Woman Suicide

ಬೆಂಗಳೂರು: ಮೊದಲ ಪತಿಯ ನೆನಪಲ್ಲಿ ಸೆಲ್ಫಿ ವೀಡಿಯೋ ಮಾಡಿ ಮಹಿಳೆ ಆತ್ಮಹತ್ಯೆ!
ಮಹಿಳೆಯೊಬ್ಬರು ತನ್ನ ಮೊದಲ ಪತಿಯನ್ನು ನೆನೆದು ಸೆಲ್ಫಿ ವೀಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ವಿವೇಕ ನಗರದಲ್ಲಿ ನಡೆದಿದೆ.

ಪರಸಂಗ ಅಪರಾಧವಲ್ಲ, ಅದನ್ನು ಪ್ರಶ್ನಿಸುವ ಹಕ್ಕು ನಿನಗಿಲ್ಲ: ಪತಿಯ ವಾದಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ!
ಅಕ್ರಮ ಸಂಬಂಧ ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ಪತಿಯ ಅನೈತಿಕ ಸಂಬಂಧದಿಂದ ಬೇಸತ್ತ ಪತ್ನಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಗದಗ: ಪತಿಯ ಕಿರುಕುಳ, ಐದು ತಿಂಗಳ ಮಗುವಿನೊಡನೆ ತಾಯಿ ಆತ್ಮಹತ್ಯೆ
ತನ್ನ ಐದು ತಿಂಗಳ ಮಗುವಿಗೆ ನೇಣು ಬಿಗಿದ ಮಹಿಳೆಯೊಬ್ಬಳು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.

ಬಹುಮಾನ ಮೆಸೇಜ್ ಆಮಿಷಕ್ಕೆ ಹಣ ಮಾತ್ರವಲ್ಲ, ಪ್ರಾಣ ಕೂಡ ಕಳೆದುಕೊಂಡಳು!
ಅಭಿನಂದನೆಗಳು ನಿಮ್ಮ ಮೊಬೈಲ್ ನಂಬರ್ ಗೆ ಕೋಟಿ ರು. ಬಹುಮಾನ ಬಂದಿದೆ ಎಂಬ ಮೆಸೇಜ್ ಗಳನ್ನು ನಂಬಿ ಹಣ ಕಳೆದುಕೊಂಡ ಪ್ರಕರಣಗಳನ್ನು ಸಾಕಷ್ಟು ಭಾರಿ ಕೇಳಿದ್ದೇವೆ. ಆದರೆ ಇಂತಹುದೇ ಪ್ರಕರಣದಿಂದಾಗಿ ಮಹಿಳೆಯೊಬ್ಬಳು ಕೇವಲ ಹಣವನ್ನಷ್ಟೇ ಅಲ್ಲ ಪ್ರಾಣವನ್ನು ಕೂಡ ಕಳೆದುಕೊಂಡಿದ್ದಾಳೆ...

