ಗಣರಾಜ್ಯೋತ್ಸವಕ್ಕೆ ಭಾರತೀಯರಿಗೆ ಶುಭ ಕೋರಿದ ಜಾನ್ ಸೀನಾ, WWE ಸೂಪರ್ಸ್ಟಾರ್ಸ್, ವಿಡಿಯೋ ವೈರಲ್!
ಜಾಗತಿಕ ಮಟ್ಟದಲ್ಲಿ ಇಂದು ಭಾರತದ ಕೀರ್ತಿ ಪತಾಕೆ ಹಾರಾಡುತ್ತಿದ್ದು ದೇಶದ ತಾಕತ್ತನ್ನು ಕಂಡ ಶತ್ರು ರಾಷ್ಟ್ರಗಳು ಒಳಗೊಳಗೆ ಕಂಪಿಸುತ್ತಿದ್ದಾರೆ. ನಿನ್ನೆ 70ನೇ ಗಣರಾಜ್ಯೋತ್ಸವ...

Published On :
ಜಾಗತಿಕ ಮಟ್ಟದಲ್ಲಿ ಇಂದು ಭಾರತದ ಕೀರ್ತಿ ಪತಾಕೆ ಹಾರಾಡುತ್ತಿದ್ದು ದೇಶದ ತಾಕತ್ತನ್ನು ಕಂಡ ಶತ್ರು ರಾಷ್ಟ್ರಗಳು ಒಳಗೊಳಗೆ ಕಂಪಿಸುತ್ತಿದ್ದಾರೆ. ನಿನ್ನೆ 70ನೇ ಗಣರಾಜ್ಯೋತ್ಸವ ಅದ್ಧೂರಿಯಾಗಿ ನಡೆದಿತ್ತು. ಇದಕ್ಕೆ WWE ಸೂಪರ್ಸ್ಟಾರ್ಸ್ ಗಳು ಶುಭಾಶಯ ಕೋರಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಡಬ್ಲ್ಯೂಡಬ್ಲ್ಯೂಇ ಸೂಪರ್ ಸ್ಟಾರ್ಸ್ ಗಳಾದ ಜಾನ್ ಸೀನಾ, ಎಜೆ ಸ್ಟೈಲಿಶ್, ಮುಸ್ತಾಫಾ ಅಲಿ ಸೇರಿದಂತೆ ಇತರರ 70ನೇ ಗಣರಾಜ್ಯೋತ್ಸವಕ್ಕೆ ದೇಶದ ಜನತೆಗೆ ಶುಭ ಕೋರಿದ್ದಾರೆ.
70ನೇ ಗಣರಾಜ್ಯೋತ್ಸವ ದಿನಾಚರಣೆಗೆ ವಿಶೇಷ ಅತಿಥಿಯಾಗಿ ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಮಫೊಸಾ ಆಗಮಿಸಿದ್ದರು.
ರಾಷ್ಟ್ರಪಿತ ಮೋಹನ್ ದಾಸ್ ಕರಮ್ ಚಂದ್ ಗಾಂಧಿ 'ಮಹಾತ್ಮ'ರಾಗಿ ರೂಪಾಂತರಗೊಂಡ ಚಿತ್ರದ ಸ್ತಬ್ಧಚಿತ್ರ ಗಣರಾಜ್ಯೋತ್ಸವದಲ್ಲಿ ಎಲ್ಲರ ಗಮನ ಸೆಳೆದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
indiaಭಾರತWWEJohn Cenaಡಬ್ಲ್ಯೂಡಬ್ಲ್ಯೂಇಜಾನ್ ಸೀನಾ70th Republic Day70ನೇ ಗಣರಾಜ್ಯೋತ್ಸವ ದಿನMustafa Aliಮುಸ್ತಾಫಾ ಅಲಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


