ಅಮಿತಾಬ್ ಬಚ್ಚನ್

ತಂದೆಯ ಹೆಸರಿನಲ್ಲಿ ಅಯೋಧ್ಯೆಯಲ್ಲಿ ಧರ್ಮಶಾಲೆ ನಿರ್ಮಿಸಲು ಅಮಿತಾಬ್ ಬಚ್ಚನ್ ಸಜ್ಜು; ಅನುಮತಿ ಕೋರಿ ಅರ್ಜಿ ಸಲ್ಲಿಕೆ!
ಈ ಪ್ರಸ್ತಾವನೆಯನ್ನು ಪತ್ರಿಕೆಗಳಲ್ಲಿ ಪ್ರಕಟಿಸಲಾಗಿದ್ದು, ಯಾವುದಾದರೂ ಆಕ್ಷೇಪಣೆಗಳಿದ್ದರೆ ಆಹ್ವಾನಿಸಲಾಗಿದೆ ಎಂದು ಅವರು ಹೇಳಿದರು.

KBCಗೆ ಅಮಿತಾಬ್ ಬಚ್ಚನ್ ವಿದಾಯ? ಈ ಬಗ್ಗೆ ಬಿಗ್ ಬಿ ಹೇಳಿದ್ದೇನು?
ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಎರಡು ದಶಕಗಳಿಗೂ ಹೆಚ್ಚು ಕಾಲ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ನಟರಾಗಿ ಮಾತ್ರವಲ್ಲದೆ ನಿರೂಪಕರಾಗಿಯೂ ಪ್ರೇಕ್ಷಕರ ಹೃದಯವನ್ನು ಗೆದ್ದಿದ್ದಾರೆ. ಅಮಿತಾಬ್ ಬಚ್ಚನ್ 'ಕೌನ್ ಬನೇಗಾ ಕರೋಡ್ ಪತಿ' ಕಾರ್ಯಕ್ರಮವನ್ನು ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ.

ನೀನು ತುಂಬಾ ಎತ್ತರ ಇದ್ದೀಯಾ, ಮನೆಗೆ ಹೋಗು: ಸೆಟ್ ನಿಂದ ಹೊರಬಿದ್ದ ಘಟನೆ ಸ್ಮರಿಸಿದ ಬಿಗ್ ಬಿ ಅಮಿತಾಬ್ ಬಚ್ಚನ್!
"ತುಂಬಾ ಎತ್ತರ" ಇರುವ ಕಾರಣ ನನ್ನನ್ನು ಚಲನಚಿತ್ರ ಸೆಟ್‌ನಿಂದ ಹೊರಹೋಗುವಂತೆ ಹೇಳಿದ್ದರು ಎಂಬ ವಿಷಯವನ್ನು ಬಹಿರಂಗ ಪಡಿಸಿದ್ದಾರೆ.

ಕೌನ್ ಬನೇಗಾ ಕರೋಡ್ಪತಿ KBC18: ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಪ್ರಶ್ನೆ ಕೇಳಿದ ಅಮಿತಾಬ್ ಬಚ್ಚನ್; Video ವೈರಲ್!
ಅಮಿತಾಬ್ ಬಚ್ಚನ್ ಅವರು ಕೌನ್ ಬನೇಗಾ ಕರೋಡ್ಪತಿಯ 18ನೇ ಸೀಸನ್‌ನೊಂದಿಗೆ ಮತ್ತೆ ಕಿರುತೆರೆಗೆ ಮರಳಿದ್ದಾರೆ. ಈ ಹೊಸ ಸೀಸನ್ ವೀಕ್ಷಕರ ನಡುವೆ ಸಾಕಷ್ಟು ಕುತೂಹಲ ಹಾಗೂ ಚರ್ಚೆಯನ್ನು ಹುಟ್ಟುಹಾಕಿದೆ.

ಅಯೋಧ್ಯೆಯಲ್ಲಿ 35 ಕೋಟಿ ರೂ ಗೆ 2.67 ಎಕರೆ ಜಮೀನು ಖರೀದಿಸಿದ ಬಿಗ್ ಬಿ! ಯಾಕೆ ಗೊತ್ತಾ?
HoABLನ 75-ಎಕರೆ ಲಕ್ಸುರಿ ಭೂ ಅಭಿವೃದ್ಧಿ ಪ್ರದೇಶವಾದ 'ದಿ ಸರಯು' ಬಳಿ ಈ ಜಮೀನು ಇದೆ. ಈ ಹಿಂದೆ ಜನವರಿ 2024 ರಲ್ಲಿ ಬಚ್ಚನ್ ಅವರು HoABL ಪ್ರಾಜೆಕ್ಟ್ ನ 'ದಿ ಸರಯು' ನಲ್ಲಿ ಭೂಮಿಯನ್ನು ಖರೀದಿಸಿದ್ದರು.
ಅರ್ಧಕ್ಕೆ ನಿಂತ ಸ್ಮೃತಿ ಮಂಧಾನ-ಪಲಾಶ್ ಮುಚ್ಚಲ್ ಮದುವೆ; ಕೌನ್ ಬನೇಗಾ ಕರೋಡ್‌ಪತಿ ಸಂಚಿಕೆಗೆ ಗೈರು!
ಈ ಸಂಚಿಕೆಯಲ್ಲಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಜೊತೆಗೆ ಹರ್ಲೀನ್ ಕೌರ್ ಡಿಯೋಲ್, ರಿಚಾ ಘೋಷ್, ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಸ್ನೇಹ ರಾಣಾ ಮತ್ತು ಮುಖ್ಯ ತರಬೇತುದಾರ ಅಮೋಲ್ ಮುಜುಂದಾರ್ ಭಾಗವಹಿಸಲಿದ್ದಾರೆ.

ಬಾಲಿವುಡ್ ದಂತಕಥೆ ಧರ್ಮೇಂದ್ರ ನಿಧನ: 'ಶೋಲೆ' ಸಹನಟ, ಗೆಳೆಯನ ಬಗ್ಗೆ ಅಮಿತಾಬ್ ಬಚ್ಚನ್ ಭಾವನಾತ್ಮಕ ಮಾತು...
ಬಾಲಿವುಡ್ ನ ಹಿ-ಮ್ಯಾನ ಎಂದೂ ಕರೆಯಲ್ಪಡುವ ಧರ್ಮೇಂದ್ರ, ವಯೋಸಹದ ಆರೋಗ್ಯ ಸಮಸ್ಯೆಗಳಿಂದ ಜುಹುವಿನ ತಮ್ಮ ನಿವಾಸದಲ್ಲಿ 89 ನೇ ವಯಸ್ಸಿನಲ್ಲಿ ನಿಧನರಾದರು.

KBC17: ಅಮಿತಾಬ್ ಬಚ್ಚನ್ ಜೊತೆ ಬಾಲಕನ ಉದ್ಧಟತನ: ಬಿಗ್ ಬಿ ನಡೆಗೆ ಪ್ರಶಂಸೆ; ತಂದೆ-ತಾಯಿ ಜವಾಬ್ದಾರಿ ಏನು? Video!
ಬಾಲಿವುಡ್ ನ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರಿಗೆ 82 ವರ್ಷ ತುಂಬಿದೆ. ಇತ್ತೀಚೆಗೆ ಅಕ್ಟೋಬರ್ 11ರಂದು ಅವರು ತಮ್ಮ 83ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಈ ವಿಶೇಷ ಸಂದರ್ಭದಲ್ಲಿ ಅವರಿಗೆ ಎಲ್ಲಾ ಕಡೆಯಿಂದ ಅಭಿನಂದನೆಗಳು ಬಂದಿವೆ.

KBC ವಿಶೇಷ ಸಂಚಿಕೆ: ಅಮಿತಾಬ್ ಬಚ್ಚನ್‌ರ ಕೌನ್ ಬನೇಗಾ ಕರೋಡ್‌ಪತಿಯಲ್ಲಿ ರಿಷಬ್ ಶೆಟ್ಟಿ ಭಾಗಿ!
ಅಭಿಮಾನಿಗಳು ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದು, 'ರಿಷಭ್ ಕೆಬಿಸಿಯಲ್ಲಿ ಎಷ್ಟು ಗೆಲ್ಲುತ್ತಾರೆ?' ಎಂಬುದು ಆನ್‌ಲೈನ್‌ನಲ್ಲಿ ಟ್ರೆಂಡಿಂಗ್ ಪ್ರಶ್ನೆಯಾಗಿದೆ.

