ಅಚಿಲ್ಸ್ ಬೆಕ್ಕು

ಸುಳ್ಳಾಯ್ತು ಅಚಿಲ್ಸ್ ಬೆಕ್ಕಿನ ಭವಿಷ್ಯ; 1-0 ಅಂತರದಲ್ಲಿ ಬೆಲ್ಜಿಯಂ ಮಣಿಸಿದ ಫ್ರಾನ್ಸ್ ಫೈನಲ್ ಗೆ ಲಗ್ಗೆ!
ರಷ್ಯಾದಲ್ಲಿ ನಡೆಯುತ್ತಿರುವ ಫೀಫಾ ವಿಶ್ವಕಪ್ ಫುಟ್ಬಾಲ್ ನಲ್ಲಿ ಪ್ರಬಲ ಫ್ರಾನ್ಸ್ ದಾಖಲೆ ನಿರ್ಮಾಣ ಮಾಡಿದ್ದು, ಸೆಮಿ ಫೈನಲ್ ಪಂದ್ಯದಲ್ಲಿ ಬೆಲ್ಜಿಯಂ ತಂಡವನ್ನು 1-0 ಅಂತರದಲ್ಲಿ ಮಣಿಸುವ ಮೂಲಕ ಫೈನಲ್ ಗೆ ಲಗ್ಗೆ ಇಟ್ಟಿದೆ.

ಫ್ರಾನ್ಸ್ ಪರ ಗೋಲು ಬಾರಿಸಿದ್ದು ಉಮ್ಟಿಟಿ ಆದರೂ, ಹೀರೋ ಆಗಿದ್ದು ಮಾತ್ರ ಹ್ಯೂಗೋ ಲಾಲೋರಿಸ್!
ಫೀಫಾ ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಬೆಲ್ಡಿಯಂ ತಂಡದ ಆಕ್ರಮಣಕಾರಿ ಆಟದ ಹೊರತಾಗಿಯೂ ಒಂದೇ ಒಂದು ಗೋಲು ಗಳಿಸಲು ಸಾಧ್ಯವಾಗಿಲ್ಲ. ಇದಕ್ಕೆ ಕಾರಣ ಫ್ರಾನ್ಸ್ ಗೋಲ್ ಕೀಪರ್ ಹ್ಯೂಗೋ ಲಾಲೋರಿಸ್..

ಫೀಫಾ ವಿಶ್ವಕಪ್ 2018: ಸೆಮಿಫೈನಲ್ ನಲ್ಲಿ ಫ್ರಾನ್ಸ್ ವಿರುದ್ಧ ಬೆಲ್ಜಿಯಂಗೆ ಗೆಲುವು, ಅಚಿಲ್ಸ್ ಬೆಕ್ಕು ಭವಿಷ್ಯ!
ಫೀಫಾ ವಿಶ್ವಕಪ್ ಟೂರ್ನಿ ನಿರ್ಣಾಯಕ ಹಂತ ತಲುಪಿರುವಂತೆಯೇ ಮಂಗಳವಾರ ಬೆಲ್ಜಿಯಂ ಮತ್ತು ಪ್ರಬಲ ಫ್ರಾನ್ಸ್ ನಡುವೆ ಮೊದಲ ಸೆಮಿಫೈನಲ್ ಪಂದ್ಯ ನಡೆಯಲಿದ್ದು, ಈ ಪಂದ್ಯದಲ್ಲಿ ಬೆಲ್ಡಿಯಂ ತಂಡ ಗೆಲುವು ಸಾಧಿಸಲಿದೆ ಎಂದು ಹೇಳಲಾಗುತ್ತಿದೆ.

ಫಿಫಾ ವಿಶ್ವಕಪ್ 2018: ರಷ್ಯಾಗೆ ಜಯ, ನಿಜವಾಯ್ತು ಬೆಕ್ಕಿನ ಭವಿಷ್ಯ!
2018ರ ಫುಟ್ಬಾಲ್ ವಿಶ್ವಕಪ್'ನ ಅಧಿಕೃತ ಭವಿಷ್ಯ ವಾಣಿ ಅಕಿಲ್ಸ್ ಹೆಸರಿನ ಬೆಕ್ಕುಮೊದಲ ಪಂದ್ಯದಲ್ಲಿಯೇ ಯಶಸ್ಸು ಕಂಡಿದೆ...

ಫೀಫಾ ವಿಶ್ವಕಪ್ 2018: ಗೆಲುವು-ಸೋಲಿನ ಭವಿಷ್ಯ ಹೇಳುತ್ತಿದೆ ಈ ವಿಶೇಷ ಕಿವುಡು ಬೆಕ್ಕು
ಪ್ರತೀಬಾರಿ ಫೀಫಾ ವಿಶ್ವಕಪ್ ಟೂರ್ನಿ ಬಂದಾಗಲೂ ಆಕ್ಟೋಪಸ್ ಮತ್ತು ಮೀನು ಭವಿಷ್ಯ ಹೇಳುವ ಕುರಿತು ವ್ಯಾಪಕ ಸುದ್ದಿ ಕೇಳಿಬರುತ್ತಿತ್ತ. ಆದರೆ ಇದೀಗ ಈ ಪಟ್ಟಿಗೆ ವಿಶೇಷ ಬೆಕ್ಕು ಕೂಡ ಸೇರ್ಪಡೆಯಾಗಿದೆ.

