Wikileaks

ಜೈಲಿನಲ್ಲಿರುವ ವಿಕಿ ಲೀಕ್ಸ್ ವೆಬ್ ಸೈಟ್ ಸ್ಥಾಪಕ ಜೂಲಿಯನ್ ಅಸಾಂಜ್ ಗೆ ಸ್ಟ್ರೋಕ್: ವಿಚಾರಣೆ ಒತ್ತಡವೇ ಕಾರಣ ಎಂದ ಪ್ರೇಯಸಿ ಸ್ಟೆಲ್ಲಾ
ಅಮೆರಿಕ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳ ಗೌಪ್ಯ ಸೇನಾ ಮಾಹಿತಿಯುಳ್ಳ ದಾಖಲೆಗಳನ್ನು ತನ್ನ ವಿಕಿ ಲೀಕ್ಸ್ ಜಾಲತಾಣದಲ್ಲಿ ಬಿಡುಗಡೆ ಮಾಡಿ ಪ್ರಭಾವಿಗಳ ಕೆಂಗಣ್ಣಿಗೆ ಅಸಾಂಜ್ ಗುರಿಯಾಗಿದ್ದರು.

ನ್ಯಾಯಾಲಯ ಆದೇಶ ನಿರ್ಲಕ್ಷ: ವಿಕಿಲೀಕ್ಸ್ ಸಂಸ್ಥಾಪಕ ಅಸ್ಸಾಂಜೆಗೆ 50 ವಾರಗಳ ಜೈಲು ಶಿಕ್ಷೆ
ವಿಕಿಲೀಕ್ಸ್ ಸಂಸ್ಥಾಪಕ ಅಧ್ಯಕ್ಷ ಜೂಲಿಯನ್ ಅಸ್ಸಾಂಜೆಗೆ ಐವತ್ತು ವಾರಗಳ ಜೈಲುವಾಸದ ಶಿಕ್ಷೆ ವಿಧಿಸಿ ಬ್ರಿತಿಷ್ ನ್ಯಾಯಾಲಯ ಇಂದು ಆದೇಶಿಸಿದೆ.

ಅಮೆರಿಕಾದ ಸಿಇಎ ಗೆ ಆಧಾರ್ ಮಾಹಿತಿ ಸೋರಿಕೆ?
ಕಿಲೀಕ್ಸ್ ಇತ್ತೀಚೆಗೆ ಅಮೆರಿಕದ ಸಿಐಎ ಭಾರತೀಯ ನಾಗರಿಕರ ವಿಶಿಷ್ಟ ಗುರುತಿನ ಡೇಟಾವನ್ನು (ಆಧಾರ್) ಮಾಹಿತಿಯನ್ನು ಆಕ್ಸಸ್ ಮಾಡುತ್ತಿದೆ ಎಂದು ತನ್ನ ರಹಸ್ಯ ವರದಿಯಲ್ಲಿ ಬಹಿರಂಗಪಡಿಸಿದೆ.

ಸಿಐಎ ಗೆ ಆಧಾರ್ ಮಾಹಿತಿ: ವಿಕಿಲೀಕ್ಸ್ ಆರೋಪ ತಿರಸ್ಕರಿಸಿದ ಕೇಂದ್ರ ಸರ್ಕಾರ
ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ, ಭಾರತೀಯರ ಆಧಾರ್ ಮಾಹಿತಿಗಳನ್ನು ರಹಸ್ಯವಾಗಿ ಪಡೆಯುತ್ತಿದೆ ಎಂಬ ಆರೋಪವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ.

ಆ್ಯಪಲ್ ನ ಮ್ಯಾಕ್ ಕಂಪ್ಯೂಟರ್ ಗೂ ಕನ್ನ ಹಾಕಿದ ಸಿಐಎ!
ಆ್ಯಪಲ್ ಸಂಸ್ಥೆಯ ಸುರಕ್ಷಿತ ಮ್ಯಾಕ್ ಕಂಪ್ಯೂಟರ್ ಗಳ ಮೇಲೂ ಸಿಐಎ ದಾಳಿ ಮಾಡಿ ಅದರ ಆಪರೇಟಿಂಗ್ ಸಿಸ್ಟಮ್ ಹ್ಯಾಕ್ ಮಾಡಿತ್ತು ಎಂಬ ವರದಿಯನ್ನು ವಿಕಿಲೀಕ್ಸ್ ಬಿಡುಗಡೆ ಮಾಡಿದೆ.

ಸ್ಯಾಮ್ ಸಂಗ್ ಟಿವಿ ಮೂಲಕ ಸಿಐಎ ಗೂಢಚಾರಿಕೆ; ವಿಕಿಲೀಕ್ಸ್ ಸ್ಫೋಟಕ ವರದಿ!
ಅಮೆರಿಕದ ಖ್ಯಾತ ತನಿಖಾ ಸಂಸ್ಥೆ ಸಿಐಎ ಸ್ಯಾಮ್ ಸಂಗ್ ಸ್ಮಾರ್ಟ್ ಟಿವಿಗಳ ಮೂಲಕ ಗೂಢಚಾರಿಕೆ ನಡೆಸುತ್ತಿದೆ ಎಂಬ ಸ್ಫೋಟಕ ವರದಿಯನ್ನು ಖ್ಯಾತ ತನಿಖಾ ವರದಿ ಜಾಲತಾಣ ವಿಕಿಲೀಕ್ಸ್ ಬಹಿರಂಗಪಡಿಸಿದೆ.

ಅಮೆರಿಕ ಅಧ್ಯಕ್ಷರ ವೈಯಕ್ತಿಕ ಇ-ಮೇಲ್ ಖಾತೆಗೂ ಕನ್ನ?
ಭಾರತದಲ್ಲಿ ಡೆಬಿಟ್ ಕಾರ್ಡ್ ಗಳ ಮಾಹಿತಿ ಸೋರಿಕೆಯಾದ ವಿಚಾರ ಭಾರಿ ಸುದ್ದಿಗೆ ಗ್ರಾಸವಾಗಿರುವಂತೆಯೇ ಅತ್ತ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ವೈಯಕ್ತಿಕ ಇಮೇಲ್ ಅನ್ನು ಕೂಡ ಹ್ಯಾಕ್ ಮಾಡಲಾಗಿದೆ ಎಂದು ವಿಕಿಲೀಕ್ಸ್ ಸಂಸ್ಥೆ ಹೇಳಿದೆ.

ಈಕ್ವೆಡಾರ್ ರಾಯಭಾರ ಕಚೇರಿಯಲ್ಲಿ ಜೂಲಿಯನ್ ಅಸ್ಸಾಂಜೆ ವಿಚಾರಣೆಗೆ ಒಪ್ಪಿಗೆ
ಸ್ವೀಡನ್ ಅಧಿಕಾರಿಗಳು ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸ್ಸಾಂಜೆ ಅವರನ್ನು ಲಂಡನ್ನಿನ ಈಕ್ವೆಡಾರ್ ರಾಯಭಾರ ಕಚೇರಿಯಲ್ಲಿ ಪ್ರಶ್ನಿಸಲು ಒಪ್ಪಿಗೆ ನೀಡಲಾಗಿದೆ ಎಂದು ಗುರುವಾರ ಮಾಧ್ಯವೊಂದು
ವಿಕಿಲೀಕ್ಸ್4ಇಂಡಿಯಾ ಹೆಸರು ಬಳಸಿ ಹಿಂದು-ಮುಸ್ಲಿಂ ಉದ್ವಿಗ್ನತೆ ಸೃಷ್ಟಿ: ವಿಕಿಲೀಕ್ಸ್
ಮಾಧ್ಯಮ ಸಂಸ್ಥೆ ಎಂದು ಸ್ವಯಂ ಘೋಷಿಸಿಕೊಂಡಿರುವ ವಿಕಿಲೀಕ್ಸ್೪ಇಂಡಿಯಾ ಹೆಸರಿನ ಟ್ವಿಟ್ಟರ್ ಹ್ಯಾಂಡಲ್, ಅಂತರಾಷ್ಟ್ರೀಯ ವಿಷಯಗಳ ಹ್ಯಾಕಿಂಗ್ ಸಂಸ್ಥೆ ವಿಕಿಲೀಕ್ಸ್ ಹೆಸರನ್ನು

