wildlife

ರಾಜ್ಯದಲ್ಲಿ ಶೀಘ್ರದಲ್ಲೇ ಖಾಸಗಿ ವನ್ಯಜೀವಿ ಸಂರಕ್ಷಣಾಲಯ
ರಾಜ್ಯದ ಬಂಡೀಪುರ, ನಾಗರಹೊಳೆ, ಬಿಆರ್ ಟಿ ಅಥವಾ ಕಾಳಿ, ಭಿಮ್ ಗಡ್ ಅಥವಾ ಭದ್ರಾ ಹುಲಿ ಸಂರಕ್ಷಣಾಲಯದ ಸುತ್ತ ಶೀಘ್ರದಲ್ಲಿಯೇ ಖಾಸಗಿ ವನ್ಯಜೀವಿ ಸಂರಕ್ಷಣಾಲಯ ತಲೆ ಎತ್ತುವ ಸಾಧ್ಯತೆ ಇದೆ.

ಪರಿಸರ ಸಮತೋಲನೆಗೆ ವನ್ಯಜೀವಿಗಳ ರಕ್ಷಣೆ ಅಗತ್ಯ: ರಮನಾಥ ರೈ
ಪರಿಸರ ಸಮತೋಲನ, ಜೀವ ಸಂಕುಲದ ಭವಿಷ್ಯಕ್ಕಾಗಿ ವನ್ಯಜೀವಿಗಳನ್ನು ರಕ್ಷಣೆ ಮಾಡುವ ....

ವನ್ಯ ಜೀವಿ ಸಂರಕ್ಷಣೆಗೆ ಅಮೆರಿಕ- ಭಾರತದ ನಡುವೆ ಒಪ್ಪಂದ
ವನ್ಯ ಜೀವಿಗಳ ಸಂರಕ್ಷಣೆ ಗಾಹೂ ಅವುಗಳ ಕಳ್ಳಸಾಗಣೆ ತಡೆಗೆ ಸಂಬಂಧಿಸಿದಂತೆ ಭಾರತ ಸರ್ಕಾರ ಹಾಗೂ ಅಮೆರಿಕ ನಡುವೆ ಒಪ್ಪಂದ ನಡೆದಿದೆ.

೨೦ ಮಿಲಿಯನ್ ಡಾಲರ್ ಮೊತ್ತದ ಆನೆದಂತ ನಾಶಪಡಿಸಿದ ಮಲೇಶಿಯಾ
ಅಕ್ರಮ ವನ್ಯಜೀವಿ ಸಂಪತ್ತಿನ ಮಾರಾಟವನ್ನು ಹತ್ತಿಕ್ಕುವ ಕ್ರಮವಾಗಿ, ಮೊದಲ ಬಾರಿಗೆ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಲೇಶಿಯಾ ಅಧಿಕಾರಿಗಳು ವಶಪಡಿಸಿಕೊಂಡಿದ್ದ

ಚೆರ್ನೋಬಿಲ್ ನಲ್ಲಿ ವನ್ಯಜೀವಿಗಳ ಸಂತತಿ ವೃದ್ಧಿ: ಅಧ್ಯಯನ
1986 ರಲ್ಲಿ ನಡೆದ ಅಣು ವಿಕಿರಣ ದುರಂತದಿಂದ ಸುತ್ತಲಿನ ಪರಿಸರ ಸಂಪೂರ್ಣ ನಾಶವಾಗಿ, ಅಲ್ಲಿಂದ ಜನರನ್ನು ಸ್ಥಳಾಂತರ ಮಾಡಬೇಕಾಗಿ ಬಂದಿತ್ತು. ಈಗ ಅದೇ ಪ್ರದೇಶದಲ್ಲಿ

ಆಸ್ಟ್ರೇಲಿಯಾದ ಫ್ರೀಜರ್ ನಲ್ಲಿ ೭೦ ಮೊಸಳೆಗಳ ತಲೆ ಪತ್ತೆ
ಉತ್ತರ ಆಸ್ಟ್ರೇಲಿಯಾದ ಸಣ್ಣ ಪಟ್ಟಣವೊಂದರಲ್ಲಿ ೭೦ ಮೊಸಳೆಗಳ ತಲೆಗಳನ್ನು ಕಡಿದು ಹಾಕಿದ್ದು ಅವುಗಳನ್ನು ಫ್ರೀಜರ್ ನಲ್ಲಿ ಕೊಳೆಯಲು ಎಸೆಯಲಾಗಿದೆ ಎಂದು

ಗುಜರಾತ್ ನ ಗಿರ್ ಅಭಯಾರಣ್ಯದಲ್ಲಿ 11 ಸಿಂಹದ ಮರಿ ಜನನ
ನಾಲ್ಕು ಸಿಂಹಿಣಿಗಳು 11 ಮರಿ ಸಿಂಹಗಳಿಗೆ ಜನ್ಮ ನೀಡಿದ್ದು ಎಲ್ಲಾ ಮರಿಗಳು ಆರೋಗ್ಯವಾಗಿವೆ...

ವ್ಯಾಘ್ರ ರಕ್ಷಣೆಗೆ ಶ್ವಾನದಳ
ಭಾರತದ ಕಾಡುಮೃಗಗಳ ಬೇಟೆಗಾರರಿಗೆ ಹಾಗೂ ಕಳ್ಳ ಸಾಗಣೆದಾರರಿಗೊಂದು ಎಚ್ಚರಿಕೆಯ ಸಂದೇಶ! ಹುಲಿ ಸಿಂಹಗಳನ್ನು ಕೊಲ್ಲಲು ಕಾಡು ಹೊಕ್ಕರೆ...

ಚಿಂಕಾರಕ್ಕೆ ವನ್ಯಜೀವಿಧಾಮ ಝೇಂಕಾರ
ಅಪರೂಪದ ಚಿಂಕೆ ಜಾತಿಯ ಚಿಂಕಾರ (ಇಂಡಿಯನ್ ಗೆಝೆಲ್) ಪ್ರಾಣಿ ಸಂರಕ್ಷಣೆಗಾಗಿ ಬಾಗಲಕೋಟೆ ಜಿಲ್ಲೆ ಬೀಳಗಿ ಹಾಗೂ ಮುಧೋಳ ತಾಲೂಕು ವ್ಯಾಪ್ತಿಯಲ್ಲಿನ ಸಂರಕ್ಷಿತ ಅರಣ್ಯ ಪ್ರದೇಶವನ್ನು `ವನ್ಯಜೀವಿ ಧಾಮ' ಎಂದು ಘೋಷಿಸಲು ಅರಣ್ಯ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ...

