wholesale inflation

ಸಗಟು ಹಣದುಬ್ಬರ: 3 ತಿಂಗಳಲ್ಲಿ ಕನಿಷ್ಠ ಮಟ್ಟಕ್ಕೆ ಕುಸಿತ
ಸಗಟು ಹಣದುಬ್ಬರ 3 ತಿಂಗಳಲ್ಲಿ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು, ಜುಲೈ ತಿಂಗಳಲ್ಲಿ 2.04 ರಷ್ಟು ದಾಖಲಾಗಿದೆ.

ಏಪ್ರಿಲ್‌ನಲ್ಲಿ ಸಗಟು ಹಣದುಬ್ಬರ ಶೇ.1.26ಕ್ಕೆ ಏರಿಕೆ!
ಇಂಧನ ಮತ್ತು ವಿದ್ಯುತ್, ಆಹಾರ ಪದಾರ್ಥಗಳು, ವಿಶೇಷವಾಗಿ ತರಕಾರಿಗಳ ಬೆಲೆ ಹೆಚ್ಚಳದಿಂದಾಗಿ ಏಪ್ರಿಲ್‌ನಲ್ಲಿ ಸಗಟು ಹಣದುಬ್ಬರವು ಶೇ 1.26 ಕ್ಕೆ ಏರಿಕೆಯಾಗಿದೆ. ಕಳೆದ ಮಾರ್ಚ್‌ನಲ್ಲೂ ಸಗಟು ಹಣದುಬ್ಬರವು ಏರಿಕೆಯಾಗಿತ್ತು.

ಸಗಟು ಹಣದುಬ್ಬರ 3 ತಿಂಗಳಲ್ಲೇ ಅತ್ಯಧಿಕ!
ಸಗಟು ಹಣದುಬ್ಬರ 3 ತಿಂಗಳಲ್ಲೇ ಅತ್ಯಧಿಕವಾಗಿದ್ದು, ಮಾರ್ಚ್ ತಿಂಗಳಲ್ಲಿ ಶೇ.0.53 ರಷ್ಟಾಗಿದೆ. ಈ ಹಿಂದಿನ ತಿಂಗಳಿನಲ್ಲಿ ಈ ವಿಭಾಗದ ಹಣದುಬ್ಬರ ಶೇ.0.20 ರಷ್ಟಿತ್ತು.

ಸಗಟು ಹಣದುಬ್ಬರ 2 ವರ್ಷಗಳಲ್ಲೇ ಅತ್ಯಧಿಕ ಕುಸಿತ!
ಸಗಟು ಹಣದುಬ್ಬರ 2 ವರ್ಷಗಳಲ್ಲೇ ಅತ್ಯಧಿಕ ಕುಸಿತ ಕಂಡಿದೆ.

ಸಗಟು ಹಣದುಬ್ಬರ 20 ತಿಂಗಳಲ್ಲೇ ಗರಿಷ್ಠ ಕುಸಿತ, ಆದರೂ ಗ್ರಾಹಕರಿಗೆ ಪ್ರಯೋಜನ ಇಲ್ಲ!
ಭಾರತದ ಸಗಟು ಹಣದುಬ್ಬರ (ಡಬ್ಲ್ಯುಪಿಐ) ಅಕ್ಟೋಬರ್ ತಿಂಗಳಲ್ಲಿ 20 ತಿಂಗಳಲ್ಲೇ ಗರಿಷ್ಠ ಕುಸಿತ ದಾಖಲಿಸಿದೆ. ಮಾ.2021 ರ ಬಳಿಕ ಅಕ್ಟೋಬರ್ ತಿಂಗಳ ಡಬ್ಲ್ಯುಪಿಐ ಗರಿಷ್ಠ ಅಂದರೆ, ಶೇ.8.39 ಕ್ಕೆ ಕುಸಿದಿದ್ದರೂ ಗ್ರಾಹಕರಿಗೆ ಇದರ ಪ್ರಯೋಜನ ವರ್ಗಾವಣೆಯಾಗಿಲ್ಲ.

ಆಗಸ್ಟ್ ತಿಂಗಳ ಸಗಟು ಹಣದುಬ್ಬರ ಶೇ. 4.53 ಕ್ಕೆ ಇಳಿಕೆ
ಜುಲೈ ತಿಂಗಳಿನಲ್ಲಿ ಶೇ.5.09 ರಷ್ಟಿದ್ದ ಸಗಟು ಹಣದುಬ್ಬರ ಆಗಸ್ಟ್ ತಿಂಗಳಲ್ಲಿ ಶೇ.4.53 ಕ್ಕೆ ಇಳಿಕೆಯಾಗಿದೆ.

ಸಗಟು ಹಣದುಬ್ಬರ 4 ತಿಂಗಳಲ್ಲಿಯೇ ಅತಿ ಹೆಚ್ಚು ಏರಿಕೆ!
ಭಾರತದ ಸಗಟು ಹಣದುಬ್ಬರ ಕಳೆದ 4 ತಿಂಗಳಲ್ಲಿಯೇ ಅತಿ ಹೆಚ್ಚು ಏರಿಕೆ ಕಂಡಿದ್ದು ಶೇ.3.24 ರಷ್ಟು ಏರಿಕೆ ಕಂಡಿದೆ.

5 ತಿಂಗಳ ಬಳಿಕ ಚೇತರಿಕೆ ಕಂಡ ಭಾರತದ ಸಗಟು ಹಣದುಬ್ಬರ!
ಕಳೆದು ತಿಂಗಳಿಂದ ಇಳಿಕೆಯತ್ತ ಮುಖಮಾಡಿದ್ದ ಸಗಟು ಹಣದುಬ್ಬರ ಇದೇ ಮೊದಲ ಬಾರಿಗೆ ಚೇತರಿಕೆ ಕಂಡಿದ್ದು, ಶೇ.0.63ರಷ್ಟು ಏರಿಕೆಯಾಗಿದೆ.

