Women, three children found dead

ಬೆಂಗಳೂರು: ಯಮರೂಪಿ ರಸ್ತೆ ಗುಂಡಿಗೆ ಮತ್ತೊಂದು ಬಲಿ; ಗೂಡ್ಸ್ ವಾಹನ ಹರಿದು ಮಹಿಳೆ ಸಾವು!
ಮೃತರನ್ನು ಕೇರಳ ಮೂಲದ ಮೇಧಾ ಎಂದು ಗುರುತಿಸಲಾಗಿದೆ. ಅವರು ಎಲೆಕ್ಟ್ರಾನಿಕ್ ಸಿಟಿಯ ಭವಿಷ್ಯ ನಿಧಿ ಕಚೇರಿಯಲ್ಲಿ ಉದ್ಯೋಗಿಯಾಗಿದ್ದರು ಎಂದು ತಿಳಿದುಬಂದಿದೆ.

ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನ ಕೊಲೆ: ಆರು ತಿಂಗಳ ಬಳಿಕ ಕೊಲೆಗಾತಿ ಪತ್ನಿ, ಪ್ರಿಯಕರನ ಬಂಧನ!
ಮೃತರನ್ನು ರಾಘು ಗಾವಡೆ (40) ಎಂದು ಗುರುತಿಸಲಾಗಿದೆ. ಕುರಿ ಕಾಯುವ ಕೆಲಸ ಮಾಡಿಕೊಂಡಿದ್ದ ಇವರನ್ನು ಸಂಚು ರೂಪಿಸಿ ಆತನ ಹೆಂಡತಿ ಬಂಗಾರಿ ಗಾವಡೆ ಹಾಗೂ ರಾಮಾ ರಾಣ ಹೊಲಕ್ಕೆ ಕರೆಸಿಕೊಂಡು, ಹತ್ಯೆ ಮಾಡಿದ್ದು, ಬಳಿಕ ಶವವನ್ನು ಸಾಗಿಸಿರುವುದಾಗಿ ತನಿಖೆಯಲ್ಲಿ ತಿಳಿದುಬಂದಿದೆ

ನಾವು ಮಹಿಳೆಯರಿಗೆ ಹೆಚ್ಚು ಶಕ್ತಿ ನೀಡುತ್ತೇವೆ, ಸಚಿವ ಸ್ಥಾನ ಖಚಿತ; ಕಿರಣ್ ರಿಜಿಜು ಕಾಂಗ್ರೆಸ್ ಬಗ್ಗೆ ಚಿಂತಿಸುವುದು ಬೇಡ: ಡಿ.ಕೆ ಶಿವಕುಮಾರ್
ಸದ್ಯದಲ್ಲೇ ಸಂಪುಟ ವಿಸ್ತರಣೆ ವಿಚಾರ ಬಗೆಹರಿಯಲಿದೆ. ರಿಜಿಜು ಅವರು ಕಾಂಗ್ರೆಸ್ ಪಕ್ಷದ ಬಗ್ಗೆ ಚಿಂತಿಸುವುದು ಬೇಡ, ಅವರು ತಮ್ಮ ಪಕ್ಷ ಹಾಗೂ ಸರ್ಕಾರದ ಬಗ್ಗೆ ಆಲೋಚಿಸಲಿ ಎಂದರು.

ಬೆಂಗಳೂರು: ಒಂದೇ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರು ನೇಪಾಳಿ ಯುವತಿಯರ ಶವ ಪತ್ತೆ!
ಮೃತದೇಹಗಳು ಪತ್ತೆಯಾದ ನಂತರ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದರು; ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ಯಲಹಂಕ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಯಿತು.

ಮೈಸೂರು: ಮಹಿಳೆ ಕೊಲೆ ಮಾಡಿ 20 ದಿನಗಳ ಬಳಿಕ ಪೊಲೀಸರಿಗೆ ಶರಣಾದ ಆರೋಪಿ!
ಜ್ಯೋತಿ ಅವರ ಪತಿ 10 ವರ್ಷಗಳ ಹಿಂದೆ ಮೃತಪಟ್ಟಿದ್ದು, ಸಂಬಂಧಿಕ ಸಿದ್ದರಾಜು ಜೊತೆಗೆ ಮೈಸೂರಿನ ಬನ್ನೂರು ರಸ್ತೆಯ ಭುಗತಹಳ್ಳಿಯ ಆಶ್ರಯ ಲೇಔಟ್‌ನಲ್ಲಿ ಜ್ಯೋತಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.

'ಮಹಿಳೆಯರು ಬೇಕಿದ್ದರೆ ಗೃಹಿಣಿಯರಾಗಿರಬಹುದು, ಆದರೆ ಪುರುಷರಿಗೆ 'ಹೌಸ್ ಹಸ್ಬೆಂಡ್' ಆಯ್ಕೆಯೇ ಇಲ್ಲ': ನಟ ಕರಣ್ ವಾಹಿ
ತಮ್ಮ ಹೇಳಿಕೆಗಳು ವೈಯಕ್ತಿಕ ಅನುಭವಗಳು ಮತ್ತು ಅವಲೋಕನಗಳ ಮೇಲೆ ಆಧಾರಿತವಾಗಿದ್ದವೇ ಹೊರತು, ಎಲ್ಲ ಪುರುಷರು ಅಥವಾ ಮಹಿಳೆಯರನ್ನು ಉದ್ದೇಶಿಸಿ ಸಾಮಾನ್ಯೀಕರಿಸಿದ್ದಲ್ಲ ಎಂದು ನಟ ಒತ್ತಿ ಹೇಳಿದ್ದಾರೆ.

ಹೈ ಹೀಲ್ಸ್ ಮೊದಲು ಮಹಿಳೆಯರಿಗಲ್ಲ, ಪುರುಷರಿಗಾಗಿ ತಯಾರಾಗಿದ್ದವು? ಯುದ್ಧಭೂಮಿಯ ಆಯುಧವಾಗಿತ್ತೆಂಬುದು ನಿಮಗೆ ಗೊತ್ತಾ..?
ಯುದ್ಧಭೂಮಿಯಲ್ಲಿ ಕುದುರೆ ಸವಾರಿ ಸುಲಭವಾಗಲೆಂದು ಹುಟ್ಟಿಕೊಂಡ ಈ ಹೈ ಹೀಲ್ಸ್, ನಂತರ ರಾಜಮನೆತನದ ಪ್ರತಿಷ್ಠೆಯ ಸಂಕೇತವಾಗಿ ರೂಪಾಂತರಗೊಂಡವು. ಬಳಿಕ ಮಹಿಳೆಯರ ಫ್ಯಾಷನ್‌ನ ಅವಿಭಾಜ್ಯ ಅಂಗವಾಗಿ ಬದಲಾದವು.

ಬುದ್ಧಿ ಹೇಳಲು ಬಂದಿದ್ದೇ ತಪ್ಪಾಯ್ತು: ಲಿವ್-ಇನ್ ಗೆ ವಿರೋಧಿಸಿದ ತಂದೆ-ತಾಯಿ, ತಂಗಿಯನ್ನು ಕೊಂದ ಯುವತಿ! Video
ಸೋಮಸುಂದರ್ (55), ಮುತ್ತುಲಕ್ಷ್ಮಿ (48) ಸುಪ್ರಿಯಾ (20) ಹತ್ಯೆಗೀಡಾದ ದುರ್ದೈವಿಗಳು. ಸೋಮಸುಂದರ್ ಅವರ ಹಿರಿಯ ಮಗಳು ಶ್ವೇತಾ ಹಾಗೂ ಆಕೆಯ ಪ್ರಿಯಕರ ಕೆನತ್ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಕೇರಳಂ ಸರ್ಕಾರದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ: ಮಂಗಳೂರಿನಲ್ಲಿ ಕಾರ್ಮಿಕರ ಕೊರತೆ ನೀಗುವ ನಿರೀಕ್ಷೆ!
ರಾಜ್ಯದ ಗಡಿ ಭಾಗದ ಹೊರಗಿನ ಆಯ್ದ ಸ್ಥಳಗಳಿಗೆ ವಿಸ್ತರಿಸುವ ಕೇರಳಂ ಸರ್ಕಾರದ ನಿರ್ಧಾರವು, ಕಾಸರಗೋಡು ಜಿಲ್ಲೆಯ ಮಹಿಳೆಯರಿಗೆ ಮಂಗಳೂರಿನಲ್ಲಿ ಉದ್ಯೋಗಾವಕಾಶಗಳನ್ನು ಸುಲಭವಾಗಿ ಪಡೆಯಲು ನೆರವಾಗಲಿದೆ.

