White house

ಟ್ರಂಪ್ ಇರುವಾಗಲೇ ಶ್ವೇತಭವನದ ಸಮೀಪ ಗುಂಡಿನ ದಾಳಿ: ಕೆಲಕಾಲ ಆತಂಕ ಸೃಷ್ಟಿ
ಘಟನೆ ವೇಳೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶ್ವೇತಭವನದಲ್ಲೇ ತಂಗಿದ್ದರು ಎಂದು ತಿಳಿದುಬಂದಿದೆ.

"ನಾಳೆ ರೋಮಾಂಚಕಾರಿ ಘೋಷಣೆಯೊಂದಿದೆ"; ಇರಾನ್ ಅನ್ನು ಆಕ್ರಮಿಸುವ ಸುದ್ದಿಗಳ ನಡುವೆ ಶ್ವೇತ ಭವನ ಮಾರ್ಮಿಕ ಹೇಳಿಕೆ
ಒಂದು ವೀಡಿಯೊದಲ್ಲಿ "ರಹಸ್ಯವೊಂದನ್ನು ಗುಟ್ಟಾಗಿಡುವ' ಎಮೋಜಿಯನ್ನು ಹಾಕಲಾಗಿದೆ ಮತ್ತು ಹಿಮ್ಮುಖವಾಗಿ ಪ್ಲೇ ಮಾಡಿದಾಗ, ಬಳಕೆದಾರರು "ನಾಳೆ ರೋಮಾಂಚಕಾರಿ ಘೋಷಣೆ" ಎಂದು ಗುರುತಿಸಿರುವ ಆಡಿಯೊವನ್ನು...

ಇರಾನ್ ತೈಲ ಘಟಕಗಳ ಮೇಲೆ ದಾಳಿ: ಮಿತ್ರಪಡೆಗಳಲ್ಲಿ ಬಿರುಕು; ಇಸ್ರೇಲ್ ಗೆ 'WTF' ಸಂದೇಶ ಕಳುಹಿಸಿದ ಶ್ವೇತಭವನ!
ಫೆಬ್ರವರಿ 28 ರಂದು ಯುದ್ಧ ಪ್ರಾರಂಭವಾದ ನಂತರ ಇದೇ ಮೊದಲ ಬಾರಿಗೆ ದೊಡ್ಡ ಭಿನ್ನಮತ ಉಂಟಾಗಿದೆ ಎಂದು ಸುದ್ದಿವಾಹಿನಿ ಆಕ್ಸಿಯೋಸ್ ವರದಿ ಮಾಡಿದೆ.

ಭಾರತಕ್ಕೆ ರಾಜತಾಂತ್ರಿಕ ಜಯ: ಫ್ಯಾಕ್ಟ್‌ಶೀಟ್‌ನಲ್ಲಿ 'ದ್ವಿದಳ ಧಾನ್ಯಗಳು' ಉಲ್ಲೇಖ ಕೈಬಿಟ್ಟ ಅಮೆರಿಕಾ..!
ಸೋಮವಾರ ಬಿಡುಗಡೆಗೊಂಡ ಮೊದಲ ಫ್ಯಾಕ್ಟ್‌ಶೀಟ್‌ನಲ್ಲಿ, ಭಾರತವು ಅಮೆರಿಕದ ಕೈಗಾರಿಕಾ ಉತ್ಪನ್ನಗಳು ಮತ್ತು ಕೆಲವು ಕೃಷಿ ಉತ್ಪನ್ನಗಳ ಮೇಲಿನ ಸುಂಕವನ್ನು ಕಡಿಮೆ ಮಾಡುವುದು ಅಥವಾ ರದ್ದುಪಡಿಸುವುದಾಗಿ ಹೇಳಲಾಗಿತ್ತು.

ಟ್ರಂಪ್ ದಾವೋಸ್ ಪ್ರಯಾಣ ವೇಳೆ ಆಗಸದಲ್ಲಿ ಆಚ್ಚರಿಯ ಬೆಳವಣಿಗೆ; ಇದ್ದಕ್ಕಿದ್ದಂತೆ ಆಗಿದ್ದೇನು?
ಟ್ರಂಪ್ ಅವರು ಪ್ರಯಾಣಿಸುತ್ತಿದ್ದ ಏರ್ ಫೋರ್ಸ್ ಒನ್ ವಿಮಾನ ದಾವೋಸ್ಗೆ ತೆರಳಲು ವಿಫಲವಾಗಿ ವಾಪಾಸ್ಸಾಗಿದೆ.

ಅಮೆರಿಕ ಶ್ವೇತಭವನ ಬಳಿ ಇಬ್ಬರು ಯುಎಸ್ ರಾಷ್ಟ್ರೀಯ ಗಾರ್ಡ್ ಗಳ ಮೇಲೆ ಗುಂಡಿನ ದಾಳಿ: ಶಂಕಿತನ ಗುರುತು ಪತ್ತೆ
ಇಬ್ಬರೂ ಭದ್ರತಾ ಪಡೆ ಯೋಧರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಎಫ್‌ಬಿಐ ನಿರ್ದೇಶಕ ಕಾಶ್ ಪಟೇಲ್ ಮತ್ತು ವಾಷಿಂಗ್ಟನ್ ಮೇಯರ್ ಮುರಿಯಲ್ ಬೌಸರ್ ಹೇಳಿದ್ದಾರೆ.

ನೊಬೆಲ್ ಶಾಂತಿ ಪ್ರಶಸ್ತಿಗೆ ಟ್ರಂಪ್ ಹೆಸರು: ಜಪಾನ್ ನೂತನ ಪ್ರಧಾನಿ ಸನೆ ತಕೈಚಿ 'ಓಕೆ'!
ಸೋಮವಾರ ಕಾಂಬೋಡಿಯಾದ ಪ್ರಧಾನಿ ಹನ್ ಮಾನೆಟ್ ಅವರು ಟ್ರಂಪ್ ಅವರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದರು.

ಟ್ರಂಪ್ ಕೋರಿಕೆಯ ಮೇರೆಗೆ ಭಾರತ ರಷ್ಯಾದಿಂದ ತೈಲ ಆಮದು ತಗ್ಗಿಸಲಿದೆ: ಶ್ವೇತಭವನ
ಮಾಸ್ಕೋದ ಯುದ್ಧ-ಹಣಕಾಸು ಮಾರ್ಗಗಳ ವಿರುದ್ಧ ಒತ್ತಡದ ಭಾಗವಾಗಿ ವಾಷಿಂಗ್ಟನ್ ಯುರೋಪಿಯನ್ ಮಿತ್ರರಾಷ್ಟ್ರಗಳನ್ನು ರಷ್ಯಾದ ತೈಲ ಆಮದುಗಳನ್ನು ಕಡಿತಗೊಳಿಸುವಂತೆ ಒತ್ತಾಯಿಸಿದೆ.

ಶ್ವೇತಭವನದಲ್ಲಿ ಅನಿವಾಸಿ ಭಾರತೀಯರೊಂದಿಗೆ ದೀಪಾವಳಿ ಆಚರಣೆ: ಮೋದಿ ‘ಮಹಾನ್ ವ್ಯಕ್ತಿ’ ಎಂದು ಕೊಂಡಾಡಿದ ಟ್ರಂಪ್
ಮೋದಿ ಒಬ್ಬ ಮಹಾನ್ ವ್ಯಕ್ತಿ, ಅವರು ನನಗೆ ಒಬ್ಬ ಉತ್ತಮ ಸ್ನೇಹಿತರಾಗಿದ್ದಾರೆ. ದೀಪ ಬೆಳಗಿಸುವುದು ನಾವು ಕತ್ತಲೆಯ ಮೇಲೆ ಬೆಳಕಿನ ವಿಜಯದ ನಂಬಿಕೆಯ ಸಂಕೇತವಾಗಿ ದೀಪವನ್ನು ಬೆಳಗುತ್ತೇವೆ. ಇದು ಅಜ್ಞಾನದ ಮೇಲೆ ಜ್ಞಾನ ಮತ್ತು ಕೆಡುಕಿನ ಮೇಲೆ ಒಳ್ಳೆಯತನದ ವಿಜಯ.

