ಆಟೋಗ್ರಾಫ್

"ನಾನು ನಿಮ್ಮ ಆಟೋಗ್ರಾಫ್ ಪಡೆಯಬೇಕು...": ಮೋದಿಗೆ ಬೈಡನ್
ಜಗತ್ತಿನ ದೊಡ್ಡಣ್ಣ ಎಂದೇ ಕರೆಸಿಕೊಳ್ಳುತ್ತಿದ್ದ ಅಮೇರಿಕ ಅಧ್ಯಕ್ಷ ಜೋ ಬೈಡನ್ ಮೋದಿ ಅವರ ಬಳಿ "ನನಗೆ ನಿಮ್ಮ ಆಟೋಗ್ರಾಫ್ ಬೇಕು" ಎಂದು ಕೇಳಿದ್ದಾರೆ.

ವಿಶ್ವದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿಗೆ ಆಟೋಗ್ರಾಫ್ ನೀಡಿದ ಬಾಲಕ, ಈತ ಯಾರು? ಈ ವಿಡಿಯೋ ನೋಡಿ!
7 ವರ್ಷದ ಬಾಲಕನೊಬ್ಬ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಗೆ ಆಟೋಗ್ರಾಫ್ ನೀಡಿ ಅಚ್ಚರಿ ಮೂಡಿಸಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬಾಲಿವುಡ್ ನಟನ ಆಟೋಗ್ರಾಫ್‌ಗಾಗಿ ಜಾಕೆಟ್ ಬಿಚ್ಚಿದ ಯುವತಿ!
ತಮ್ಮ ನೆಚ್ಚಿನ ನಟ-ನಟಿಯರ ಆಟೋಗ್ರಾಫ್‌ಗಾಗಿ ಯುವಕ-ಯುವತಿಯರು ಏನೆಲ್ಲಾ ಕಸರತ್ತು ಮಾಡುತ್ತಾರೆ. ಇಲ್ಲೊಬ್ಬ ಯುವತಿ ತಮ್ಮ ನೆಚ್ಚಿನ ನಟನ ಆಟೋಗ್ರಾಫ್‌ಗಾಗಿ ಜಾಕೆಟ್ ಬಿಚ್ಚಿರುವ ಫೋಟೋ ವೈರಲ್ ಆಗಿದೆ.

ಪಶ್ಚಿಮ ಬಂಗಾಳ: ಯುವತಿಯ ದಿಕ್ಕು ದೆಸೆ ಬದಲಿಸಿದ ಪ್ರಧಾನಿ ಮೋದಿ ಆಟೋಗ್ರಾಫ್!
ಪ್ರಧಾನಿ ನರೇಂದ್ರ ಮೋದಿ ಅವರಿಂದ ಆಟೋಗ್ರಾಫ್ ಪಡೆದ ಕೋಲ್ಕತ್ತಾದ ಯುವತಿಯೋರ್ವಳು ಇದೀಗ ಸೆಲಿಬ್ರಿಟಿಯಾಗಿಬಿಟ್ಟಿದ್ದಾಳೆ...

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆ ಮುಂದೆ ಆಟೋಗಳ ಸಾಲು ನಿಂತದ್ದೇಕೆ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆ ಮುಂದೆ ಸಾಲು ಸಾಲು ಆಟೋಗಳು! ಇಷ್ಟಕ್ಕೂ ಆಟೋ ಚಾಲಕರಿಗೆ ದರ್ಶನ್ ಮನೆ ಮುಂದೇನು ಕೆಲಸ?

ಆರ್ ಅಶ್ವಿನ್ ಬಾಂಗ್ಲಾ ಕ್ರಿಕೆಟಿಗ ಮುಷ್ಪಿಕರ್ ರಹೀಮ್ ಆಟೋಗ್ರಾಫ್ ಕೇಳಿದ್ದೇಕೆ?
ಹೈದರಾಬಾದ್ ನಲ್ಲಿ ಮುಕ್ತಾಯವಾದ ಬಾಂಗ್ಲಾದೇಶ ವಿರುದ್ಧ ಏಕೈಕ ಟೆಸ್ಟ್ ಪಂದ್ಯ ಬಾಂಗ್ಲಾ ಕ್ರಿಕೆಟಿಗರಿಗೆ ಕಹಿಯನ್ನುಂಟು ಮಾಡಿರಬಹುದು. ಆದರೆ ಟೀಂ ಇಂಡಿಯಾ ಮಟ್ಟಿಗೆ ಸಾಕಷ್ಟು ನೆನಪಿನ ಬುತ್ತಿಗಳನ್ನು ಕಟ್ಟಿಕೊಟ್ಟಿದೆ.

