ಅಮೆರಿಕ ಡಾಲರ್

ಡಾಲರ್ ಎದುರು ರೂಪಾಯಿ ಮೌಲ್ಯ ದಾಖಲೆಯ ಕನಿಷ್ಠ ಮಟ್ಟಕ್ಕೆ ಕುಸಿತ: 95.23 ರೂ ಗೆ ಇಳಿಕೆ!
ವಾಣಿಜ್ಯ

ಡಾಲರ್ ಎದುರು ರೂಪಾಯಿ ಮೌಲ್ಯ ದಾಖಲೆಯ ಕನಿಷ್ಠ ಮಟ್ಟಕ್ಕೆ ಕುಸಿತ: 95.23 ರೂ ಗೆ ಇಳಿಕೆ!

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಉದ್ವಿಗ್ನತೆ ಜಾಗತಿಕ ಮಾರುಕಟ್ಟೆಗಳಲ್ಲಿ ಏರಿಳಿತ ಉಂಟುಮಾಡಿದ್ದು ತೈಲ ಬೆಲೆಗಳಲ್ಲೂ ಏರಿಕೆಯಾಗಿದೆ. ಇದು ಹಣದುಬ್ಬರ ಮತ್ತು ಆರ್ಥಿಕತೆ ಕುಸಿತದ ಬಗ್ಗೆ ಕಳವಳಗಳನ್ನು ಹೆಚ್ಚಿಸಿದೆ.

 ರೂಪಾಯಿ ಮೌಲ್ಯ ದಾಖಲೆಯ ಕುಸಿತ; ಡಾಲರ್ ಎದುರು 91 ರೂ ಗೆ ಏರಿಕೆ!
ವಾಣಿಜ್ಯ

ರೂಪಾಯಿ ಮೌಲ್ಯ ದಾಖಲೆಯ ಕುಸಿತ; ಡಾಲರ್ ಎದುರು 91 ರೂ ಗೆ ಏರಿಕೆ!

ಮಂಗಳವಾರದ ವಹಿವಾಟಿನಲ್ಲಿ ಮೊದಲ ಬಾರಿಗೆ ಡಾಲರ್ ಎದುರು ರೂಪಾಯಿ ಮೌಲ್ಯ 36 ಪೈಸೆ ಕುಸಿದು ಇದೇ ಮೊದಲ ಬಾರಿಗೆ ರೂಪಾಯಿ ಮೌಲ್ಯ 91ರೂಗಳಿಗೆ ಕುಸಿದಿದೆ.

ಡಾಲರ್ ಎದುರು ಮತ್ತೆ ರೂಪಾಯಿ ಮೌಲ್ಯ ಕುಸಿತ!
ವಾಣಿಜ್ಯ

ಡಾಲರ್ ಎದುರು ಮತ್ತೆ ರೂಪಾಯಿ ಮೌಲ್ಯ ಕುಸಿತ!

ಭಾರತದ ಎದುರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇರಿರುವ ಹೆಚ್ಚುವರಿ ಸುಂಕದ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಭಾರತೀಯ ರೂಪಾಯಿ ಮೌಲ್ಯ ಕುಸಿತವಾಗಿದೆ.

ಅಮೇರಿಕಾಗೆ BRICS ಡಿಚ್ಚಿ! (ಹಣಕ್ಲಾಸು)
ಅಂಕಣಗಳು

ಅಮೇರಿಕಾಗೆ BRICS ಡಿಚ್ಚಿ! (ಹಣಕ್ಲಾಸು)

ಜಗತ್ತು ಇಂದಿಗೆ ಒಡೆದ ಮನೆ. ಹಾಗೊಮ್ಮೆ ಎಲ್ಲಾ ದೇಶಗಳೂ ಒಂದಲ್ಲ ಒಂದು ಪಕ್ಷವನ್ನು ಸೇರಿಕೊಳ್ಳಬೇಕು ಎನ್ನುವ ಪರಿಸ್ಥಿತಿ ನಿರ್ಮಾಣವಾದರೆ ಆಗ ಜಗತ್ತು ಮೂರು ಬಣಗಳಾಗಿ ಹೋಳಾಗುತ್ತದೆ. (ಹಣಕ್ಲಾಸು-470)

US dollar vs Indian Rupee: ಸತತ 4ನೇ ದಿನವೂ ರೂಪಾಯಿ ಮೌಲ್ಯ ಕುಸಿತ; ಸಾರ್ವಕಾಲಿಕ 84.39 ರೂ ಗೆ ಇಳಿಕೆ!
ವಾಣಿಜ್ಯ

US dollar vs Indian Rupee: ಸತತ 4ನೇ ದಿನವೂ ರೂಪಾಯಿ ಮೌಲ್ಯ ಕುಸಿತ; ಸಾರ್ವಕಾಲಿಕ 84.39 ರೂ ಗೆ ಇಳಿಕೆ!

ಕಳೆದ ಶುಕ್ರವಾರ ಮಾರುಕಟ್ಟೆ ವಹಿವಾಟು ಅಂತ್ಯದ ವೇಳೆಗೆ 5 ಪೈಸೆಯಷ್ಟು ಕುಸಿದು 84.37ರೂಗೆ ತಲುಪಿದ್ದ ರೂಪಾಯಿ ಮೌಲ್ಯ ಇಂದು ಮತ್ತೆ 2 ಪೈಸೆಯಷ್ಟು ಕುಸಿದು ಸಾರ್ವಕಾಲಿಕ ಗರಿಷ್ಠ ಮಟ್ಟ 84.39 ರೂ ಗೆ ಇಳಿಕೆಯಾಗಿದೆ.

ಬೆಂಗಳೂರು: ಚಿಂದಿ ಆಯುವ ವ್ಯಕ್ತಿಗೆ ಸಿಕ್ತು 3 ಮಿಲಿಯನ್ ಡಾಲರ್ ಇದ್ದ ಬ್ಯಾಗ್!
ರಾಜ್ಯ

ಬೆಂಗಳೂರು: ಚಿಂದಿ ಆಯುವ ವ್ಯಕ್ತಿಗೆ ಸಿಕ್ತು 3 ಮಿಲಿಯನ್ ಡಾಲರ್ ಇದ್ದ ಬ್ಯಾಗ್!

ಬೆಂಗಳೂರಿನಲ್ಲಿ ಚಿಂದಿ ಆಯುವ ವ್ಯಕ್ತಿಗೆ ಸುಮಾರು 30 ಲಕ್ಷ ರೂ ಮೌಲ್ಯದ 3 ಮಿಲಿಯನ್ ಡಾಲರ್ ಹಣ ದೊರೆತಿದೆ.

ಗಗನಮುಖಿಯಾದ ಯುಎಸ್ ಡಾಲರ್ ಮೌಲ್ಯ, ವಿಶ್ವದಾದ್ಯಂತ ಹದಗೆಟ್ಟ ಪರಿಸ್ಥಿತಿ!
ವಾಣಿಜ್ಯ

ಗಗನಮುಖಿಯಾದ ಯುಎಸ್ ಡಾಲರ್ ಮೌಲ್ಯ, ವಿಶ್ವದಾದ್ಯಂತ ಹದಗೆಟ್ಟ ಪರಿಸ್ಥಿತಿ!

ಅಮೆರಿಕದ ಡಾಲರ್ ಮೌಲ್ಯ ಗಗನಮುಖಿಯಾಗಿ ಏರಿಕೆಯಾಗುತ್ತಿದ್ದು, ಸ್ಥಳೀಯ ಕರೆನ್ಸಿ ಮೌಲ್ಯ ಕುಸಿತ ಕಾಣುತ್ತಿರುವುದರಿಂದ ವಿಶ್ವದಾದ್ಯಂತ ಜನರು ತೀವ್ರ ನೋವು ಮತ್ತು ಹತಾಶೆ ಪರಿಸ್ಥಿತಿಯಲ್ಲಿದ್ದಾರೆ.

ದಾಖಲೆ ಮಟ್ಟಕ್ಕೆ ರೂಪಾಯಿ ಮೌಲ್ಯ ಮತ್ತೆ ಕುಸಿತ; ಪ್ರತಿ ಡಾಲರ್ ಬೆಲೆ 79.48 ರೂ.!
ವಾಣಿಜ್ಯ

ದಾಖಲೆ ಮಟ್ಟಕ್ಕೆ ರೂಪಾಯಿ ಮೌಲ್ಯ ಮತ್ತೆ ಕುಸಿತ; ಪ್ರತಿ ಡಾಲರ್ ಬೆಲೆ 79.48 ರೂ.!

ಕಳೆದ ವಾರ ದಾಖಲೆ ಮಟ್ಟಕ್ಕೆ ಕುಸಿತ ಕಂಡಿದ್ದ ರೂಪಾಯಿ ಮೌಲ್ಯ ವಾರದ ವಹಿವಾಟು ಆರಂಭವಾದ ಮೊದಲ ದಿನವೇ ಮತ್ತೆ ಕುಸಿತ ದಾಖಲಿಸಿದೆ.

ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ: ಮೊದಲ ಬಾರಿಗೆ ಪ್ರತಿ ಡಾಲರ್‌ ಬೆಲೆ 79 ರೂ.!
ವಾಣಿಜ್ಯ

ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ: ಮೊದಲ ಬಾರಿಗೆ ಪ್ರತಿ ಡಾಲರ್‌ ಬೆಲೆ 79 ರೂ.!

ಭಾರತೀಯ ಷೇರುಮಾರುಕಟ್ಟೆ ವಹಿವಾಟು ಕುಸಿತದ ಬೆನ್ನಲ್ಲೇ ಭಾರತೀಯ ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ ಕಂಡಿದ್ದು, ಪ್ರತೀ ಡಾಲರ್ ಎದುರು ಇದೇ ಮೊದಲ ಬಾರಿಗೆ 79 ರೂಗಳಿಗಿಂತ ಕೆಳಗೆ ಕುಸಿದಿದೆ.