Women, three children found dead

ಪರಿತ್ಯಕ್ತೆಯರು...
ಸಂಚಯ

ಪರಿತ್ಯಕ್ತೆಯರು...

ಈ ಇಂಟರ್ನೆಟ್ ಯುಗದಲ್ಲಿ 'ಗುರುತಿಸುವಿಕೆ' ಎಷ್ಟು ಸುಲಭವೋ ಅಷ್ಟೇ ಕಷ್ಟ. ಈ ಸಂದರ್ಭಗಳಲ್ಲಿ ಹುಟ್ಟಿಕೊಂಡ ಆಕರ್ಷಣೆಗಳಿಗೆ ಬಲಿಯಾದವರು ಹಲವರಿದ್ದಾರೆ.

ಮಂಗಳೂರು:  ಚಲಿಸುತ್ತಿದ್ದ ರೈಲಿನಿಂದ ನೇತ್ರಾವತಿ ನದಿಗೆ ಹಾರಿ ಮಹಿಳೆ ಆತ್ಮಹತ್ಯೆ
ರಾಜ್ಯ

ಮಂಗಳೂರು: ಚಲಿಸುತ್ತಿದ್ದ ರೈಲಿನಿಂದ ನೇತ್ರಾವತಿ ನದಿಗೆ ಹಾರಿ ಮಹಿಳೆ ಆತ್ಮಹತ್ಯೆ

ಚಲಿಸುತ್ತಿದ್ದ ರೈಲಿನಿಂದ ನದಿಗೆ ಹಾರಿ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನೇತ್ರಾವತಿ ನದಿಯ ರೈಲ್ವೆ ಓವರ್ ಬ್ರಿಡ್ಜ್ ನಲ್ಲಿ ನಡೆದಿದೆ.

ಬೆಂಗಳೂರು: 5 ಕೋಟಿ ಅಮೆರಿಕನ್ ಡಾಲರ್ ಆಮಿಷಕ್ಕೆ ಬಲಿಯಾಗಿ 31 ಲಕ್ಷ ರು ಹಣ ಕಳೆದುಕೊಂಡ ಮಹಿಳೆ!
ರಾಜ್ಯ

ಬೆಂಗಳೂರು: 5 ಕೋಟಿ ಅಮೆರಿಕನ್ ಡಾಲರ್ ಆಮಿಷಕ್ಕೆ ಬಲಿಯಾಗಿ 31 ಲಕ್ಷ ರು ಹಣ ಕಳೆದುಕೊಂಡ ಮಹಿಳೆ!

ಜಯನಗರ 3ನೇ ಬ್ಲಾಕ್‌ನ ನಿವಾಸಿ ಅನುಪಮಾ ಕಿರಣ್‌ ಎಂಬುವರು ದೂರು ದಾಖಲಿಸಿದ್ದಾರೆ. 5 ಕೋಟಿ ಅಮೆರಿಕನ್ ಡಾಲರ್ ಉಡುಗೊರೆ ನೀಡುವುದಾಗಿ ಇಮೇಲ್ ಬಂದ ಬಳಿಕ ಮಹಿಳೆ ಹಣ ಕಳೆದುಕೊಂಡಿದ್ದಾರೆ.

ಬೆಂಗಳೂರು: 50 ಲಕ್ಷ ಕೊಟ್ಟು 2 ವರ್ಷದ ಹಿಂದೆ ಮದುವೆ; ಗಂಡನ ಅಕ್ರಮ ಸಂಬಂಧದಿಂದ ನೊಂದ ಗೃಹಿಣಿ ಆತ್ಮಹತ್ಯೆ!
ರಾಜ್ಯ

ಬೆಂಗಳೂರು: 50 ಲಕ್ಷ ಕೊಟ್ಟು 2 ವರ್ಷದ ಹಿಂದೆ ಮದುವೆ; ಗಂಡನ ಅಕ್ರಮ ಸಂಬಂಧದಿಂದ ನೊಂದ ಗೃಹಿಣಿ ಆತ್ಮಹತ್ಯೆ!

ಗಂಡನ ಅಕ್ರಮ ಸಂಬಂಧದಿಂದ ಬೇಸತ್ತ 22 ವರ್ಷದ ಗೃಹಿಣಿ ಮನೆಯಲ್ಲಿ ಯಾರೂ ಇಲ್ಲದ ವೇಳೆ  ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ರಾಜಗೋಪಾಲನಗರದಲ್ಲಿ ನಡೆದಿದೆ.

ಬೆಂಗಳೂರು: ಗಿಫ್ಟ್ ಡೀಡ್ ಮೂಲಕ ವೃದ್ಧೆಯ ಆಸ್ತಿ ಕಬಳಿಕೆಗೆ ಸಂಚು; ಬಾಡಿಗೆದಾರರ ನೆಪದಲ್ಲಿ ವಂಚನೆ ಯತ್ನ!
ರಾಜ್ಯ

ಬೆಂಗಳೂರು: ಗಿಫ್ಟ್ ಡೀಡ್ ಮೂಲಕ ವೃದ್ಧೆಯ ಆಸ್ತಿ ಕಬಳಿಕೆಗೆ ಸಂಚು; ಬಾಡಿಗೆದಾರರ ನೆಪದಲ್ಲಿ ವಂಚನೆ ಯತ್ನ!

ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದ 70 ವರ್ಷದ ಮಹಿಳೆಯ ಅಸಹಾಯಕತೆಯ ಲಾಭವನ್ನು ಪಡೆದುಕೊಂಡು, ದಂಪತಿ ಮತ್ತು ಇನ್ನೊಬ್ಬ ಮಹಿಳೆ  ಆಕೆಯ ಎರಡು ಅಂತಸ್ತಿನ ಮನೆಯನ್ನು 'ಗಿಫ್ಟ್ ಡೀಡ್' ಮೂಲಕ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ.

ಜೈಲಿನಲ್ಲಿ ಗರ್ಭಿಣಿಯರಾಗುತ್ತಿರುವ ಮಹಿಳಾ ಕೈದಿಗಳು, 196 ಶಿಶುಗಳ ಜನನ: ಕೋಲ್ಕತ್ತಾ ಹೈಕೋರ್ಟ್‌ಗೆ ಮಾಹಿತಿ
ದೇಶ

ಜೈಲಿನಲ್ಲಿ ಗರ್ಭಿಣಿಯರಾಗುತ್ತಿರುವ ಮಹಿಳಾ ಕೈದಿಗಳು, 196 ಶಿಶುಗಳ ಜನನ: ಕೋಲ್ಕತ್ತಾ ಹೈಕೋರ್ಟ್‌ಗೆ ಮಾಹಿತಿ

ಪಶ್ಚಿಮ ಬಂಗಾಳದಲ್ಲಿ ಸೆರೆವಾಸ ಅನುಭವಿಸುತ್ತಿರುವ ಮಹಿಳಾ ಕೈದಿಗಳು ಗರ್ಭಿಣಿಯರಾಗುತ್ತಿದ್ದು ರಾಜ್ಯದ ವಿವಿಧ ಜೈಲುಗಳಲ್ಲಿ ಸುಮಾರು 196 ಶಿಶುಗಳು ಜನಿಸಿವೆ ಎಂದು ಕೋಲ್ಕತ್ತಾ ಹೈಕೋರ್ಟ್‌ಗೆ ಗುರುವಾರ ಮಾಹಿತಿ ನೀಡಲಾಗಿದೆ.

ಬೆಂಗಳೂರು: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೆಸರು ಹೇಳಿ ಕೋಟ್ಯಂತರ ರು. ವಂಚನೆ!
ರಾಜ್ಯ

ಬೆಂಗಳೂರು: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೆಸರು ಹೇಳಿ ಕೋಟ್ಯಂತರ ರು. ವಂಚನೆ!

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಆರ್‌ಬಿಐ ಹೆಸರನ್ನು ಬಳಸಿಕೊಂಡು, ಬೇಕಾದಷ್ಟು ಸಾಲ ನೀಡುವುದಾಗಿ ಹಾಗೂ ಅರ್ಧದಷ್ಟು ಸಬ್ಸಿಡಿ ನೀಡುವುದಾಗಿ ಹೇಳಿ ಅಮಾಯಕರಿಂದ ಕೋಟಿ ರೂ. ಹಣ ಪಡೆದು ಮಹಿಳೆಯೊಬ್ಬಳು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ,

ಹಾಸನ: ಕಂಡಕ್ಟರ್ ಮೊಬೈಲ್ ಜಜ್ಜಿ ಹಾಕಿದ ಪತ್ನಿ, ನಿರ್ವಾಹಕನಿಗೆ ಹೊಸ ಫೋನ್ ಕೊಡಿಸಿ ಕ್ಷಮೆ ಕೋರಿದ ಪತಿ!
ರಾಜ್ಯ

ಹಾಸನ: ಕಂಡಕ್ಟರ್ ಮೊಬೈಲ್ ಜಜ್ಜಿ ಹಾಕಿದ ಪತ್ನಿ, ನಿರ್ವಾಹಕನಿಗೆ ಹೊಸ ಫೋನ್ ಕೊಡಿಸಿ ಕ್ಷಮೆ ಕೋರಿದ ಪತಿ!

ಕ್ಷುಲ್ಲಕ ಕಾರಣಕ್ಕೆ ಕೆಎಸ್ ಆರ್ ಟಿಸಿ ಬಸ್ ಕಂಡಕ್ಟರ್ ಮೇಲೆ ಮೂವರು ಮಹಿಳೆಯರು ಹಲ್ಲೆ ಮಾಡಿ ಮೊಬೈಲ್ ಒಡೆದು ಹಾಕಿರುವ ಘಟನೆ ಹಾಸನ ನಗರದ ಸಾರಿಗೆ ಬಸ್ ನಿಲ್ದಾಣದಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಬಿಎಂಟಿಸಿ ಬಸ್'ನಲ್ಲಿ ಕಿಟಕಿ ತೆರೆಯುವ ವಿಚಾರಕ್ಕೆ ಜಗಳ: ಚಪ್ಪಲಿಯಲ್ಲಿ ಹೊಡೆದಾಡಿಕೊಂಡ ಮಹಿಳೆಯರು
ರಾಜ್ಯ

ಬಿಎಂಟಿಸಿ ಬಸ್'ನಲ್ಲಿ ಕಿಟಕಿ ತೆರೆಯುವ ವಿಚಾರಕ್ಕೆ ಜಗಳ: ಚಪ್ಪಲಿಯಲ್ಲಿ ಹೊಡೆದಾಡಿಕೊಂಡ ಮಹಿಳೆಯರು

ಬಿಎಂಟಿಸಿ ಬಸ್'ನಲ್ಲಿ ಕಿಟಕಿ ತೆರೆಯುವ ವಿಚಾರಕ್ಕೆ ಇಬ್ಬರು ಮಹಿಳಾ ಪ್ರಯಾಣಿಕರ ನಡುವೆ ಜಗಳ ನಡೆದಿದ್ದು, ಒಬ್ಬರಿಗೊಬ್ಬರು ಚಪ್ಪಲಿಯಲ್ಲಿ ಹೊಡೆದಾಡಿಕೊಂಡಿರುವ ಘಟನೆ ಬುಧವಾರ ನಡೆದಿದೆ.