Yuvarathnaa

ನಟನಾಗಿ ಜನ ನನಗೆ ಆಶೀರ್ವದಿಸಿದ್ದಾರೆ, ನಾನು ನಿವೃತ್ತನಾಗುವುದಿಲ್ಲ: ಜನ್ಮದಿನ ಸಂಭ್ರಮದಲ್ಲಿ ಪವರ್ ಸ್ಟಾರ್ ಪುನೀತ್
ಸಿನಿಮಾ ಸುದ್ದಿ

ನಟನಾಗಿ ಜನ ನನಗೆ ಆಶೀರ್ವದಿಸಿದ್ದಾರೆ, ನಾನು ನಿವೃತ್ತನಾಗುವುದಿಲ್ಲ: ಜನ್ಮದಿನ ಸಂಭ್ರಮದಲ್ಲಿ ಪವರ್ ಸ್ಟಾರ್ ಪುನೀತ್

ಪವರ್ ಸ್ಟಾರ್ ಪುನೀತ್  ರಾಜ್‌ಕುಮಾರ್ ಅವರಿಗೆ ಇಂದು ಜನ್ಮದಿನದ ಸಂಭ್ರಮ. ಎಂದಿಗೂ ಚಿರಯುವಕನಂತೆ ಕಾಣುವಲ್ಲಿ ಯಶಸ್ವಿಯಾದ ಕೆಲವೇ ಕೆಲವು ನಟರಲ್ಲಿ ಪವರ್ ಸ್ಟಾರ್  ಸಹ ಒಬ್ಬರು.ಅವರ ಪ್ರಕಾರ ಈ ರೀತಿ ಯುವಕರಾಗಿ ಕಾಣುವುದರ ಹಿಂದಿನ ರಹಸ್ಯ  ಅವರ ಫಿಟ್ನೆಸ್ ಹಾಗೂ ದೈನಂದಿನ ದಿನಚರಿಯಾಗಿದೆ.  "ನಾನು ಚೆನ್ನಾಗಿ ತಿನ್ನುತ್ತೇನೆ ಮತ್ತು ಕೆಲಸ ಮಾಡಲು ಸಾಕಷ್ಟು ಗಮನ ನೀಡುತ್ತೇನ

ಆರ್‌ಸಿಬಿ ಮ್ಯಾಚ್ ಗೆಲ್ಲಬೋದು, ಕಪ್‌ನಲ್ಲ: ಯುವರತ್ನ ಪಂಚಿಂಗ್ ಡೈಲಾಗ್ ಟೀಸರ್!
ಮನರಂಜನೆ

ಆರ್‌ಸಿಬಿ ಮ್ಯಾಚ್ ಗೆಲ್ಲಬೋದು, ಕಪ್‌ನಲ್ಲ: ಯುವರತ್ನ ಪಂಚಿಂಗ್ ಡೈಲಾಗ್ ಟೀಸರ್!

ಪವರ್ ಸ್ಟಾರ್ ಪುನೀತ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಯುವರತ್ನ ಚಿತ್ರದ ಪಂಚಿಂಗ್ ಡೈಲಾಗ್ ಟೀಸರ್ ಬಿಡುಗಡೆಯಾಗಿದೆ. ಟೀಸರ್ ನಲ್ಲಿ ಧನಂಜಯ್ ಆರ್‌ಸಿಬಿ ಮ್ಯಾಚ್ ಗೆಲ್ಲಬೋದು, ಕಪ್‌ನಲ್ಲ ಅಂತಾ ಡೈಲಾಗ್ ಹೊಡೆದಿದ್ದಾರೆ.

ಏಪ್ರಿಲ್ ನಲ್ಲಿ ಬಾಕ್ಸ್ ಆಫೀಸ್ ನಲ್ಲಿ ಭಾರಿ ಪೈಪೋಟಿ?
ಸಿನಿಮಾ ಸುದ್ದಿ

ಏಪ್ರಿಲ್ ನಲ್ಲಿ ಬಾಕ್ಸ್ ಆಫೀಸ್ ನಲ್ಲಿ ಭಾರಿ ಪೈಪೋಟಿ?

ಏಪ್ರಿಲ್ ತಿಂಗಳಲ್ಲಿ ಬಿಗ್  ಸ್ಟಾರ್ ಸಿನಿಮಾಗಳು ತೆರೆ ಮೇಲೆ ಬರುತ್ತಿದ್ದು, ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ನಲ್ಲಿ ಭಾರಿ ಪೈಪೋಟಿ ಏರ್ಪಡುವ ಸಾಧ್ಯತೆ ಹೆಚ್ಚಾಗಿದೆ

ಮಾತಿನ ಭಾಗದ ಕೊನೆ ಹಂತದದಲ್ಲಿ 'ಯುವರತ್ನ', ನಂದಿಬೆಟ್ಟದ ಸುತ್ತಲೂ ಶೂಟಿಂಗ್
ಸಿನಿಮಾ ಸುದ್ದಿ

ಮಾತಿನ ಭಾಗದ ಕೊನೆ ಹಂತದದಲ್ಲಿ 'ಯುವರತ್ನ', ನಂದಿಬೆಟ್ಟದ ಸುತ್ತಲೂ ಶೂಟಿಂಗ್

ಪುನೀತ್ ರಾಜ್‌ಕುಮಾರ್ ಅವರು ತಮ್ಮ ಮುಂಬರುವ ಚಿತ್ರ ಯುವರತ್ನ ದ ಮುಂದಿನ ಭಾಗಗಳ ಚಿತ್ರೀಕರಣದಲ್ಲಿದ್ದಾರೆ. ಸಂತೋಷ್ ಆನಂದ್ ರಾಮ್ ನಿರ್ದೇಶನದ ಈ ಚಿತ್ರ ಇದಾಗಲೇ ಮಾತಿನ ಭಾಗಗಳ ಚಿತ್ರೀಕರಣದ ಕಡೇ ಹಂತಕ್ಕೆ ತಲುಪಿದೆ.

ರಗ್ಬಿ ಪ್ಲೇಯರ್ ಆಗಿ ಅಪ್ಪು ಹೊಸ ಲುಕ್-ದಸರಾ ಸಂಭ್ರಮ ಡಬಲ್ ಮಾಡಿದ 'ಯುವರತ್ನ' ಟೀಸರ್​!
ಮನರಂಜನೆ

ರಗ್ಬಿ ಪ್ಲೇಯರ್ ಆಗಿ ಅಪ್ಪು ಹೊಸ ಲುಕ್-ದಸರಾ ಸಂಭ್ರಮ ಡಬಲ್ ಮಾಡಿದ 'ಯುವರತ್ನ' ಟೀಸರ್​!

ಕನ್ನಡದ ಬಹುನಿರೀಕ್ಷಿತ ಚಿತ್ರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ ಅವರ "ಯುವರತ್ನ" ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಖಡಕ್ ಡೈಲಾಗ್ ಜತೆಗೆ ಪುನೀತ್ ಇದುವರೆಗೆ ಎಲ್ಲೂ ಕಾಣಿಸಿಕೊಳ್ಲದ ರಗ್ಬಿ  ಆಟಗಾರನ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಾರೆ.

ರಗ್ಬಿ ಆಟಕ್ಕೂ 'ಯುವರತ್ನ' ಚಿತ್ರಕ್ಕೂ ಏನು ಸಂಬಂಧ? ಕುತೂಹಲ ಹೆಚ್ಚಿಸಿದ ನಿರ್ದೇಶಕ ಆನಂದರಾಮ್
ಸಿನಿಮಾ ಸುದ್ದಿ

ರಗ್ಬಿ ಆಟಕ್ಕೂ 'ಯುವರತ್ನ' ಚಿತ್ರಕ್ಕೂ ಏನು ಸಂಬಂಧ? ಕುತೂಹಲ ಹೆಚ್ಚಿಸಿದ ನಿರ್ದೇಶಕ ಆನಂದರಾಮ್

ಪವರ್ ಸ್ಟಾರ್ ಪುನೀತ್ ರಾಜ್'ಕುಮಾರ್ ಅಭಿನಯದ ಬಹು ನಿರೀಕ್ಷಿತ ಯುವರತ್ನ ಚಿತ್ರದ ಟೀಸರ್ ಬಿಡುಗಡೆಗೆ ದಿನಗಣನೆ ಆರಂಭವಾಗಿದ್ದು, ಈ ನಡುವಲ್ಲೇ ಸಿನಿಮಾ ಕುರಿತ ಚಿತ್ರವೊಂದು ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲವನ್ನು ಕೆರಳಿಸಿದೆ. 

ದೀರ್ಘ ವಿರಾಮದ ನಂತರ ಯುವರತ್ನ ಮೂಲಕ ಮತ್ತೆ ನಟನೆಯತ್ತ ಪ್ರಕಾಶ್ ರಾಜ್
ಸಿನಿಮಾ ಸುದ್ದಿ

ದೀರ್ಘ ವಿರಾಮದ ನಂತರ ಯುವರತ್ನ ಮೂಲಕ ಮತ್ತೆ ನಟನೆಯತ್ತ ಪ್ರಕಾಶ್ ರಾಜ್

ಸಂತೋಷ್ ಆನಂದ್ ರಾಮು ನಿರ್ದೇಶನದ ಪುನೀತ್ ರಾಜ್ ಕುಮಾರ್ ಅಭಿಯನದ ಬಹುನಿರೀಕ್ಷಿತ 'ಯುವರತ್ನ' ಚಿತ್ರದ ಶೂಟಿಂಗ್ ರಾಜ್ಯದ ವಿವಿಧೆಡೆ ಬರದಿಂದ ಸಾಗಿದೆ. ಈ ಚಿತ್ರದಲ್ಲಿ ಪ್ರಕಾಶ್ ರಾಜ್ ಕೂಡಾ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

'ಯುವರತ್ನ' ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಬಾಡಿ ಬಿಲ್ಡರ್ ಮಮತಾ ಸನತ್ ಕುಮಾರ್
ಸಿನಿಮಾ ಸುದ್ದಿ

'ಯುವರತ್ನ' ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಬಾಡಿ ಬಿಲ್ಡರ್ ಮಮತಾ ಸನತ್ ಕುಮಾರ್

ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಪವರ್ ಸ್ಟಾರ್ ಪುನೀತ್ ಅಭಿನಯದ "ಯುವರತ್ನ" ಚಿತ್ರೀಕರಣ ಮೈಸೂರಿನಲ್ಲಿ ಸಾಗಿದ್ದು "ಟಗರು" ಖ್ಯಾತಿಯ ತ್ರಿವೇಣಿ ರಾವ್ ಜತೆಗೆ ಕನ್ನಡದ ಮೊದಲ ಮಹಿಳಾ....

ಯುವರತ್ನ ಸಿನಿಮಾದಲ್ಲಿ ಕಾಲೇಜ್ ಸ್ಟುಡೆಂಟ್ ಆಗಿ ಪುನೀತ್!
ಸಿನಿಮಾ ಸುದ್ದಿ

ಯುವರತ್ನ ಸಿನಿಮಾದಲ್ಲಿ ಕಾಲೇಜ್ ಸ್ಟುಡೆಂಟ್ ಆಗಿ ಪುನೀತ್!

ಬರುವ ಜೂನ್ ತಿಂಗಳಿನಿಂದ ಪುನೀತ್ ರಾಜ್ ಕುಮಾರ್ ಕಾಲೇಜು ವಿದ್ಯಾರ್ಥಿಯಾಗಿ ಯುವರತ್ನ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ. ...