Yuvarathnaa

ನಾಳೆಯಿಂದ ಅಮೆಜಾನ್ ಪ್ರೈಮ್ ವಿಡಿಯೋ ನಲ್ಲಿ ಪುನೀತ್ ಅಭಿನಯದ 'ಯುವರತ್ನ' ಅಬ್ಬರ!
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ ಹೊಚ್ಚ ಹೊಸ ಚಲನಚಿತ್ರ "ಯುವರತ್ನ" ಏಪ್ರಿಲ್ 9 ರಿಂದ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಲಭ್ಯ.

ಖಡಕ್ ಡೈಲಾಗ್ 'ಯುವರತ್ನ' ಚಿತ್ರದ ಟ್ರೈಲರ್ ಗೆ ಸೂಪರ್ ರೆಸ್ಪಾನ್ಸ್
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಸಖತ್ ಸೌಂಡ್ ಮಾಡುತ್ತಿದೆ. ಪಂಚಿಂಗ್ ಡೈಲಾಗ್, ಪುನೀತ್ ಖಡಕ್ ಸ್ಟೈಲ್ ಅಭಿಮಾನಿಗಳನ್ನು ಆಕರ್ಷಿಸುತ್ತಿದೆ.

ಯುವರತ್ನ ಚಿತ್ರದ ಪಾಠಶಾಲಾ ಹಾಡು ರಿಲೀಸ್
ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ ಚಿತ್ರದ ಪಾಠಾಶಾಲಾ ಚಿತ್ರದ ಹಾಡು ರಿಲೀಸ್ ಆಗಿದೆ. ಸಂತೋಷ್ ಆನಂದ್ ರಾಮ್ ಗೀತೆಯನ್ನು ಬರೆದಿದ್ದು ತಮನ್ ಎಸ್ ಸಂಗೀತ ಸಂಯೋಜಿಸಿದ್ದಾರೆ.

ಯುವರತ್ನ ಚಿತ್ರದ ಮೆಲೋಡಿ ವಿಡಿಯೋ ಸಾಂಗ್ ಗೆ ಸಕತ್ ರೆಸ್ಪಾನ್ಸ್
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮತ್ತು ಆಯೇಶಾ ಅಭಿನಯದ ಯುವರತ್ನ ಚಿತ್ರದ ಮೆಲೋಡಿ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. ಚಿತ್ರವನ್ನು ಸಂತೋಷ್ ಆನಂದರಾಮ್ ನಿರ್ದೇಶಿಸಿದ್ದಾರೆ.

'ಯುವರತ್ನ' ಚಿತ್ರದ ' ಪವರ್ ಆಫ್ ಯೂತ್ ಹಾಡು
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ 'ಯುವರತ್ನ' ಚಿತ್ರದ 'ಪವರ್ ಆಫ್ ಯೂತ್' ಹಾಡು ಇಂದು ರಿಲೀಸ್ ಆಗಿದೆ. ನಕಶ್ ಅಜೀಜ್ ಹಿನ್ನೆಲೆ ಗಾಯಕರಾಗಿರುವ ಈ ಹಾಡಿಗೆ ಪುನೀತ್ ಸಖತ್ ಆಗಿ ಸ್ಟೆಪ್ಸ್ ಹಾಕಿದ್ದಾರೆ.

ಪುನೀತ್ ಭರ್ಜರಿ ಸ್ಟೆಪ್ಸ್, ಪವರ್ ಆಫ್ ಯೂತ್ ಪ್ರೋಮೋ ವಿಡಿಯೋ!
ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ ಚಿತ್ರದ ಪವರ್ ಆಫ್ ಯೂತ್ ಹಾಡಿನ ಪ್ರೋಮೋ ಬಿಡುಗಡೆಯಾಗಿದೆ. ಚಿತ್ರವನ್ನು ಸಂತೋಷ್ ಆನಂದರಾಮ್ ನಿರ್ದೇಶಿಸಿದ್ದಾರೆ.

'ಜೇಮ್ಸ್' ಶೂಟಿಂಗ್ ಗೆ ಸಜ್ಜಾದ ಪವರ್ ಸ್ಟಾರ್ ಪುನೀತ್
ಸೆಪ್ಟೆಂಬರ್ 20 ರಿಂದ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರ "ಯುವರತ್ನ" ಚಿತ್ರದ ಶೂಟಿಂಗ್ ಪುನರಾರಂಭಿಸಲು ಪುನೀತ್ ರಾಜ್ಕುಮಾರ್ ತಯಾರಾಗುತ್ತಿದ್ದಾರೆ. ಅಕ್ಟೋಬರ್ 10 ರೊಳಗೆ ಈ ಚಿತ್ರದ ಶೂಟಿಂಗ್ ಮುಗಿಯುವ ನಿರೀಕ್ಷೆ ಇದ್ದು ಏತನ್ಮಧ್ಯೆ, "ಜೇಮ್ಸ್" ಚಿತ್ರತಂಡ ಯೋಜನೆಯನ್ನು ಪ್ರಾರಂಭಿಸಲು ಸಿದ್ಧರಾಗಿದ್ದಾರೆ. ಕಿಶೋರ್ ಪಾತಿಕೊಂಡ ನಿರ್ಮಿಸಿರುವ ಆಕ್ಷನ್ ಕಮರ್ಷಿಯಲ್ ಎ

ಲಾಕ್ ಡೌನ್ ಬಳಿಕ ಸ್ಯಾಂಡಲ್ ವುಡ್ ಗೆ ಮತ್ತೆ 'ಪವರ್': 'ಯುವರತ್ನ' ಡಬ್ಬಿಂಗ್ ಶುರು
ಪವರ್ ಸ್ಟಾರ್ ಪುನೀತ್ ಅಭಿನಯದ "ಯುವರತ್ನ" ಚಿತ್ರದ ನಿರ್ಮಾಣ ಕಾರ್ಯ ಮತ್ತೆ ಪ್ರಾರಂಭವಾಗಿದ್ದು ಚಿತ್ರದ ಡಬ್ಬಿಂಗ್ ಕಾರ್ಯ ಭರದಿಂದ ಸಾಗಿದೆ. ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರ ಇತ್ತೀಚಿನ ಟ್ವೀಟ್ ಪವರ್ ಸ್ಟಾರ್ ಅವರ ಚಿತ್ರದ ಕುರಿತು ಹೊಸವಿಚಾರವನ್ನು ಬಹಿರಂಗಪಡಿಸಿ

ಕೊರೋನಾ ಬಿಕ್ಕಟ್ಟು ತಿಳಿಯಾದ ನಂತರವೇ 'ಯುವರತ್ನ' ಹಾಡು, ಟ್ರೈಲರ್ ಬಿಡುಗಡೆ: ನಿರ್ದೇಶಕ ಸಂತೋಷ್ ಆನಂದ್ ರಾಮ್
ಕೋವಿಡ್ -19 ಕಾರಣ ಜಾರಿಯಲ್ಲಿರುವ ಕಠಿಣ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದ ನಂತರವೇ ಯುವರತ್ನದ ಟ್ರೈಲರ್ ಮತ್ತು ಹಾಡುಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಸಂತೋಷ್ ಆನಂದ್ ರಾಮ್ ಹೇಳಿದ್ದಾರೆ.

