world record

T20 ಕ್ರಿಕೆಟ್‌ನಲ್ಲಿ ಹೊಸ ವಿಶ್ವ ದಾಖಲೆ; 15,000 ರನ್‌ ಗಡಿ ದಾಟಿದ Jos Buttler; ಪೊಲಾರ್ಡ್ ದಾಖಲೆ ಧ್ವಂಸ!
ಕ್ರಿಕೆಟ್

T20 ಕ್ರಿಕೆಟ್‌ನಲ್ಲಿ ಹೊಸ ವಿಶ್ವ ದಾಖಲೆ; 15,000 ರನ್‌ ಗಡಿ ದಾಟಿದ Jos Buttler; ಪೊಲಾರ್ಡ್ ದಾಖಲೆ ಧ್ವಂಸ!

ಬಟ್ಲರ್‌ 528 ಪಂದ್ಯಗಳಲ್ಲಿ 15,000 ರನ್‌ ಗಳಿಸಿದ್ದು, 35.46ರ ಬ್ಯಾಟಿಂಗ್‌ ಸರಾಸರಿ ಮತ್ತು 147.46ರ ಸ್ಟ್ರೈಕ್‌ರೇಟ್‌ ಹೊಂದಿದ್ದಾರೆ.

India vs Afghanistan: ರೋಹಿತ್ ಶರ್ಮಾ ದಾಖಲೆ ಮುರಿದ ಅಭಿಷೇಕ್ ಶರ್ಮಾ; T20 ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ!
ಕ್ರಿಕೆಟ್

India vs Afghanistan: ರೋಹಿತ್ ಶರ್ಮಾ ದಾಖಲೆ ಮುರಿದ ಅಭಿಷೇಕ್ ಶರ್ಮಾ; T20 ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ!

ಇಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರು ರೋಹಿತ್ ಶರ್ಮಾ ಅವರ ದಾಖಲೆ ಮುರಿದು ಟಿ20 ಕ್ರಿಕೆಟ್‌ನಲ್ಲಿ ಹೊಸ ಐತಿಹಾಸ ಸೃಷ್ಟಿಸಿದರು.

ತ್ರಿಕೋನ ಏಕದಿನ ಸರಣಿ ಫೈನಲ್: ಬಿಗ್ ಫೈಟ್ ಬಳಿಕ ಲಂಕಾ ಬೌಲಿಂಗ್ ಛಿದ್ರ ಮಾಡಿದ Vaibhav Sooryavanshi; 21 ವರ್ಷಗಳ ಹಳೆಯ ದಾಖಲೆ ಉಡೀಸ್!
ಕ್ರಿಕೆಟ್

ತ್ರಿಕೋನ ಏಕದಿನ ಸರಣಿ ಫೈನಲ್: ಬಿಗ್ ಫೈಟ್ ಬಳಿಕ ಲಂಕಾ ಬೌಲಿಂಗ್ ಛಿದ್ರ ಮಾಡಿದ Vaibhav Sooryavanshi; 21 ವರ್ಷಗಳ ಹಳೆಯ ದಾಖಲೆ ಉಡೀಸ್!

ಡಂಬುಲಾದಲ್ಲಿ ನಡೆಯುತ್ತಿರುವ ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡುತ್ತಿರುವ ಭಾರತ ಎ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ವೈಭವ್ ಸೂರ್ಯವಂಶಿ ಸ್ಫೋಟಕ ಇನ್ನಿಂಗ್ಸ್ ಆಡಿದರು.

Tri-Nation Series Final: 11 ಎಸೆತಗಳಲ್ಲೇ ಅರ್ಧಶತಕ, 6 ರನ್ ಅಂತರದಲ್ಲಿ ಶತಕ ಮಿಸ್; ಕೆಣಕಿದ್ದ ಲಂಕನ್ನರ ಬೆವರಿಳಿಸಿದ Vaibhav Sooryavanshi
ಕ್ರಿಕೆಟ್

Tri-Nation Series Final: 11 ಎಸೆತಗಳಲ್ಲೇ ಅರ್ಧಶತಕ, 6 ರನ್ ಅಂತರದಲ್ಲಿ ಶತಕ ಮಿಸ್; ಕೆಣಕಿದ್ದ ಲಂಕನ್ನರ ಬೆವರಿಳಿಸಿದ Vaibhav Sooryavanshi

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುತ್ತಿರುವ ಭಾರತ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದರು.

Video: 5 ಎಸೆತದಲ್ಲಿ 5 ವಿಕೆಟ್; 254 ವರ್ಷಗಳ ಕ್ರಿಕೆಟ್​ ಇತಿಹಾಸದಲ್ಲಿ ಇದೇ ಮೊದಲು..; Brett Randell ಅತ್ಯಪರೂಪದ ವಿಶ್ವದಾಖಲೆ!
ಕ್ರಿಕೆಟ್

Video: 5 ಎಸೆತದಲ್ಲಿ 5 ವಿಕೆಟ್; 254 ವರ್ಷಗಳ ಕ್ರಿಕೆಟ್​ ಇತಿಹಾಸದಲ್ಲಿ ಇದೇ ಮೊದಲು..; Brett Randell ಅತ್ಯಪರೂಪದ ವಿಶ್ವದಾಖಲೆ!

254 ವರ್ಷಗಳ ಕ್ರಿಕೆಟ್​ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬೌಲರ್ ಓರ್ವ ಐದು ಎಸೆತದಲ್ಲಿ ಐದು ವಿಕೆಟ್ ಪಡೆದು ವಿಶಿಷ್ಠ ದಾಖಲೆ ನಿರ್ಮಿಸಿದ್ದಾರೆ.

Cricket: ಇತಿಹಾಸ ಬರೆದ ಭಾರತ; ಆಸ್ಟ್ರೇಲಿಯಾ-ವೆಸ್ಟ್ ಇಂಡೀಸ್ ಜಂಟಿ ವಿಶ್ವದಾಖಲೆ ಉಡೀಸ್!
ಕ್ರಿಕೆಟ್

Cricket: ಇತಿಹಾಸ ಬರೆದ ಭಾರತ; ಆಸ್ಟ್ರೇಲಿಯಾ-ವೆಸ್ಟ್ ಇಂಡೀಸ್ ಜಂಟಿ ವಿಶ್ವದಾಖಲೆ ಉಡೀಸ್!

ಭಾರತ ತಂಡವು ಅಂತಿಮ ಪಂದ್ಯದಲ್ಲಿ 23 ಸಿಕ್ಸರ್‌ಗಳನ್ನು ಬಾರಿಸಿತು. ಅಂತೆಯೇ ಒಟ್ಟಾರೆ ಐದು ಪಂದ್ಯಗಳಲ್ಲಿ ಭಾರತ 69 ಸಿಕ್ಸರ್‌ಗಳನ್ನು ಸಿಡಿಸಿ ಸರಣಿಯನ್ನು ಪೂರ್ಣಗೊಳಿಸಿತು.

Hardik Pandya ಐತಿಹಾಸಿಕ ದಾಖಲೆ: T20 ಕ್ರಿಕೆಟ್‌ನಲ್ಲಿ 1000 ರನ್, 100 ವಿಕೆಟ್‌ ಪಡೆದ ಭಾರತದ ಮೊದಲ ವೇಗಿ!
ಕ್ರಿಕೆಟ್

Hardik Pandya ಐತಿಹಾಸಿಕ ದಾಖಲೆ: T20 ಕ್ರಿಕೆಟ್‌ನಲ್ಲಿ 1000 ರನ್, 100 ವಿಕೆಟ್‌ ಪಡೆದ ಭಾರತದ ಮೊದಲ ವೇಗಿ!

ಧರ್ಮಶಾಲಾದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ.

ರಾಯ​ಪುರದಲ್ಲೂ 'ಕಿಂಗ್ ಕೊಹ್ಲಿ'ಯದ್ದೇ ಕಾರುಬಾರು: ಸಚಿನ್ ದಾಖಲೆ ಮುರಿದ 'ರನ್ ಮೆಷಿನ್'!
ಕ್ರಿಕೆಟ್

ರಾಯ​ಪುರದಲ್ಲೂ 'ಕಿಂಗ್ ಕೊಹ್ಲಿ'ಯದ್ದೇ ಕಾರುಬಾರು: ಸಚಿನ್ ದಾಖಲೆ ಮುರಿದ 'ರನ್ ಮೆಷಿನ್'!

ರಾಯಪುರದಲ್ಲಿ ನಡೆದ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ ಅವರು, 93 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್‌ ಸಹಿತ 102 ರನ್‌ ಗಳಿಸಿದರು. ಇದು ಈ ಮಾದರಿಯಲ್ಲಿ ಅವರ 53ನೇ ಶತಕವಾಗಿದೆ.

ದಕ್ಷಿಣ ಆಫ್ರಿಕಾ ವಿರುದ್ಧ ಮೊದಲನೇ ಏಕದಿನ ಪಂದ್ಯ: ಶಾಹಿದ್ ಅಫ್ರಿದಿ 'ವಿಶ್ವ ದಾಖಲೆ' ಮುರಿಯಲು ರೋಹಿತ್ ಶರ್ಮಾ ಸಜ್ಜು!
ಕ್ರಿಕೆಟ್

ದಕ್ಷಿಣ ಆಫ್ರಿಕಾ ವಿರುದ್ಧ ಮೊದಲನೇ ಏಕದಿನ ಪಂದ್ಯ: ಶಾಹಿದ್ ಅಫ್ರಿದಿ 'ವಿಶ್ವ ದಾಖಲೆ' ಮುರಿಯಲು ರೋಹಿತ್ ಶರ್ಮಾ ಸಜ್ಜು!

ಪ್ರಸ್ತುತ ಅವರು 351 ಸಿಕ್ಸರ್ ಬಾರಿಸುವುದರೊಂದಿಗೆ ವಿಶ್ವದಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರಿಗಿಂತ ರೋಹಿತ್ ಶರ್ಮಾ ಕೇವಲ ಎರಡು ಸಿಕ್ಸರ್ ಹಿಂದಿದ್ದಾರೆ.