ಆತ್ಮನಿರ್ಭರ ಭಾರತ

ವಿದೇಶಗಳ Mk-84 ಗೆ ಪರ್ಯಾಯ: ದೇಶೀಯವಾಗಿ 1000-kg ವಾಯುಬಾಂಬ್‌ ತಯಾರಿಸಲಿರುವ ಭಾರತ!
ದೇಶ

ವಿದೇಶಗಳ Mk-84 ಗೆ ಪರ್ಯಾಯ: ದೇಶೀಯವಾಗಿ 1000-kg ವಾಯುಬಾಂಬ್‌ ತಯಾರಿಸಲಿರುವ ಭಾರತ!

Mk-84 ವರ್ಗದ ಬಾಂಬ್‌ಗೆ ಸಮಾನವಾದ 1,000 ಕೆ.ಜಿ ವಾಯುಬಾಂಬ್‌ನ್ನು ಸ್ವದೇಶೀ ವಿನ್ಯಾಸ ಮತ್ತು ಅಭಿವೃದ್ಧಿಯ ಮೂಲಕ ತಯಾರಿಸುವ ಪ್ರಕ್ರಿಯೆಯನ್ನು ರಕ್ಷಣಾ ಸಚಿವಾಲಯ ಆರಂಭಿಸಿದೆ.

'ಎಲ್ಲ ಯುದ್ಧ ನೌಕೆಗಳನ್ನು ಭಾರತದಲ್ಲೇ ತಯಾರಿಸಲಾಗುತ್ತದೆ': Rajnath Singh
ದೇಶ

'ಎಲ್ಲ ಯುದ್ಧ ನೌಕೆಗಳನ್ನು ಭಾರತದಲ್ಲೇ ತಯಾರಿಸಲಾಗುತ್ತದೆ': Rajnath Singh

ಭಾರತದ ಯುದ್ಧನೌಕೆಗಳನ್ನು ಭಾರತದಲ್ಲಿ ತಯಾರಿಸಲಾಗುವುದು. ಜಾಗತಿಕ ಆರ್ಥಿಕ ಮತ್ತು ಭೌಗೋಳಿಕ ರಾಜಕೀಯ ಸವಾಲುಗಳ ನಡುವೆ ದೇಶದ ಮಿಲಿಟರಿ ಸಾಮರ್ಥ್ಯ ಮತ್ತು ಶಕ್ತಿಯನ್ನು ಹೆಚ್ಚಿಸಲು 'ಆತ್ಮನಿರ್ಭರ ಭಾರತ'ದತ್ತ ನವೀಕೃತ ಒತ್ತಡವನ್ನು ಒತ್ತಿ ಹೇಳಿದರು.

'ಸ್ವಾವಲಂಬನೆ ಎಂಬುದು ಆಯ್ಕೆಯಲ್ಲ.. ಅದು ಅಗತ್ಯ': ಕೇಂದ್ರ ಸಚಿವ ರಾಜನಾಥ್ ಸಿಂಗ್
ದೇಶ

'ಸ್ವಾವಲಂಬನೆ ಎಂಬುದು ಆಯ್ಕೆಯಲ್ಲ.. ಅದು ಅಗತ್ಯ': ಕೇಂದ್ರ ಸಚಿವ ರಾಜನಾಥ್ ಸಿಂಗ್

ಸ್ವಾವಲಂಬನೆ ಎಂಬುದು ಆಯ್ಕೆಯಲ್ಲ.. ಅದು ಅಗತ್ಯ.. ವೇಗವಾಗಿ ಬದಲಾಗುತ್ತಿರುವ ಜಾಗತಿಕ ಸನ್ನಿವೇಶದಲ್ಲಿ ಇದು ಒಂದು ಆಯ್ಕೆಯಲ್ಲ ಆದರೆ ಅನಿವಾರ್ಯವಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ನಾವೆಲ್ಲ ಆತ್ಮನಿರ್ಭರ ಭಾರತಕ್ಕೆ ಸಂಕಲ್ಪ ಮಾಡೋಣ: ಹುಬ್ಬಳ್ಳಿಯಲ್ಲಿ ದ್ರೌಪದಿ ಮುರ್ಮು
ರಾಜ್ಯ

ನಾವೆಲ್ಲ ಆತ್ಮನಿರ್ಭರ ಭಾರತಕ್ಕೆ ಸಂಕಲ್ಪ ಮಾಡೋಣ: ಹುಬ್ಬಳ್ಳಿಯಲ್ಲಿ ದ್ರೌಪದಿ ಮುರ್ಮು

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಆತ್ಮನಿರ್ಭರ ಭಾರತಕ್ಕೆ ನಾವೆಲ್ಲ ಸಂಕಲ್ಪ ಮಾಡೋಣ, ಒಡಿಶಾದ ಸಾಮಾನ್ಯ ಕುಟುಂಬದಿಂದ ಬಂದಿರುವ ಮಹಿಳೆಯನ್ನು ಗೌರವಿಸುವ ಮೂಲಕ ಹುಬ್ಬಳ್ಳಿ ಧಾರವಾಡದ ಜನತೆ ದೇಶದ...

ದೇಶದ ಭದ್ರತೆಗೆ ವಾಯುಪಡೆ ಶಕ್ತಿಯ ಸದ್ಭಳಕೆ ನನ್ನ ಮೊದಲ ಆದ್ಯತೆ: ನೂತನ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ ಆರ್ ಚೌಧರಿ
ದೇಶ

ದೇಶದ ಭದ್ರತೆಗೆ ವಾಯುಪಡೆ ಶಕ್ತಿಯ ಸದ್ಭಳಕೆ ನನ್ನ ಮೊದಲ ಆದ್ಯತೆ: ನೂತನ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ ಆರ್ ಚೌಧರಿ

ವಾಯುಪಡೆಯ ಶಕ್ತಿಯನ್ನು ಸರಿಯಾಗಿ ಮತ್ತು ಸೂಕ್ತ ಸಮಯಕ್ಕೆ ಸದ್ಭಳಕೆ ಮಾಡಿಕೊಂಡು ದೇಶದ ಸುರಕ್ಷತೆ ತಮ್ಮ ಮೊದಲ ಆದ್ಯತೆ ಎಂದು ಭಾರತೀಯ ವಾಯುಪಡೆಯ ನೂತನ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ ಆರ್ ಚೌಧರಿ ಹೇಳಿದ್ದಾರೆ.

ಕೊರೋನಾ ಸಂಕಷ್ಟದ ನಡುವೆಯೂ 'ಆತ್ಮನಿರ್ಭರ ಭಾರತ' ಯೋಜನೆಯಡಿ ಹೆದ್ದಾರಿ ಸಚಿವಾಲಯದಿಂದ 10,000 ಕೋಟಿ ಬಿಡುಗಡೆ!
ದೇಶ

ಕೊರೋನಾ ಸಂಕಷ್ಟದ ನಡುವೆಯೂ 'ಆತ್ಮನಿರ್ಭರ ಭಾರತ' ಯೋಜನೆಯಡಿ ಹೆದ್ದಾರಿ ಸಚಿವಾಲಯದಿಂದ 10,000 ಕೋಟಿ ಬಿಡುಗಡೆ!

ಕೋವಿಡ್‌-19 ಸಾಂಕ್ರಾಮಿಕದ ಅವಧಿಯಲ್ಲಿ ಕೇಂದ್ರ ಸರ್ಕಾರದ ಆತ್ಮನಿರ್ಭರ ಭಾರತ ಯೋಜನೆಯಡಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ 10,339 ಕೋಟಿ ರೂ. ಬಿಡುಗಡೆಗೊಳಿಸಿದೆ.

ಸ್ವಾವಲಂಬಿ ಭಾರತ ನಿರ್ಮಾಣ; ಬಾಗಲಕೋಟೆ ಜಿಲ್ಲೆಯ ಗುಳೇದ ಗುಡ್ಡ ಖಣ, ಇಳಕಲ್ ಸೀರೆಗೂ ಬೇಕಿದೆ ರಾಷ್ಟ್ರೀಯ ಮಾರುಕಟ್ಟೆ!
ರಾಜ್ಯ

ಸ್ವಾವಲಂಬಿ ಭಾರತ ನಿರ್ಮಾಣ; ಬಾಗಲಕೋಟೆ ಜಿಲ್ಲೆಯ ಗುಳೇದ ಗುಡ್ಡ ಖಣ, ಇಳಕಲ್ ಸೀರೆಗೂ ಬೇಕಿದೆ ರಾಷ್ಟ್ರೀಯ ಮಾರುಕಟ್ಟೆ!

ಸ್ವಾವಲಂಬಿ ಭಾರತ ನಿರ್ಮಾಣದಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಪ್ರತಿ ಪ್ರಾಂತಗಳಲ್ಲಿರುವ ಅಲ್ಲಿನ ದೇಶಿಯ ವೈಶಿಷ್ಟ್ಯಗಳನ್ನು ರಾಷ್ಟ್ರದ ಜತೆಗೆ ಪರಿಚಯಿಸುವ ಕೈಂಕರ್ಯ ನಡೆಸಿದ್ದಾರೆ. 

'ಆತ್ಮನಿರ್ಭರ ಭಾರತ' ಬೆಂಗಳೂರಿನ ಬೆಮೆಲ್‍ಗೆ ರಕ್ಷಣಾ ಸಚಿವಾಲಯದಿಂದ 842 ಕೋಟಿ ರೂ. ಮೊತ್ತದ ಗುತ್ತಿಗೆ
ವಾಣಿಜ್ಯ

'ಆತ್ಮನಿರ್ಭರ ಭಾರತ' ಬೆಂಗಳೂರಿನ ಬೆಮೆಲ್‍ಗೆ ರಕ್ಷಣಾ ಸಚಿವಾಲಯದಿಂದ 842 ಕೋಟಿ ರೂ. ಮೊತ್ತದ ಗುತ್ತಿಗೆ

ಪಿನಾಕ ಯೋಜನೆಗಾಗಿ 330 ಹೈ ಮೊಬಿಲಿಟಿ ವಾಹನಗಳನ್ನು ಪೂರೈಸಲು ಪ್ರಮುಖ ರಕ್ಷಣಾ ವಲಯದ ಸಾಧನ ತಯಾರಿಕಾ ಸಂಸ್ಥೆ ಬಿಇಎಂಎಲ್‍ ಗೆ ರಕ್ಷಣಾ ಸಚಿವಾಲಯದಿಂದ 842 ಕೋಟಿ ರೂ. ಮೊತ್ತದ ಗುತ್ತಿಗೆ ದೊರೆತಿದೆ.