White house

'ಶಾಂತಿಗಿಂತ ರಾಜಕೀಯವೇ ಹೆಚ್ಚಾಯಿತು': ನೊಬೆಲ್ ಸಮಿತಿ ವಿರುದ್ಧ ಶ್ವೇತಭವನ ಕೆಂಡಾಮಂಡಲ!
ವಿದೇಶ

'ಶಾಂತಿಗಿಂತ ರಾಜಕೀಯವೇ ಹೆಚ್ಚಾಯಿತು': ನೊಬೆಲ್ ಸಮಿತಿ ವಿರುದ್ಧ ಶ್ವೇತಭವನ ಕೆಂಡಾಮಂಡಲ!

ಇಂದು ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗಿದ್ದು, ವೆನೆಜುವೆಲಾದ ವಿರೋಧ ಪಕ್ಷದ ನಾಯಕಿ ಮಾರಿಯಾ ಕೊರಿನಾ ಮಚಾದೊ ಅವರಿಗೆ ಪ್ರತಿಷ್ಠಿ ಪ್ರಶಸ್ತಿ ನೀಡಲಾಗಿದೆ.

H-1B ವೀಸಾ ಶುಲ್ಕ ಹೆಚ್ಚಳ ಗೊಂದಲ: ಯಾರಿಗೆ ಅನ್ವಯ? Donald Trump ಸರ್ಕಾರ ಕೊಟ್ಟ ಸ್ಪಷ್ಟನೆ ಏನು?
ವಿದೇಶ

H-1B ವೀಸಾ ಶುಲ್ಕ ಹೆಚ್ಚಳ ಗೊಂದಲ: ಯಾರಿಗೆ ಅನ್ವಯ? Donald Trump ಸರ್ಕಾರ ಕೊಟ್ಟ ಸ್ಪಷ್ಟನೆ ಏನು?

ನೂತನ ವೀಸಾ ಶುಲ್ಕವು ಭಾನುವಾರ ಇಂದಿನಿಂದ ಜಾರಿಗೆ ಬರುತ್ತದೆ. ಇದು ಒಂದು ವರ್ಷದ ನಂತರ ಮುಕ್ತಾಯಗೊಳ್ಳಲಿದೆ.

ರಷ್ಯಾದಿಂದ ತೈಲ ಖರೀದಿಸಿ 'Brahmins' ಶ್ರೀಮಂತರಾಗುತ್ತಿದ್ದಾರೆ, ಅದನ್ನು ನಿಲ್ಲಿಸಬೇಕು: White House ವ್ಯಾಪಾರ ಸಲಹೆಗಾರ ಪೀಟರ್ ನವರೊ
ವಿದೇಶ

ರಷ್ಯಾದಿಂದ ತೈಲ ಖರೀದಿಸಿ 'Brahmins' ಶ್ರೀಮಂತರಾಗುತ್ತಿದ್ದಾರೆ, ಅದನ್ನು ನಿಲ್ಲಿಸಬೇಕು: White House ವ್ಯಾಪಾರ ಸಲಹೆಗಾರ ಪೀಟರ್ ನವರೊ

ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಒಬ್ಬ ಮಹಾನ್ ನಾಯಕ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವಾಗ ಅವರು ಪುಟಿನ್ ಮತ್ತು ಕ್ಸಿ ಜಿನ್‌ಪಿಂಗ್ ಜೊತೆ ಯಾಕೆ ಮಾತನಾಡುತ್ತಿದ್ದಾರೆ ಎನ್ನುವುದು ಅರ್ಥವಾಗುತ್ತಿಲ್ಲ.

ಭಾರತ-ಪಾಕ್ ಸಂಘರ್ಷ ಕೊನೆಗೊಳಿಸಲು ಟ್ರಂಪ್ 'ಸುಂಕಾಸ್ತ್ರ' ಬಳಸಿದರು: ಶ್ವೇತಭವನ
ವಿದೇಶ

ಭಾರತ-ಪಾಕ್ ಸಂಘರ್ಷ ಕೊನೆಗೊಳಿಸಲು ಟ್ರಂಪ್ 'ಸುಂಕಾಸ್ತ್ರ' ಬಳಸಿದರು: ಶ್ವೇತಭವನ

ರಷ್ಯಾ ಮತ್ತು ಉಕ್ರೇನ್‌ ಯುದ್ಧ ಕೊನೆಗೊಳಿಸಲು ಟ್ರಂಪ್ ತೀವ್ರ ಒತ್ತಡ ಹೇರಿದ್ದಾರೆ. ನೀವು ನೋಡಿದಂತೆ ಭಾರತದ ಮೇಲೆ ನಿರ್ಬಂಧಗಳು ಮತ್ತು ಇತರ ಕ್ರಮಗಳನ್ನು ಅವರು ತೆಗೆದುಕೊಂಡಿದ್ದಾರೆ ಎಂದು ಲೀವಿಟ್ ಹೇಳಿದ್ದಾರೆ.

ಅಮೆರಿಕಾದಲ್ಲೂ "ಚಿಲ್ಲರೆ" ರಾಜಕೀಯ: ಮಾಜಿ ಅಧ್ಯಕ್ಷ ಒಬಾಮ, ಬುಷ್ ಭಾವಚಿತ್ರ ಗೌಪ್ಯ ಜಾಗಕ್ಕೆ ಶಿಫ್ಟ್!
ವಿದೇಶ

ಅಮೆರಿಕಾದಲ್ಲೂ "ಚಿಲ್ಲರೆ" ರಾಜಕೀಯ: ಮಾಜಿ ಅಧ್ಯಕ್ಷ ಒಬಾಮ, ಬುಷ್ ಭಾವಚಿತ್ರ ಗೌಪ್ಯ ಜಾಗಕ್ಕೆ ಶಿಫ್ಟ್!

ಅಧ್ಯಕ್ಷರು ಶ್ವೇತಭವನದ ಸೌಂದರ್ಯಕ್ಕೆ ದೊಡ್ಡ ಅಥವಾ ಸಣ್ಣ ಬದಲಾವಣೆಗಳ ಪೈಕಿ ಬಹುತೇಕ ಎಲ್ಲದರಲ್ಲೂ ನೇರವಾಗಿ ಭಾಗಿಯಾಗಿದ್ದಾರೆ ಎಂದು ಬಹು ಮೂಲಗಳು ತಿಳಿಸಿವೆ.

ಭಾರತದ ಮೇಲೆ 25% ಸುಂಕ: ಡೊನಾಲ್ಡ್ ಟ್ರಂಪ್ ಶ್ವೇತಭವನದ 'ಬಫೂನ್-ಇನ್-ಚೀಫ್'- ಅಸಾದುದ್ದೀನ್ ಓವೈಸಿ ವ್ಯಂಗ್ಯ
ದೇಶ

ಭಾರತದ ಮೇಲೆ 25% ಸುಂಕ: ಡೊನಾಲ್ಡ್ ಟ್ರಂಪ್ ಶ್ವೇತಭವನದ 'ಬಫೂನ್-ಇನ್-ಚೀಫ್'- ಅಸಾದುದ್ದೀನ್ ಓವೈಸಿ ವ್ಯಂಗ್ಯ

ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕಾಗಿ ಭಾರತ ಮತ್ತು ಅಮೆರಿಕದ ನಡುವೆ ಮಾತುಕತೆ ನಡೆಯುತ್ತಿರುವಾಗಲೇ ಭಾರತದ ವಿರುದ್ಧ ಸುಂಕ ಘೋಷಣೆಯು ಅನೇಕರನ್ನು ಆಘಾತಗೊಳಿಸಿತು.

ಇಂಡೋ ಪೆಸಿಫಿಕ್ ಪ್ರದೇಶದಲ್ಲಿ ಚೀನಾಕ್ಕೆ ಸೆಡ್ಡು: ಶೀಘ್ರದಲ್ಲೇ ಭಾರತ-ಯುಎಸ್ ವ್ಯಾಪಾರ ಒಪ್ಪಂದ ಘೋಷಣೆ- ಶ್ವೇತ ಭವನ
ವಿದೇಶ

ಇಂಡೋ ಪೆಸಿಫಿಕ್ ಪ್ರದೇಶದಲ್ಲಿ ಚೀನಾಕ್ಕೆ ಸೆಡ್ಡು: ಶೀಘ್ರದಲ್ಲೇ ಭಾರತ-ಯುಎಸ್ ವ್ಯಾಪಾರ ಒಪ್ಪಂದ ಘೋಷಣೆ- ಶ್ವೇತ ಭವನ

QUAD ವಿದೇಶಾಂಗ ಸಚಿವರ ಸಭೆಗಾಗಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಅಮೆರಿಕಕ್ಕೆ ಭೇಟಿ ನೀಡಿರುವ ಸಂದರ್ಭದಲ್ಲಿಯೇ ಯುಎಸ್ ಪತ್ರಿಕಾ ಕಾರ್ಯದರ್ಶಿ ಹೇಳಿಕೆ ನೀಡಿದ್ದಾರೆ.

ಭಾರತ-ಪಾಕ್ ಘರ್ಷಣೆ; ಇಸ್ರೇಲ್-ಇರಾನ್ ಸಂಘರ್ಷ: ಶ್ವೇತಭವನದಲ್ಲಿ ಪಾಕಿಸ್ತಾನ ಸೇನಾ ಮುಖ್ಯಸ್ಥ ಮುನೀರ್-ಟ್ರಂಪ್ ಔತಣ!
ವಿದೇಶ

ಭಾರತ-ಪಾಕ್ ಘರ್ಷಣೆ; ಇಸ್ರೇಲ್-ಇರಾನ್ ಸಂಘರ್ಷ: ಶ್ವೇತಭವನದಲ್ಲಿ ಪಾಕಿಸ್ತಾನ ಸೇನಾ ಮುಖ್ಯಸ್ಥ ಮುನೀರ್-ಟ್ರಂಪ್ ಔತಣ!

ಮಧ್ಯಪ್ರಾಚ್ಯದಲ್ಲಿ ಇಸ್ರೇಲ್‌ ಮತ್ತು ಇರಾನ್‌ ನಡುವಿನ ಯುದ್ಧದಿಂದ ಉಂಟಾಗಿರುವ ಬಿಕ್ಕಟ್ಟಿನ ಬೆನ್ನಲ್ಲೇ ಕೆನಡಾದಲ್ಲಿ ಆಯೋಜನೆಗೊಂಡಿರುವ ಜಿ7 ರಾಷ್ಟ್ರಗಳ ಶೃಂಗವನ್ನು ಟ್ರಂಪ್‌ ಅರ್ಧಕ್ಕೆ ಮೊಟಕುಗೊಳಿಸಿದ್ದರು.

'ಇದು ಆರ್ಥಿಕ ಹುಚ್ಚುತನ, ಅಮೆರಿಕ ವಿನಾಶದ ನೀತಿ': Donald Trump ಆಡಳಿತ ವಿರುದ್ಧ ತಿರುಗಿಬಿದ್ದ ಜನ, ಬೀದಿಗಿಳಿದು ಹೋರಾಟ
ವಿದೇಶ

'ಇದು ಆರ್ಥಿಕ ಹುಚ್ಚುತನ, ಅಮೆರಿಕ ವಿನಾಶದ ನೀತಿ': Donald Trump ಆಡಳಿತ ವಿರುದ್ಧ ತಿರುಗಿಬಿದ್ದ ಜನ, ಬೀದಿಗಿಳಿದು ಹೋರಾಟ

ಮೂವ್‌ಆನ್ ಮತ್ತು ವುಮೆನ್ಸ್ ಮಾರ್ಚ್‌ನಂತಹ ಎಡಪಂಥೀಯ ಗುಂಪುಗಳ ಒಕ್ಕೂಟವು 1,000 ಕ್ಕೂ ಹೆಚ್ಚು ನಗರಗಳಲ್ಲಿ ಮತ್ತು ಪ್ರತಿ ಕಾಂಗ್ರೆಸ್ ಜಿಲ್ಲೆಯಲ್ಲಿ "ಹ್ಯಾಂಡ್ಸ್ ಆಫ್" ಕಾರ್ಯಕ್ರಮಗಳನ್ನು ಆಯೋಜಿಸಿದೆ.