WWE

ಕ್ರಿಕೆಟಿಗರೊಂದಿಗೆ ಕಾಣಿಸಿಕೊಂಡ ನಟ ರಣ್ ವೀರ್ ಸಿಂಗ್ ಗೆ WWE ಸ್ಟಾರ್ ಎಚ್ಚರಿಕೆ!
ಪಾಕಿಸ್ತಾನ ವಿರುದ್ಧದ ಪಂದ್ಯದ ಬಳಿಕ ಭಾರತೀಯ ಕ್ರಿಕೆಟಿಗರೊಂದಿಗೆ ಕಾಣಿಸಿಕೊಂಡು ಫೋಟೋ ಕ್ಲಿಕ್ಕಿಸಿಕೊಂಡಿದ್ದ ಖ್ಯಾತ ಬಾಲಿವುಡ್ ನಟ ರಣ್ ವೀರ್ ಸಿಂಗ್ ಗೆ ರೆಸ್ಲಿಂಗ್ ಸ್ಟಾರ್ ನಿಂದ ಹೊಸ ತಲೆನೋವು ಆರಂಭವಾಗಿದೆ.

ರಣವೀರ್ ಗಲ್ಲಿ ಬಾಯ್ ಹಾಡಿಗೆ ಡಬ್ಲ್ಯೂಡಬ್ಲ್ಯೂಇ ಸೂಪರ್ ಸ್ಟಾರ್ ಜಾನ್ ಸೀನಾ ಫಿದಾ!
ಡಬ್ಲ್ಯೂಡಬ್ಲ್ಯೂಇ ಸೂಪರ್ ಸ್ಟಾರ್ ಜಾನ್ ಸೀನಾ ಅವರು ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ ಗಲ್ಲಿ ಬಾಯ್ ಹಾಡಿಗೆ ಫಿದಾ ಆಗಿದ್ದಾರೆ.

ಗಣರಾಜ್ಯೋತ್ಸವಕ್ಕೆ ಭಾರತೀಯರಿಗೆ ಶುಭ ಕೋರಿದ ಜಾನ್ ಸೀನಾ, WWE ಸೂಪರ್‌ಸ್ಟಾರ್ಸ್, ವಿಡಿಯೋ ವೈರಲ್!
ಜಾಗತಿಕ ಮಟ್ಟದಲ್ಲಿ ಇಂದು ಭಾರತದ ಕೀರ್ತಿ ಪತಾಕೆ ಹಾರಾಡುತ್ತಿದ್ದು ದೇಶದ ತಾಕತ್ತನ್ನು ಕಂಡ ಶತ್ರು ರಾಷ್ಟ್ರಗಳು ಒಳಗೊಳಗೆ ಕಂಪಿಸುತ್ತಿದ್ದಾರೆ. ನಿನ್ನೆ 70ನೇ ಗಣರಾಜ್ಯೋತ್ಸವ...

ಭಾರತದಲ್ಲಿ WWEಯಿಂದ ಟ್ಯಾಲೆಂಟ್ ಹಂಟ್, ಯಾವಾಗ ಗೊತ್ತಾ?
ವರ್ಲ್ಡ್ ರೆಸ್ಲಿಂಗ್ ಎಂಟರ್ಟೈನ್ಮೆಂಟ್ (WWE) ತನ್ನ ಮುಂದಿನ ತಲೆಮಾರಿನ ಸೂಪರ್ ಸ್ಚಾರ್ ಗಳಿಗಾಗಿ ಶೋಧ ಆರಂಭಿಸಿದ್ದು, ಮುಂಬರುವ ಮಾರ್ಚ್ ತಿಂಗಳಿನಲ್ಲಿ ಭಾರತದಲ್ಲಿ ಟ್ಯಾಲೆಂಟ್ ಹಂಟ್ ನಡೆಸಲಾಗುತ್ತದೆ ಎಂದು ಪ್ರಕಟಣೆ ನೀಡಿದೆ.

ವಿರಾಟ್ ಕೊಹ್ಲಿ ಶತಕಕ್ಕೂ ಬ್ರಾಕ್ ಲೆಸ್ನರ್ ಗೂ ಏನು ಸಂಬಂಧ..!, ವಿರಾಟ ರೂಪಕ್ಕೆ ದಂಗಾದ WWE ಸೂಪರ್ ಸ್ಚಾರ್ ಹೇಳಿದ್ದೇನು?
ವಿಂಡೀಸ್ ವಿರುದ್ಧ ಏಕದಿನ ಸರಣಿಯಲ್ಲಿ 3 ಶತಕ ಭಾರಿಸಿರುವ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಗೆ ಇದೀಗ ಖ್ಯಾತ ರೆಸ್ಲಿಂಗ್ ಪಟು ಬ್ರಾಕ್ ಲೆಸ್ನರ್ ರ ಕಾನೂನು ಸಲಹೆಗಾರ ಟ್ವೀಟ್ ಮಾಡುವ ಮೂಲಕ ಕೊಹ್ಲಿಗೆ ಅಭಿನಂದನೆ ಸಲ್ಲಿಕೆ ಮಾಡಿದ್ದಾರೆ.

WWE ಕೇನ್ ಖ್ಯಾತಿಯ ಗ್ಲೆನ್ ಜೇಕಬ್ಸ್ ಈಗ ಟೆನ್ನಿಸ್ಸೀ ಮೇಯರ್!
WWE ಸೂಪರ್ ಸ್ಟಾರ್ ಕೇನ್ ಎಂದೇ ಖ್ಯಾತಿ ಪಡೆದಿರುವ ರೆಸ್ಲಿಂಗ್ ಸ್ಪರ್ಧಿ ಗ್ಲೆನ್ ಜೇಕಬ್ಸ್ ಈಗ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.

'ಗೋಡೆ' ಖ್ಯಾತಿಯ ರಾಹುಲ್ ದ್ರಾವಿಡ್ ಮಾತಿಗೆ ಮನಸೋತ ಜಾನ್ ಸೀನಾ
ಡಬ್ಲ್ಯೂಡಬ್ಲ್ಯೂಇ ಖ್ಯಾತ ರೆಸ್ಲರ್ ಜಾನ್ ಸೆನಾಗೆ ಇಡೀ ಜಗತ್ತಿನಲ್ಲಿ ದೊಡ್ಡ ಅಭಿಮಾನಿಗಳ ಬಳಗ ಇದೆ. ಅಂತಹ ಜಾನ್ ಸಿನಾ ಅವರು ಟೀಂ ಇಂಡಿಯಾದ ಮಾಜಿ...

ಡಬ್ಲ್ಯೂಡಬ್ಲ್ಯೂಇ ಸೂಪರ್ ಸ್ಟಾರ್ ಜಾನ್ ಸೀನಾಗೆ ಕ್ರಿಕೆಟ್ ಪಾಠ!
ಡಬ್ಲ್ಯೂಡಬ್ಲ್ಯೂಇ ಸೂಪರ್ ಸ್ಟಾರ್ ಜಾನ್ ಸೀನಾಗೆ ಆಸ್ಟ್ರೇಲಿಯಾ ಆಸ್ಟ್ರೇಲಿಯಾದ ಕ್ರಿಕೆಟಿಗ ಶೇನ್ ವಾಟ್ಸನ್ ಕ್ರಿಕೆಟ್ ಪಾಠ ಹೇಳಿಕೊಟ್ಟಿದ್ದಾರೆ...

ಡಬ್ಲ್ಯೂಡಬ್ಲ್ಯೂಇ ಪ್ರವೇಶಿಸಿದ ಭಾರತದ ಪ್ರಪ್ರಥಮ ಮಹಿಳೆ ಕವಿತಾ ದೇವಿ
ದಿ ಗ್ರೇಟ್ ಡಬ್ಲ್ಯೂಡಬ್ಲ್ಯೂಇ ಕುಸ್ತಿ ಖಲಿ ಶಿಷ್ಯೆ ಹಾಗೂ ಮಾಜಿ ಪವರ್ ಲಿಫ್ಟರ್ ಕವಿತಾ ದೇವಿ ವರ್ಲ್ಡ್ ರಸ್ಲಿಂಗ್ ಎಂಟರ್'ಟೈನ್'ಮೆಂಟ್ (ಡಬ್ಲ್ಯೂಡಬ್ಲ್ಯೂಇ)ಯೊಂದಿಗೆ ಸಹಿ ಮಾಡಿಕೊಂಡ...

