ಅಮಿತಾಭ್ ಬಚ್ಚನ್

ಕೌನ್ ಬನೇಗಾ ಕರೋಡ್‌ಪತಿ ಶೂಟಿಂಗ್ ವೇಳೆ ಬಿಗ್ ಬಿಗೆ ಗಾಯ: ಆರೋಗ್ಯದ ಬಗ್ಗೆ ಬಿಗ್ ಅಪ್ಡೇಟ್ ನೀಡಿದ ಅಮಿತಾಭ್
ಕೌನ್ ಬನೇಗಾ ಕರೋಡ್‌ಪತಿ-18 ರಿಯಾಲಿಟಿ ಶೋ ಚಿತ್ರೀಕರಣದ ವೇಳೆ ಬಾಲಿವುಡ್‌ನ ಹಿರಿಯ ನಟ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅವರು ಆಕಸ್ಮಿಕವಾಗಿ ಜಾರಿ ಬಿದ್ದು ತಮ್ಮ ಎಡ ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

'ಈ ವಯಸ್ಸಲ್ಲಿ ನನಗೆ ಗಿಲ್ಲಿದಾಂಡು ಆಡೋಕೂ ಬರ್ತಿರಲಿಲ್ಲ': ವೈಭವ್ ಸೂರ್ಯವಂಶಿಯನ್ನು ಹಾಡಿ ಹೊಗಳಿದ ಅಮಿತಾಭ್
ಶುಕ್ರವಾರ ನಡೆದ ಕ್ವಾಲಿಫೈಯರ್-2 ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ ತಂಡ ಸೋತು ಟೂರ್ನಿಯಿಂದ ಹೊರಬಿದ್ದಿರಬಹುದು.

ಕೊಪ್ಪಳ: ಗವಿಸಿದ್ದೇಶ್ವರ ಜಾತ್ರೆಗೆ ಅಮಿತಾಭ್ ಬಚ್ಚನ್ ಗೆ ಆಹ್ವಾನ
ಈ ವರ್ಷದ ಗವಿಸಿದ್ದೇಶ್ವರ ಮಠದ ಜಾತ್ರೆ ಜನವರಿ 15ರಂದು ನಡೆಯುತ್ತಿದ್ದು, ಮಠದ ಆಡಳಿತ ಮಂಡಳಿ ಅಮಿತಾಭ್ ಬಚ್ಚನ್‌ಗೆ ಆಹ್ವಾನ ಪತ್ರ ನೀಡಿ ಬಂದಿದೆ.

ಅಮಿತಾಭ್ ಬಚ್ಚನ್ ಆರೋಗ್ಯದ ಬಗ್ಗೆ ಆತಂಕ; ಅವರ ಕಚೇರಿ, ಆಸ್ಪತ್ರೆಯಿಂದ ಯಾವುದೇ ಮಾಹಿತಿ ಇಲ್ಲ
ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಅವರ ಆರೋಗ್ಯದಲ್ಲಿ ದಿಢೀರ್ ಏರುಪೇರಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು, ಆಂಜಿಯೋಪ್ಲ್ಯಾಸ್ಟಿಗೆ ಒಳಗಾಗಿದ್ದಾರೆ ಎನ್ನಲಾಗಿದೆ.

ಶೂಟಿಂಗ್ ವೇಳೆ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್'ಗೆ ಗಾಯ
ಪ್ರಾಜೆಕ್ಟ್ ಕೆ ಚಿತ್ರೀಕರಣದ ವೇಳೆ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಗಾಯಗೊಂಡಿದ್ದಾರೆಂದು ಸೋಮವಾರ ತಿಳಿದುಬಂದಿದೆ.

ಅಮಿತಾಭ್ ಬಚ್ಚನ್ ಜತೆ ಅಭಿನಯ; ಅನುಭವ ಹಂಚಿಕೊಂಡಿಕೊಂಡ ರಶ್ಮಿಕಾ; ಬಿಗ್ ಬಿ ಬಗ್ಗೆ ಹೇಳಿದ್ದೇನು?
ಬಾಲಿವುಡ್ ಗೆ ಪದಾರ್ಪಣೆ ಮಾಡಿರುವ ಕೊಡಗಿನ ಬೆಡಗಿ ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್ ಬಿಗ್ ಬಿ ಜೊತೆ ಅಭಿನಯಿಸಿದ ಅನುಭವ ಹಂಚಿಕೊಂಡಿದ್ದಾರೆ. ಅಮಿತಾಭ್ ಬಚ್ಚನ್, ನೀನಾ ಗುಪ್ತಾ ಮತ್ತು ಪಾವೈಲ್ ಗುಲಾಟಿ ಜೊತೆ ನಟಿಸಿರುವ...

'ವಿಕ್ರಾಂತ್ ರೋಣ' ಟ್ರೇಲರ್ ಶೇರ್ ಮಾಡಿದ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್!
ಕೆಜಿಎಫ್ ಚಾಪ್ಟರ್ 2 ಯಶಸ್ಸಿನ ನಂತರ ಮತ್ತೊಂದು ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ' ವಿಕ್ರಾಂತ್ ರೋಣ' ಬಿಡುಗಡೆಗೆ ಸಜ್ಜಾಗಿದ್ದು, ನಿರೀಕ್ಷೆ ದುಪ್ಪಟ್ಟಾಗಿದೆ.

ಪಾನ್ ಮಸಾಲ ಬ್ರಾಂಡ್ ಗೆ ಅಮಿತಾಭ್ ಬಚ್ಚನ್ ಲೀಗಲ್ ನೋಟೀಸ್
ಬಾಲಿವುಡ್ ಮೆಗಾ ಸ್ಟಾರ್ ಅಮಿತಾಭ್ ಬಚ್ಚನ್ ಪಾನ್ ಮಸಾಲಾ ಬ್ರಾಂಡ್‌ಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.

ವಿಕಲ ಚೇತನ ಅಭಿಮಾನಿ ಕಾಲಿನಿಂದ ರಚಿಸಿದ ತನ್ನ ಚಿತ್ರಕ್ಕೆ ಅಮಿತಾಭ್ ಮೆಚ್ಚುಗೆ
ಆಯುಷ್ ಎಂಬ ವ್ಯಕ್ತಿಗೆ ದೇಹದ ಮೇಲೆ ಸ್ವಾಧೀನವಿಲ್ಲ. ಆ ಸ್ಥಿತಿಯಲ್ಲಿಯೂ ತನ್ನ ಆರಾಧ್ಯ ದೈವ ಅಮಿತಾಭ್ ಚಿತ್ರ ಬಿಡಿಸಲು ಆತ ತನ್ನ ಅಂಗವೈಕಲ್ಯವನ್ನು ಮೀರಿ ಪ್ರಯತ್ನಿಸಿದ್ದಾನೆ.

