ಡಬ್ಲ್ಯೂಡಬ್ಲ್ಯೂಇ

BIG SHOCK... ಸೋಲಿನೊಂದಿಗೆ WWEಗೆ ಜಾನ್ ಸೀನಾ good bye..!
ಕೊನೆಯ ಮ್ಯಾಚ್ ನಲ್ಲಿ ಜಾನ್ ಸೀನಾ 'U can't See Me' ಮೊಮೆಂಟ್ ಮೂಲಕ ಪ್ರೇಕ್ಷಕರ ಮನ ಗೆದ್ದರು. ಆದರೆ. ಎದುರಾಳಿ ಗುಂಟರ್ ಅವರು ಜಾನ್ ಸೀನಾ ಅವರನ್ನು ಕುತ್ತಿಗೆಯ ಭಾಗದಲ್ಲಿ ಲಾಕ್ ಮಾಡಿ ಸೀನ ಅವರನ್ನು ಸೋಲು ಒಪ್ಪಿಕೊಳ್ಳುವಂತೆ ಮಾಡಿದರು.

ದಿ ಅಂಡರ್ಟೇಕರ್ ನಿವೃತ್ತಿ: ಡಬ್ಲ್ಯೂಡಬ್ಲ್ಯೂಇ ದಂತಕಥೆಯ ಮೊದಲ 9 ರೋಚಕ ಪಂದ್ಯಗಳು!
ಸಾರ್ವಕಾಲಿಕ ಶ್ರೇಷ್ಠ ಡಬ್ಲ್ಯೂಡಬ್ಲ್ಯೂಇ ಸೂಪರ್‌ಸ್ಟಾರ್‌ಗಳಲ್ಲಿ ಒಂದಾದ ಅಂಡರ್‌ಟೇಕರ್‌ನ ಅಂತಿಮ ವಿದಾಯ ವಿಶ್ವ ಕುಸ್ತಿ ಮನರಂಜನೆ(ಡಬ್ಲ್ಯೂಡಬ್ಲ್ಯೂಇ) ಸರ್ವೈವರ್ ಸರಣಿ 2020ರಲ್ಲಿ ನಡೆಯಿತು. ಈ ವರ್ಷದ ಜೂನ್‌ನಲ್ಲಿ, ಏಳು ಬಾರಿ ಡಬ್ಲ್ಯೂಡಬ್ಲ್ಯೂಇ ಚಾಂಪಿಯನ್ ಡಬ್ಲ್ಯೂಡಬ್ಲ್ಯೂಇ ನೆಟ್‌ವರ್ಕ್ ಡಾಕ್ಯುಸರೀಸ್‌ನ ಅಂತಿಮ ಸಂಚಿಕೆಯಲ್ಲಿ ನಿವೃತ್ತಿ ಘೋಷಿಸಿದ್ದರು.

ಡಬ್ಲ್ಯೂಡಬ್ಲ್ಯೂಇ ಮಾಜಿ ರಸ್ಲರ್ 'ಮಾನ್ಸ್ಟರ್ ಹೀಲ್ ಕಮಲಾ' ನಿಧನ
ದಢೂತಿ ಬೊಜ್ಜಿನ ದೇಹ, ವಿಭಿನ್ನವಾಗಿ ಬಣ್ಣ ಬಳಿದುಕೊಂಡು, ವಿಚಿತ್ರ ಮಾಸ್ಕ್ ನೊಂದಿಗೆ ರಂಗಪ್ರವೇಶ ಮಾಡುತ್ತಿದ್ದ ಮಾನ್ಸ್ಟರ್ ಹೀಲ್ ಕಮಲಾ ಎಂದೇ ಖ್ಯಾತರಾಗಿದ್ದ ಅಮೆರಿಕಾದ ಡಬ್ಲ್ಯೂಡಬ್ಲ್ಯೂಇ ಮಾಜಿ ರಸ್ಲರ್ ಜೇಮ್ಸ್ ಹ್ಯಾರಿಸ್ ಮೃತಪಟ್ಟಿದ್ದಾರೆ.

ರಣವೀರ್ ಗಲ್ಲಿ ಬಾಯ್ ಹಾಡಿಗೆ ಡಬ್ಲ್ಯೂಡಬ್ಲ್ಯೂಇ ಸೂಪರ್ ಸ್ಟಾರ್ ಜಾನ್ ಸೀನಾ ಫಿದಾ!
ಡಬ್ಲ್ಯೂಡಬ್ಲ್ಯೂಇ ಸೂಪರ್ ಸ್ಟಾರ್ ಜಾನ್ ಸೀನಾ ಅವರು ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ ಗಲ್ಲಿ ಬಾಯ್ ಹಾಡಿಗೆ ಫಿದಾ ಆಗಿದ್ದಾರೆ.

ಗಣರಾಜ್ಯೋತ್ಸವಕ್ಕೆ ಭಾರತೀಯರಿಗೆ ಶುಭ ಕೋರಿದ ಜಾನ್ ಸೀನಾ, WWE ಸೂಪರ್‌ಸ್ಟಾರ್ಸ್, ವಿಡಿಯೋ ವೈರಲ್!
ಜಾಗತಿಕ ಮಟ್ಟದಲ್ಲಿ ಇಂದು ಭಾರತದ ಕೀರ್ತಿ ಪತಾಕೆ ಹಾರಾಡುತ್ತಿದ್ದು ದೇಶದ ತಾಕತ್ತನ್ನು ಕಂಡ ಶತ್ರು ರಾಷ್ಟ್ರಗಳು ಒಳಗೊಳಗೆ ಕಂಪಿಸುತ್ತಿದ್ದಾರೆ. ನಿನ್ನೆ 70ನೇ ಗಣರಾಜ್ಯೋತ್ಸವ...

'ಗೋಡೆ' ಖ್ಯಾತಿಯ ರಾಹುಲ್ ದ್ರಾವಿಡ್ ಮಾತಿಗೆ ಮನಸೋತ ಜಾನ್ ಸೀನಾ
ಡಬ್ಲ್ಯೂಡಬ್ಲ್ಯೂಇ ಖ್ಯಾತ ರೆಸ್ಲರ್ ಜಾನ್ ಸೆನಾಗೆ ಇಡೀ ಜಗತ್ತಿನಲ್ಲಿ ದೊಡ್ಡ ಅಭಿಮಾನಿಗಳ ಬಳಗ ಇದೆ. ಅಂತಹ ಜಾನ್ ಸಿನಾ ಅವರು ಟೀಂ ಇಂಡಿಯಾದ ಮಾಜಿ...

ಡಬ್ಲ್ಯೂಡಬ್ಲ್ಯೂಇ ಸೂಪರ್ ಸ್ಟಾರ್ ಜಾನ್ ಸೀನಾಗೆ ಕ್ರಿಕೆಟ್ ಪಾಠ!
ಡಬ್ಲ್ಯೂಡಬ್ಲ್ಯೂಇ ಸೂಪರ್ ಸ್ಟಾರ್ ಜಾನ್ ಸೀನಾಗೆ ಆಸ್ಟ್ರೇಲಿಯಾ ಆಸ್ಟ್ರೇಲಿಯಾದ ಕ್ರಿಕೆಟಿಗ ಶೇನ್ ವಾಟ್ಸನ್ ಕ್ರಿಕೆಟ್ ಪಾಠ ಹೇಳಿಕೊಟ್ಟಿದ್ದಾರೆ...

ಡಬ್ಲ್ಯೂಡಬ್ಲ್ಯೂಇ ಪ್ರವೇಶಿಸಿದ ಭಾರತದ ಪ್ರಪ್ರಥಮ ಮಹಿಳೆ ಕವಿತಾ ದೇವಿ
ದಿ ಗ್ರೇಟ್ ಡಬ್ಲ್ಯೂಡಬ್ಲ್ಯೂಇ ಕುಸ್ತಿ ಖಲಿ ಶಿಷ್ಯೆ ಹಾಗೂ ಮಾಜಿ ಪವರ್ ಲಿಫ್ಟರ್ ಕವಿತಾ ದೇವಿ ವರ್ಲ್ಡ್ ರಸ್ಲಿಂಗ್ ಎಂಟರ್'ಟೈನ್'ಮೆಂಟ್ (ಡಬ್ಲ್ಯೂಡಬ್ಲ್ಯೂಇ)ಯೊಂದಿಗೆ ಸಹಿ ಮಾಡಿಕೊಂಡ...

ಡಬ್ಲ್ಯೂಡಬ್ಲ್ಯೂಇನಲ್ಲಿ ಭಾರತದ ಕವಿತಾ ದೇವಿ ಸಖತ್ ಫೈಟ್! ವಿಡಿಯೋ ವೈರಲ್
ವರ್ಲ್ಡ್ ರೆಸ್ಲಿಂಗ್ ಎಂಟರ್ಟೈನ್ಮೆಂಟ್(ಡಬ್ಲ್ಯೂಡಬ್ಲ್ಯೂಇ)ನಲ್ಲಿ ಭಾರತದ ಕವಿತಾ ದೇವಿ ಸ್ಫರ್ಧಿಸಿರುವ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ...

