ಅಪೂರ್ವ

Watch | ನನ್ನ ಸಂಗೀತವನ್ನು ಪ್ರೀತಿಸಿದಂತೆ ನನ್ನ ಚಿತ್ರವನ್ನೂ ಇಷ್ಟಪಡುತ್ತಾರೆ ಎಂಬ ನಿರೀಕ್ಷೆ ಇದೆ: Chandan Shetty

ರವಿಚಂದ್ರನ್ ನಿರ್ದೇಶನದ ಸಿನಿಮಾದಲ್ಲಿನ ಕೆಲಸ ನಟನೆಯನ್ನು ಮೀರಿ ನನ್ನ ದೃಷ್ಟಿಕೋನವನ್ನು ವಿಸ್ತರಿಸಿದೆ: ನಟಿ ಅಪೂರ್ವ
ನಟಿ ಅಪೂರ್ವ ಅವರ ಚೊಚ್ಚಲ ನಿರ್ದೇಶನದ 'ಓ ನನ್ನ ಚೇತನ' ಚಿತ್ರದ ಟ್ರೇಲರ್ ಅನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಬಿಡುಗಡೆ ಮಾಡಿದ್ದಾರೆ. ಸಿನಿಮೋತ್ಸವಗಳಲ್ಲಿ ಒಂದಷ್ಟು ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಈ ಚಿತ್ರ ಡಿಸೆಂಬರ್ 15ರಂದು ರಾಜ್ಯದಾದ್ಯಂತ ಬಿಡುಗಡೆಗೆ ಸಿದ್ಧವಾಗಿದೆ

'ಓ ನನ್ನ ಚೇತನ' ಚಿತ್ರದ ಮೂಲಕ ನಟಿ ಅಪೂರ್ವ ನಿರ್ದೇಶನಕ್ಕೆ ಪದಾರ್ಪಣೆ
ಕ್ರೇಜಿಸ್ಟಾರ್ ರವಿಚಂದ್ರನ್ ನಟಿಸಿ, ನಿರ್ದೇಶಿಸಿದ್ದ 'ಅಪೂರ್ವ' ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡ ನಟಿ ಅಪೂರ್ವ, ಸ್ಯಾಂಡಲ್ವುಡ್ನಲ್ಲಿ ಆ ಹೆಸರಿನಿಂದಲೇ ಫೇಮಸ್ ಆದರು. ನಟಿ ಇದೀಗ 'ಓ ನನ್ನ ಚೇತನ' ಎಂಬ ಮಕ್ಕಳ ಸಿನಿಮಾ ಮೂಲಕ ನಿರ್ದೇಶಕಿಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

'ಸೂರಿ ಲವ್ಸ್ ಸಂಧ್ಯಾ' ಸಿನಿಮಾದಲ್ಲಿ ಅಭಿಮನ್ಯು ಕಾಶೀನಾಥ್-ಅಪೂರ್ವ ಜೋಡಿ
ಕಿರಣ್ ಸೂರ್ಯ ನಿರ್ದೇಶನದ ಎಲ್ಲಿಗೆ ಪಯಣ ಯಾವುದೋ ದಾರಿ ಚಿತ್ರದ ರಿಲೀಸ್‌ಗಾಗಿ ಕಾಯುತ್ತಿರುವ ಅಭಿಮನ್ಯು ಕಾಶಿನಾಥ್ ಈಗ ತಮ್ಮ ಮುಂದಿನ ಸಿನಿಮಾಗೆ ಸಹಿ ಹಾಕಿದ್ದಾರೆ.

ರವಿಚಂದ್ರನ್ ಮತ್ತು ಅಪೂರ್ವ ನಟನೆಯ ಗೌರಿ ಶಂಕರ ಚಿತ್ರದ ಫಸ್ಟ್ ಲುಕ್ ರಿಲೀಸ್
ಕ್ರೇಜಿ ಸ್ಟಾರ್ ರವಿಚಂದ್ರನ್ ಮತ್ತು ಅಪೂರ್ವ ಸದ್ಯ ದಾಂಡೇಲಿಯಲ್ಲಿ ಗೌರಿ ಶಂಕರ ಚಿತ್ರೀಕರಣದಲ್ಲಿದ್ದಾರೆ. ಅನೀಸ್ ಅವರ ಚೊಚ್ಚಲ ನಿರ್ದೇಶನದ ಈ ಚಿತ್ರಕ್ಕೆ ಎನ್ಎಸ್ ರಾಜ್ ಕುಮಾರ್ ಅವರ ಬೆಂಬಲದೊಂದಿಗೆ ಇದೆ. ಇಲ್ಲಿಯವರೆಗೆ ಹದಿನೈದು ದಿನಗಳ ಚಿತ್ರೀಕರಣ ಮುಗಿದಿದೆ.

ಮತ್ತೊಮ್ಮೆ ಕ್ರೇಜಿಸ್ಟಾರ್ ಜೊತೆಗೂಡಿದ ನಟಿ ಅಪೂರ್ವ
ರವಿಚಂದ್ರನ್ ಅವರ ಮುಂಬರುವ ಚಿತ್ರ, ನಟ ಅನೀಸ್ ಅವರ ಚೊಚ್ಚಲ ನಿರ್ದೇಶನ ಚಿತ್ರವು ಕೆಲ ನಿರ್ಣಾಯಕ ಬದಲಾವಣೆಗಳ ಮೂಲಕ ಸಾಗಿದ್ದು, ಈ ಹಿಂದೆ ಗೌರಿ ಎಂದು ಹೆಸರಿಸಲಾಗಿದ್ದ ಫ್ಯಾಮಿಲಿ ಎಂಟರ್‌ಟೈನರ್ ಚಿತ್ರಕ್ಕೆ ಇದೀಗ ಗೌರಿ ಶಂಕರ ಎಂದು ಹೆಸರಿಡಲಾಗಿದ್ದು, ರೂಪದರ್ಶಿ-ನಟಿ ಬರ್ಖಾ ಸೇನ್‌ಗುಪ್ತಾ ಅವರ ಬದಲಿಗೆ ಚಿತ್ರದಲ್ಲಿ ನಟಿ ಅಪೂರ್ವ ಅವರು ನಟಿಸುತ್ತಿದ್ದಾರೆ.

'ವಿಕ್ಟರಿ 2' ಹಾಡಿಗೆ ನಟಿ ಅಪೂರ್ವ ಹೆಜ್ಜೆ!
ನಟ ಶರಣ್ ಅಭಿನಯದ ಬಹುನಿರೀಕ್ಷಿತ ಚಿತ್ರ "ವಿಕ್ಟರಿ 2" ನ "ಕುಟ್ಟು ಕುಟ್ಟು ಕುಟ್ಟಪ್ಪ" ಹಾಡು ಇದೀಗ ಸಾಮಜಿಕ ಜಾಲತಾಣ ಸೇರಿಹಲವು ಚಾಟ್ ಬಜ್ ಗಳಲ್ಲಿ ಅಗ್ರಸ್ಥಾನದಲ್ಲಿದೆ

ಕನ್ನಡ ಚಿತ್ರೋದ್ಯಮದಲ್ಲಿ ಸ್ಥಳೀಯ ನಾಯಕಿಯರ ಕೊರತೆ: ಅಪೂರ್ವ
ಕಳೆದ ಎರಡು ವರ್ಷಗಳ ಹಿಂದೆ ಕ್ರೇಜಿ ಸ್ಟಾರ್ ರವಿಚಂದ್ರನ್ ನಾಯಕ, ನಿರ್ದೇಶಕನಾಗಿ ಕಾಣಿಸಿಕೊಂಡಿದ್ದ "ಅಪೂರ್ವ" ಚಿತ್ರದಲ್ಲಿ ನಟಿಸಿದ್ದ ಆಶಾ ಇದೀಗ ಮತ್ತೆ ಬೆಳ್ಳಿ ಪರದೆಯಲ್ಲಿ ಅದೃಷ್ಟ ಪರೀಕ್ಷೆಗೆ....

ಸೂತ್ರಧಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಗಾಯಕ ಚಂದನ್ ಶೆಟ್ಟಿ, ನಾಯಕಿಯಾಗಿ ಅಪೂರ್ವ
ಗಾಯಕ, ಗೀತರಚನೆಕಾರ, ಸಂಗೀತ ನಿರ್ದೇಶಕನಾಗಿ ಹೆಸರುಮಾಡಿದ್ದ ಚಂದನ್ ಶೆಟ್ಟಿ, ಇದೀಗ ತಮ್ಮ ಎರಡನೇ ಚಿತ್ರಕ್ಕೆ ಸಹಿ ಹಾಕಿದ್ದಾರೆ.

