World Cup 2019

'ಅಬ್ಬಬ್ಬಾ' ದಿಗ್ಬ್ರಾಂತನಾಗಿ ನಿಂತ ಕೊಹ್ಲಿ, ಧೋನಿ ಸಿಡಿಸಿದ ಸಿಕ್ಸರ್‌ಗೆ ವಿರಾಟ್ ಪ್ರತಿಕ್ರಿಯೆ, ವಿಡಿಯೋ ವೈರಲ್!
ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿದೆ. ಈ ಮಧ್ಯೆ ಟೀಂ ಇಂಡಿಯಾದ ಬ್ಯಾಟ್ಸ್ ಮನ್ ಗಳು ಹೊಡಿಬಡಿ ಆಟದಲ್ಲಿ ನಿರತರಾಗಿದ್ದು ಎಂಎಸ್ ಧೋನಿ...

ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 36 ರನ್ ಗಳ ಭರ್ಜರಿ ಜಯ
ಐಸಿಸಿ ವಿಶ್ವಕಪ್ 2019 ರ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭಾರತ 36 ರನ್ ಗಳ ಭರ್ಜರಿ ಜಯ ದಾಖಲಿಸಿದೆ.

ಸಿಕ್ಸರ್ ಗೆರೆಗೆ ಬಿದ್ದ ಚೆಂಡು, ಆದರೆ ಬ್ಯಾಟ್ಸ್‌ಮನ್ ಔಟ್; ವಿಚಿತ್ರ ಆದರೂ ನಂಬಲೇಬೇಕು, ವಿಡಿಯೋ ವೈರಲ್!
ವಿಶ್ವಕಪ್ ಟೂರ್ನಿಯ ಇಂಗ್ಲೆಂಡ್ ವೇಗಿ ಆರ್ಚರ್ ಎಸೆದ ಚೆಂಡು ಬ್ಯಾಟ್ ಗೆ ತಗುಲದೆ ಸಿಕ್ಸರೆ ಗೆರೆಗೆ ಬಿದ್ದಿದೆ. ಇನ್ನು ಸಿಕ್ಸರ್ ಅಂದುಕೊಂಡವರಿಗೆ ಶಾಕ್ ಎದುರಾಗಿತ್ತು.

'ಬಲಿದಾನ ಮುದ್ರೆ' ಗ್ಲೌಸ್ ಹಾಕಿಕೊಳ್ಳುವಂತೆ ಸಹ ಆಟಗಾರರಿಂದ ಧೋನಿಗೆ ಒತ್ತಾಯ! ಇಂದು ಏನಾಗಲಿದೆ?
ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 'ಕಠಾರಿ ಮುದ್ರೆ' ಹೊಂದಿರುವ ಗ್ಲೌಸ್ ಮೂಲಕವೇ ವಿಕೆಟ್ ಕೀಪಿಂಗ್ ಮುಂದುವರಿಸುವಂತೆ ಟೀಂ ಇಂಡಿಯಾ ಸಹ ಆಟಗಾರರು ಮಹೇಂದ್ರ ಸಿಂಗ್ ಧೋನಿಗೆ ಒತ್ತಾಯಿಸಿದ್ದಾರೆ.

ವಾರ್ನರ್ ಶಾಟ್ ನಿಂದ ಭಾರತೀಯ ಮೂಲದ ನೆಟ್ ಬೌಲರ್ ಗೆ ಗಾಯ, ಆಸ್ಪತ್ರೆಗೆ ದಾಖಲು
2019ರ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ವಿರುದ್ಧ ಗೆಲ್ಲಲು ಭರ್ಜರಿ ಸಿದ್ಧತೆ ನಡೆಸಿರುವ ಆಸ್ಟ್ರೇಲಿಯಾ ಬ್ಯಾಟ್ಸ್ ಮನ್ ಡೇವಿಡ್ ವಾರ್ನರ್ ಅವರ...

ಶ್ರೀಲಂಕಾ-ಪಾಕ್ ಪಂದ್ಯ ಮಳೆಯಿಂದ ರದ್ದು: ಎರಡು ತಂಡಗಳಿಗೂ ತಲಾ 1 ಅಂಕ!
ವಿಶ್ವಕಪ್ ಟೂರ್ನಿಯ ಶ್ರೀಲಂಕಾ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಮಳೆಯಿಂದ ರದ್ದಾಗಿದ್ದು ಉಭಯ ತಂಡಗಳಿಗೂ ತಲಾ ಒಂದು ಅಂಕವನ್ನು ನೀಡಲಾಗಿದೆ.

ನಿಮ್ಮ ಅಗತ್ಯ ತಂಡಕ್ಕಿಲ್ಲ: ವಿಶ್ವಕಪ್ ತಂಡದಲ್ಲಿ ಆಡುತ್ತೇನೆಂದು ಕೇಳಿದ್ದಾಗ ಎಬಿಡಿಗೆ ಬಂದ ಉತ್ತರ!
ಪ್ರಸ್ತುತ ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಸತತ ಮೂರು ಪಂದ್ಯಗಳ ಸೋಲಿನೊಂದಿಗೆ ತೀವ್ರ ಹಿನ್ನಡೆ ಅನುಭವಿಸಿದೆ. ಇನ್ನು ಮಾಜಿ ಸ್ಫೋಟಕ ಬ್ಯಾಟ್ಸ್ ಮನ್ ಎಬಿ ಡಿವಿಲಿಯರ್ಸ್...

ವಿಶ್ವಕಪ್ 2019: ಬಾಂಗ್ಲಾ ವಿರುದ್ಧ ನ್ಯೂಝಿಲ್ಯಾಂಡ್ ಗೆ 2 ವಿಕೆಟ್ ಗೆಲುವು
ಐಸಿಸಿ ವಿಶ್ವಕಪ್ ಪ್ರಸಕ್ತ ಆವೃತ್ತಿಯ ಬುಧವಾರ ನಡೆದ ಎರಡನೇ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ನ್ಯೂಝಿಲ್ಯಾಂಡ್ ಎರಡು ವಿಕೆಟ್ ಗಳ ಪ್ರಯಾಸದ ಗೆಲುವು ದಾಖಲಿಸಿ

ರನೌಟ್ ಮಾಡಿ ಕುಣಿದ ಬಾಂಗ್ಲಾ ಕೀಪರ್; ಅಂಪೈರ್ ತೀರ್ಪು ನೋಡಿ ದಂಗಾದ ಆಟಗಾರರು, ವಿಡಿಯೋ ವೈರಲ್!
ಕೀಪಿಂಗ್ ನಲ್ಲಿ ಮಿಸ್ಟರ್ ಕೂಲ್ ಟೀಂ ಇಂಡಿಯಾದ ಆಟಗಾರ ಎಂಎಸ್ ಧೋನಿಯನ್ನು ಮೀರಿಸುವವರಿಲ್ಲ. ಹೌದು ಆತುರಕ್ಕೆ ಬಿದ್ದು ಬಾಂಗ್ಲಾದ ವಿಕೆಟ್ ಕೀಪರ್ ಎಡವಟ್ಟು ಮಾಡಿಕೊಂಡಿದ್ದಾರೆ.

