ವಿಕಲ ಚೇತನ ಅಭಿಮಾನಿ ಕಾಲಿನಿಂದ ರಚಿಸಿದ ತನ್ನ ಚಿತ್ರಕ್ಕೆ ಅಮಿತಾಭ್ ಮೆಚ್ಚುಗೆ
ಆಯುಷ್ ಎಂಬ ವ್ಯಕ್ತಿಗೆ ದೇಹದ ಮೇಲೆ ಸ್ವಾಧೀನವಿಲ್ಲ. ಆ ಸ್ಥಿತಿಯಲ್ಲಿಯೂ ತನ್ನ ಆರಾಧ್ಯ ದೈವ ಅಮಿತಾಭ್ ಚಿತ್ರ ಬಿಡಿಸಲು ಆತ ತನ್ನ ಅಂಗವೈಕಲ್ಯವನ್ನು ಮೀರಿ ಪ್ರಯತ್ನಿಸಿದ್ದಾನೆ.

ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಟ್ವಿಟ್ಟರ್ ನಲ್ಲಿ ತಮ್ಮ ವಿಕಲಚೇತನ ಅಭಿಮಾನಿಯೊಬ್ಬ ಕಾಲಿನಲ್ಲಿ ತಮ್ಮ ಚಿತ್ರವನ್ನು ಬರೆಯುತ್ತಿರುವ ಚಿತ್ರಗಳನ್ನು ಹಂಚಿಕೊಂಡು ಆತನ ಅಭಿಮಾನಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
ಆಯುಷ್ ಎಂಬ ವ್ಯಕ್ತಿಗೆ ದೇಹದ ಮೇಲೆ ಸ್ವಾಧೀನವಿಲ್ಲ. ಸದಾ ಹಾಸಿಗೆ ಮೇಲೆಯೇ ಮಲಗಿರುತ್ತಾನೆ. ಆದರೆ ಆ ಸ್ಥಿತಿಯಲ್ಲಿಯೂ ತನ್ನ ಆರಾಧ್ಯ ದೈವ ಅಮಿತಾಭ್ ಚಿತ್ರ ಬಿಡಿಸಲು ಆತ ತನ್ನ ಅಂಗವೈಕಲ್ಯವನ್ನು ಮೀರಿ ಪ್ರಯತ್ನಿಸಿದ್ದಾನೆ.
ಈ ಬಗ್ಗೆ ಅಮಿತಾಭ್ ಆತನ ಜೀವನದಲ್ಲಿ ಪವಡ ಜರುಗಿ ಆತ ಸಹಜ ಸ್ಥಿತಿಗೆ ಮರಳುವಂತಾಗಲಿ ಎಂದು ಹಾರೈಸಿದ್ದಾರೆ.
ಇದನ್ನೂ ಓದಿ: ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಪೊಲೀಸ್ ಬಾಡಿಗಾರ್ಡ್ 'ವಾರ್ಷಿಕ ಆದಾಯ 1.5 ಕೋಟಿ ರೂ.' ವರದಿ ಬೆನ್ನಲ್ಲೇ ಎತ್ತಂಗಡಿ!
Related Article
ಗಾನ ಗಂಧರ್ವ ಎಸ್ ಪಿಬಿ ಪ್ರಥಮ ಪುಣ್ಯತಿಥಿ: ಗಣ್ಯರು, ಕಲಾವಿದರಿಂದ ಸ್ಮರಣೆ, ಗಾನಗಾರುಡಿಗನಿಗೆ ಭಕ್ತಿಯ ನಮನ
ನಟಿ ಅನುಷ್ಕಾ ಶೆಟ್ಟಿ ಮದುವೆ ನಡೆಯುವುದು ಅಂದೇ: ಜ್ಯೋತಿಷಿ ಹೇಳಿಕೆ ವೈರಲ್
ಅಕ್ಟೋಬರ್ ನಲ್ಲಿ ಸಿನಿಪ್ರಿಯರಿಗೆ ಹಬ್ಬ: ಕೋಟಿಗೊಬ್ಬ-3 ಮತ್ತು ಸಲಗ ಒಂದೇ ದಿನ ರಿಲೀಸ್; ಭಜರಂಗಿ-2 ರಿಲೀಸ್ ಅ.29ಕ್ಕೆ!
ಜೇಮ್ಸ್ ಬಾಂಡ್ ಪಾತ್ರಕ್ಕೆ ಡೇನಿಯಲ್ ಕ್ರೇಗ್ ಭಾವಪೂರ್ಣ ವಿದಾಯ: ಕೊನೆಯ ಸೀನ್ ಶೂಟಿಂಗ್ ವೇಳೆ ಕಣ್ಣೀರಿಟ್ಟ ನಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


