Whitefield

ಬೆಂಗಳೂರಿಗೆ 16ನೇ ಆಕ್ಸಿಜನ್ ಎಕ್ಸ್ ಪ್ರೆಸ್ ರೈಲು ಆಗಮನ
ದ್ರವೀಕೃತ ವೈದ್ಯಕೀಯ ಆಮ್ಲಜನಕವನ್ನು ಹೊತ್ತ 16ನೇ ಆಕ್ಸಿಜನ್ ಎಕ್ಸ್ ಪ್ರೆಸ್ ರೈಲು ಶುಕ್ರವಾರ ನಗರದ ವೈಟ್ ಫೀಲ್ಡ್'ಗೆ ಆಗಮಿಸಿದೆ.

ಬಾಣಸವಾಡಿ-ವೈಟ್ ಫೀಲ್ಡ್ ನಡುವೆ ಹೊಸ ಡೆಮು ರೈಲು ಸಂಚಾರ ಪ್ರಾರಂಭ
ಬಾಣಸವಾಡಿ ಹಾಗೂ ವೈಟ್ ಫೀಲ್ಡ್ ನಡುವೆ ಹೊಸ ಡೀಸೆಲ್ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್ (ಡೆಮು) ರೈಲಿಗೆ ಬೆಂಗಳೂರು ಕೇಂದ್ರ ಕ್ಷೇತ್ರದ ಸಂಸದ ಪಿ.ಸಿ ಮೋಹನ್ ಭಾನುವಾರ ಚಾಲನೆ ನಿಡಿದ್ದಾರೆ.

ಬೆಂಗಳೂರು ಮೆಟ್ರೋ ಕಾಮಗಾರಿ: ವೈಟ್ ಫೀಲ್ಡ್ ನಿಲ್ದಾಣದ ಸ್ಥಳ ನಿಗದಿ ಅಂತಿಮ
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ಕಳೆದ ವಾರ ವೈಟ್ ಫೀಲ್ಡ್ ಮೆಟ್ರೋ ನಿಲ್ದಾಣದ ನಕಾಶೆಗೆ ಅಂತಿಮ ನಿಶಾನೆ ನೀಡಿದೆ.

ವೈಟ್ ಫೀಲ್ಡ್ ಮೆಟ್ರೋ ಲೈನ್ ವಿಸ್ತರಿಸಲು ನಮ್ಮ ಮೆಟ್ರೋ ಚಿಂತನೆ
ಮೆಟ್ರೋ 2 ನೇ ಹಂತದಲ್ಲಿ ಬಹುನಿರೀಕ್ಷಿತವಾಗಿರುವ ವೈಟ್ ಫೀಲ್ಡ್ ಮೆಟ್ರೋ ಲೈನ್ ನನ್ನು ವಿಸ್ತರಿಸುವ ಆಯ್ಕೆಯನ್ನು ನಮ್ಮ ಮೆಟ್ರೋ ಮುಕ್ತವಾಗಿರಿಸಿಕೊಂಡಿದೆ. ಪರಿಣಾಮ ವೈಟ್ ಫೀಲ್ಡ್ ಗೆ ಮೆಟ್ರೋ ಲೈನ್ ಕೊನೆಗೊಳ್ಳದೇ ಅಲ್ಲಿಂದ ಸ್ವಲ್ಪ ಮುಂದಕ್ಕೂ ವಿಸ್ತರಣೆಯಾಗುವ ಸಾಧ್ಯತೆ ಇದೆ.

ಬೈಯ್ಯಪ್ಪನಹಳ್ಳಿ-ವೈಟ್ ಫೀಲ್ಡ್ ನಡುವೆ 13 ಮೆಟ್ರೋ ನಿಲ್ದಾಣಗಳು
ಬೈಯ್ಯಪ್ಪನಹಳ್ಳಿ-ವೈಟ್ ಫೀಲ್ಡ್ ನಡುವಿನ 15.5 ಕಿಮೀ ನಡುವಿನ ಮೆಟ್ರೋ ಎರಡನೇ ಹಂತದ ವಿವರಗಳು ಸೆ.13 ರಂದು ಬಹಿರಂಗಗೊಂಡಿದೆ.
ವೈಟ್ ಫೀಲ್ಡ್ ಠಾಣೆಗೆ ಗೃಹ ಸಚಿವ ದಿಢೀರ್ ಭೇಟಿ
ನಗರದ ವೈಟ್ ಫೀಲ್ಡ್ ಠಾಣೆಗೆ ಗೃಹ ಸಚಿವ ಜಿ. ಪರಮೇಶ್ವರ್ ಮಂಗಳವಾರ ದಿಢೀರ್ ಭೇಟಿ ನೀಡಿ, ಅಧಿಕಾರಿಗಳಿಗೆ ಶಾಕ್ ನೀಡಿದರು. ಬೆಳಗ್ಗೆ 8.45ಕ್ಕೆ ಇದ್ದಕ್ಕಿದ್ದಂತೆ ತಮ್ಮ ಗನ್ ಮಾ್ಯನ್‍ನೊಂದಿಗೆ ಖಾಸಗಿ ಕಾರಿನಲ್ಲಿ ಆಗಮಿಸಿದ ಸಚಿವರನ್ನು ಕಂಡು ಅಧಿಕಾರಿಗಳು ಒಂದು ಕ್ಷಣ ಕಕ್ಕಾಬಿಕ್ಕಿಯಾದರು...

ಹೇ ಪ್ರತಿನಿಧಿಗಳೇ, ವೈಟ್ ಫೀಲ್ಡ್ ಕಾಪಾಡಿ!
ಅಗತ್ಯ ಮೂಲಭೂತ ಸೌಕರ್ಯ ಒದಗಿಸಬೇಕು, ಸಂಚಾರ ದಟ್ಟಣೆ ನಿವಾರಣೆ ಮಾಡಬೇಕು ಎಂಬಿತ್ಯಾದಿ ಬೇಡಿಕೆ ಈಡೇರಿಸುವಂತೆ ವೈಟ್ ಫೀಲ್ಡ್ ಹಾಗೂ ಸುತ್ತಮುತ್ತಲ ನಿವಾಸಿಗಳು ಸೋಮವಾರ `ಸೇವ್ ವೈಟ್ ಫೀಲ್ಡ್' ಪ್ರತಿಭಟನೆ ಹಮ್ಮಿಕೊಂಡಿದ್ದರು...

ಬ್ರಿಟನ್ ಮೂಲದ ಎನ್‍ಯು ಕಾಸ್ಮೆಟಿಕ್ ಕ್ಲಿನಿಕ್ ವೈಟ್‍ಫೀಲ್ಡ್ ನಲ್ಲಿ ಪ್ರಾರಂಭ
ಯುರೋಪ್‍ನಲ್ಲಿ ಕಾಸ್ಮೆಟಿಕ್ ಮತ್ತು ಸೌಂದರ್ಯ ಚಿಕಿತ್ಸೆಗಳ ಪ್ರಮುಖ ಸೇವಾದಾರ ಆಗಿರುವ ಎನ್‍ಯು ಕಾಸ್ಮೆಟಿಕ್ ಕ್ಲಿನಿಕ್ ಇಂದು ವೈಟ್‍ಫೀಲ್ಡ್‍ನಲ್ಲಿ ಸೆಂಟರ್ ಪ್ರಾರಂಭಿಸಿದೆ.

ಸ್ಮಾರ್ಟ್ ಸಿಟಿಗಳಾಗಿ ಪೀಣ್ಯ, ವೈಟ್‍ಫೀಲ್ಡ್
ಬೆಂಗಳೂರಿನ ಪೀಣ್ಯ ಮತ್ತು ವೈಟ್‍ಫೀಲ್ಡ್ ಪ್ರದೇಶವನ್ನು ಸ್ಮಾರ್ಟ್ ಸಿಟಿಯಾಗಿ ರೂಪಿಸಬೇಕೆಂದು ಕೇಂದ್ರ ಸಚಿವ ವೆಂಕಯ್ಯನಾಯ್ಡು ಅವರೊಂದಿಗೆ...

