್ಮಹತ್ಯಾ ಬಾಂಬ್ ದಾಳಿ: 30 ಸಾವು
ದಕ್ಷಿಣ ಬಾಗ್ದಾದ್ ನ ಇಸ್ಕಾನ್ದರಿಯಾ ನಗರದಲ್ಲಿ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಇರಾನ್ ಸಂಘಟನೆಯ ಉಗ್ರರು ಅತ್ಯಹತ್ಯಾ ಬಾಂಬ್ ಸ್ಫೋಟಿಸಿದ್ದು, ಪರಿಣಾಮ 30 ಮಂದಿ...

ಕುಡಿದು ವಾಹನ ಚಾಲನೆ ಮಾಡುವ ಚಾಲಕ "ಮಾನವ ಬಾಂಬ್ ಇದ್ದಂತೆ"..!
ಕುಡಿದು ವಾಹನ ಚಾಲನೆ ಮಾಡುವ ಚಾಲಕ ಒಂದು ರೀತಿಯಲ್ಲಿ ಸಜೀವ ಮಾನವ ಬಾಂಬ್ ಇದ್ದಂತೆ. ಇಂತಹವರಿಂದ ಅಪಾಯ ಕಟ್ಟಿಟ್ಟ ಬುತ್ತಿ ಎಂದು ದೆಹಲಿ ನ್ಯಾಯಾಲಯ ಬುಧವಾರ ಹೇಳಿದೆ...

ಆತ್ಮಹತ್ಯಾ ಬಾಂಬ್ ದಾಳಿಗೆ ಸೌದಿಯ ೧೭ ಪೊಲೀಸರು ಬಲಿ
ಮಸೀದಿಯೊಂದರ ಮೇಲೆ ಆತ್ಮಹತ್ಯಾ ಮಾನವ ಬಾಂಬ್ ದಾಳಿ ನಡೆದು ಸೌದಿ ಅರೇಬಿಯಾದಲ್ಲಿ ಕನಿಷ್ಠ ೧೭ ಜನ ಪೊಲೀಸರು ಮೃತಪಟ್ಟಿದ್ದಾರೆ ಎಂದು ಆಲ್ ಅರೇಬಿಯಾ ವರದಿ
ಬಾಲಕಿಯಿಂದ ಆತ್ಮಹತ್ಯಾ ದಾಳಿ
ಉಗ್ರರು ಆತ್ಮಹತ್ಯಾ ಬಾಂಬ್ ದಾಳಿ ನಡೆಸುವುದು ಗೊತ್ತು. ಆದರೆ ಉತ್ತರ ಕ್ಯಾಮರೂನ್‍ನ ಮರೋವಾದಲ್ಲಿ 12 ವರ್ಷದ ಬಾಲಕಿ ಬಾರ್ ಮೇಲೆ ಇಂಥ ಕುಕೃತ್ಯ ಎಸಗಿದ್ದಾಳೆ...

ಆತ್ಮಹತ್ಯಾ ಬಾಂಬ್ ದಾಳಿಗೆ ಪೊಲೀಸ್ ಬಲಿ
ಮಹಿಳಾ ಆತ್ಮಹತ್ಯಾ ಬಾಂಬರ್ ದಾಳಿಗೆ ಓರ್ವ ಭದ್ರತಾ ಪೊಲೀಸ್ ಸಾವನ್ನಪ್ಪಿದ್ದು...

