Yashwant Sinha

ವಿಪಕ್ಷ ನಾಯಕರೊಂದಿಗೆ 'ಕಾರ್ಯಕ್ರಮ'ದಲ್ಲಿ ಭಾಗಿಯಾಗಲಿರುವ ಯಶ್ವಂತ್ ಸಿನ್ಹಾ
ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿರುವ ಬಿಜೆಪಿ ನಾಯಕ ಯಶ್ವಂತ್ ಸಿನ್ಹಾ, ವಿರೋಧಪಕ್ಷಗಳೊಂದಿಗೆ ಸಭೆ ನಡೆಸಲಿದ್ದಾರೆ.

ಬಿಜೆಪಿಗೆ ಯಶವಂತ್ ಸಿನ್ಹಾ ಗುಡ್ ಬೈ; ವಿಪಕ್ಷಗಳನ್ನು ಒಗ್ಗೂಡಿಸುವತ್ತ ಒಲವು
ಮಾಜಿ ಕೇಂದ್ರ ಸಚಿವ ಯಶ್ವಂತ್ ಸಿನ್ಹಾ ಬಿಜೆಪಿ ತೊರೆದಿದ್ದು, ದೇಶಾದ್ಯಂತ ಪ್ರಜಾಪ್ರಭುತ್ವ ಉಳಿಸಿ ಅಭಿಯಾನ ಕೈಗೊಳ್ಳಲಿದ್ದಾರೆ.

ಮೋದಿ ಸರ್ಕಾರದ ವೈಫಲ್ಯದ ಬಗ್ಗೆ ಮಾತನಾಡಿ: ಅಡ್ವಾಣಿ, ಜೋಶಿಗೆ ಯಶವಂತ್ ಸಿನ್ಹಾ ಆಗ್ರಹ
ಬಿಜೆಪಿ ಹಿರಿಯ ನಾಯಕ ಯಶವಂತ್ ಸಿನ್ಹಾ ಅವರು ಬುಧವಾರ ಮತ್ತೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ....

ಬಿಜೆಪಿ ತೊರೆಯುವುದಿಲ್ಲ, ಬೇಕಿದ್ದರೆ ಆವರೇ ನನ್ನನ್ನು ಉಚ್ಛಾಟಿಸಲಿ: ಯಶವಂತ್ ಸಿನ್ಹಾ
ನಾನು ಬಿಜೆಪಿ ಪಕ್ಷವನ್ನು ತೊರೆಯುವುದಿಲ್ಲ. ಬೇಕಿದ್ದರೇ ಅವರೇ ನನ್ನನ್ನು ಪಕ್ಷದಿಂದ ಉಚ್ಛಾಟನೆಗೊಳಿಸಲಿ ಎಂದು ಅತೃಪ್ತ ಬಿಜೆಪಿ ನಾಯಕ ಯಶವಂತ ಸಿನ್ಹಾ ಅವರು ಬುಧವಾರ ಹೇಳಿದ್ದಾರೆ...

ಲಾಭದಾಯಕ ಹುದ್ದೆಗೆ ಸಂಬಂಧಿಸಿ ಆಪ್ ಶಾಸಕರ ಅನರ್ಹತೆ 'ತುಘಲಕ್ ಶಾಹಿ' ನಿರ್ಧಾರ: ಯಶ್ವಂತ್ ಸಿನ್ಹಾ
ಲಾಭದಾಯಕ ಹುದ್ದೆ ಹೊಂದಿದ ಆರೋಪದ ಮೇರೆಗೆ 20 ಮಂದಿ ಆಮ್ ಆದ್ಮಿ ಪಕ್ಷದ ಶಾಸಕರನ್ನು ಅನರ್ಹಗೊಳಿಸಿದ್ದು ತುಘಲಕ್ ಶಾಹಿ ನಿರ್ಧಾರ ಎಂದು ಬಿಜೆಪಿ ಪಕ್ಷದ ಹಿರಿಯ ಮುಖಂಡ ಯಶ್ವಂತ್ ಸಿನ್ಹಾ ಹೇಳಿದ್ದಾರೆ.

ಕೇಂದ್ರ ಸಚಿವರು ಸಹ ಸುಪ್ರೀಂ ನ್ಯಾಯಾಧೀಶರಂತೆ 'ಮಾತನಾಡಬೇಕು': ಯಶವಂತ್ ಸಿನ್ಹಾ
ದೇಶದ ಆರ್ಥಿಕತೆಗೆ ಸಂಬಂಧಿಸಿ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದು ಸುದ್ದಿಯಾಗಿದ್ದ ಬಿಜೆಪಿ ನಾಯಕ ಯಶವಂತ್ ಸಿನ್ಹಾ ಅವರು ಈಗ....

ಮೋದಿ ಭೇಟಿಗೆ ಅವಕಾಶವಿಲ್ಲ.. ಸಾರ್ವಜನಿಕವಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತೇನೆ: ಯಶ್ವಂತ್ ಸಿನ್ಹಾ
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭೇಟಿಗೆ ಅವಕಾಶ ನೀಡಿಲ್ಲ.. ಹೀಗಾಗಿ ಅವರ ಕುರಿತ ನನ್ನ ಅಭಿಪ್ರಾಯಗಳನ್ನು ಸಾರ್ವಜನಿಕವಾಗಿಯೇ ವ್ಯಕ್ತಪಡಿಸುತ್ತೇನೆ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ಹಿರಿಯ ಮುಖಂಡ ಯಶ್ವಂತ್ ಸಿನ್ಹಾ ಹೇಳಿದ್ದಾರೆ.

ರೈತರ ಪರ ಹೋರಾಟ: ಮಹಾರಾಷ್ಟ್ರದಲ್ಲಿ ಬಿಜೆಪಿ ಹಿರಿಯ ನಾಯಕ ಯಶವಂತ್ ಸಿನ್ಹಾ ವಶಕ್ಕೆ
ಮಹಾರಾಷ್ಟ್ರದಲ್ಲಿ ರೈತರ ಪರ ಹೋರಾಟಕ್ಕಿಳಿದಿರುವ ಬಿಜೆಪಿ ಹಿರಿಯ ನಾಯಕ ಯಶವಂತ್ ಸಿನ್ಹಾ ಅವರನ್ನು ಪೊಲೀಸರು ಬಂಧಿಸಿದ್ದಾರೆ...

ದೆಹಲಿ ಸುಲ್ತಾನ್ ತುಘಲಕ್ ಸಹ ನೋಟು ನಿಷೇಧ ಜಾರಿ ಮಾಡಿದ್ದ: ಯಶವಂತ್ ಸಿನ್ಹಾ
4 ನೇ ಶತಮಾನದ ದೆಹಲಿ ಸುಲ್ತಾನ್ ಮುಹಮ್ಮದ್ ಬಿನ್ ತುಘಲಕ್ 700 ವರ್ಷಗಳ ಹಿಂದೆಯೇ ನೋಟು ನಿಷೇಧವನ್ನು ಜಾರಿಗೆ ತಂದಿದ್ದನು.....

