Wheat

30 ಸಾವಿರ ಚದರ ಅಡಿ ಜಾಗದಲ್ಲಿ ಬರೋಬ್ಬರೀ 42 ಬಗೆಯ ಗೋಧಿ ಬೆಳೆದು ಮಾದರಿಯಾದ ಹುಬ್ಬಳ್ಳಿ ರೈತ!
ರಾಜ್ಯ

30 ಸಾವಿರ ಚದರ ಅಡಿ ಜಾಗದಲ್ಲಿ ಬರೋಬ್ಬರೀ 42 ಬಗೆಯ ಗೋಧಿ ಬೆಳೆದು ಮಾದರಿಯಾದ ಹುಬ್ಬಳ್ಳಿ ರೈತ!

ಎರಡನೇ ಬಾರಿಗೆ ಇಷ್ಟೊಂದು ವಿಧದ ಗೋಧಿಯನ್ನು ಬೆಳೆಯುತ್ತಿದ್ದಾರೆ. ಕಳೆದ ವರ್ಷವೂ ಇದೇ ರೀತಿಯ ಪ್ರಯೋಗ ಮಾಡಿದ್ದರು, ಆದರೆ ಇಳುವರಿ ತೃಪ್ತಿಕರವಾಗಿರಲಿಲ್ಲ.

ಬುಲ್ದಾನ ಕೂದಲು ಉದುರುವಿಕೆ ಪ್ರಕರಣ: ಪಂಜಾಬ್-ಹರಿಯಾಣದಿಂದ ಪೂರೈಕೆಯಾದ ಗೋಧಿಯಲ್ಲಿ ಅಧಿಕ ಸೆಲೆನಿಯಮ್ ಮಟ್ಟ ಪತ್ತೆ
ದೇಶ

ಬುಲ್ದಾನ ಕೂದಲು ಉದುರುವಿಕೆ ಪ್ರಕರಣ: ಪಂಜಾಬ್-ಹರಿಯಾಣದಿಂದ ಪೂರೈಕೆಯಾದ ಗೋಧಿಯಲ್ಲಿ ಅಧಿಕ ಸೆಲೆನಿಯಮ್ ಮಟ್ಟ ಪತ್ತೆ

ಸೆಲೆನಿಯಮ್ ಮಣ್ಣಿನಲ್ಲಿ ಕಂಡುಬರುವ ಖನಿಜವಾಗಿದ್ದು, ನೈಸರ್ಗಿಕವಾಗಿ ನೀರು ಮತ್ತು ಕೆಲವು ಆಹಾರಗಳಲ್ಲಿ ಕಂಡುಬರುತ್ತದೆ.

ಅನ್ನದಾತರಿಗೆ ಕೇಂದ್ರ ಸರ್ಕಾರದ ಉಡುಗೊರೆ; ಗೋಧಿ, ಸಾಸಿವೆಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ
ದೇಶ

ಅನ್ನದಾತರಿಗೆ ಕೇಂದ್ರ ಸರ್ಕಾರದ ಉಡುಗೊರೆ; ಗೋಧಿ, ಸಾಸಿವೆಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ

ಉತ್ಪಾದನೆ ಮತ್ತು ರೈತರ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ಮಂಗಳವಾರ ಕೇಂದ್ರ ಸರ್ಕಾರ ಪ್ರಸಕ್ತ ಬೆಳೆ ವರ್ಷದಲ್ಲಿ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಯನ್ನು ಗೋಧಿ ಕ್ವಿಂಟಾಲ್‌ಗೆ 110 ರೂ. ಮತ್ತು ಸಾಸಿವೆಗೆ ಕ್ವಿಂಟಾಲ್‌ಗೆ 400 ರೂ.ಗಳನ್ನು ಮಂಗಳವಾರ ಹೆಚ್ಚಿಸಿದೆ.

ಪಾಕ್ ಮೂಲಕ ಅಫ್ಘಾನಿಸ್ತಾನಕ್ಕೆ ಗೋದಿ ಸಾಗಿಸಲು ಭಾರತಕ್ಕೆ ಇಮ್ರಾನ್ ಖಾನ್ ಗ್ರೀನ್ ಸಿಗ್ನಲ್ 
ವಿದೇಶ

ಪಾಕ್ ಮೂಲಕ ಅಫ್ಘಾನಿಸ್ತಾನಕ್ಕೆ ಗೋದಿ ಸಾಗಿಸಲು ಭಾರತಕ್ಕೆ ಇಮ್ರಾನ್ ಖಾನ್ ಗ್ರೀನ್ ಸಿಗ್ನಲ್ 

ಇದುವರೆಗೂ ಪಾಕ್ ಮೂಲಕ ಯಾವುದೇ ವಸ್ತುವನ್ನು ಸಾಗಿಸಲು ಅಫ್ಘಾನಿಸ್ತಾನಕ್ಕೆ ಮಾತ್ರವೇ ಪಾಕ್ ಅನುಮತಿ ನೀಡಿತ್ತು. ಆದರೆ ಭಾರತದಿಂದ ಅಫ್ಘಾನಿಸ್ತಾನಕ್ಕೆ ತನ್ನ ದೇಶದೊಳಗಾಗಿ ಯಾವುದೇ ವಸ್ತುಗಳ ಸರಬರಾಜಿಗೆ ಪಾಕ್ ಅನುಮತಿ ನಿರಾಕರಿಸಿತ್ತು.

ಕೇಂದ್ರದಿಂದ ಈ ವರ್ಷ ದಾಖಲೆಯ ಪ್ರಮಾಣದಲ್ಲಿ ಎಂಎಸ್ ಪಿ ಆಧಾರದಲ್ಲಿ ಗೋಧಿ ಖರೀದಿ!
ದೇಶ

ಕೇಂದ್ರದಿಂದ ಈ ವರ್ಷ ದಾಖಲೆಯ ಪ್ರಮಾಣದಲ್ಲಿ ಎಂಎಸ್ ಪಿ ಆಧಾರದಲ್ಲಿ ಗೋಧಿ ಖರೀದಿ!

ಈ ವರ್ಷ ಕೇಂದ್ರ ಸರ್ಕಾರ ದಾಖಲೆಯ ಪ್ರಮಾಣದಲ್ಲಿ ಎಂಎಸ್ ಪಿ ದರದಲ್ಲಿ ಗೋಧಿಯನ್ನು ಖರೀದಿಸಿದೆ. ಸರ್ಕಾರ 418.47 ಲಕ್ಷ ಟನ್ ನಷ್ಟು ಗೋಧಿಯನ್ನು 82,648 ಕೋಟಿ ರೂಪಾಯಿಗಳನ್ನು ನೀಡಿ ಖರೀದಿಸಿದೆ. 

ಗೋಧಿಯ ಕನಿಷ್ಠ ಬೆಂಬಲ ಬೆಲೆ 50 ರೂ. ಹೆಚ್ಚಳ, ಪ್ರತಿ ಕ್ವಿಂಟಾಲ್ ಬೆಲೆ 1,975 ರೂ.: ಕೇಂದ್ರ ಸರ್ಕಾರ
ದೇಶ

ಗೋಧಿಯ ಕನಿಷ್ಠ ಬೆಂಬಲ ಬೆಲೆ 50 ರೂ. ಹೆಚ್ಚಳ, ಪ್ರತಿ ಕ್ವಿಂಟಾಲ್ ಬೆಲೆ 1,975 ರೂ.: ಕೇಂದ್ರ ಸರ್ಕಾರ

ಕೃಷಿ ಬೆಳೆಯನ್ನು ಹೆಚ್ಚಿಸಲು ರೈತರನ್ನು ಉತ್ತೇಜಿಸಲು ಪ್ರತಿ ಕ್ವಿಂಟಾಲ್  ಗೋಧಿಯ ಕನಿಷ್ಠ ಬೆಂಬಲ ಬೆಲೆಯನ್ನು 50 ರೂ. ಹೆಚ್ಚಳ ಮಾಡಿದೆ.

ಏಪ್ರಿಲ್ ನಿಂದ ಐದು ಕೆಜಿ ಅಕ್ಕಿ, ಎರಡು ಕೆಜಿ ಗೋಧಿ ಕೊಡಲು ನಿರ್ಧಾರ: ಸಚಿವ ಗೋಪಾಲಯ್ಯ
ರಾಜ್ಯ

ಏಪ್ರಿಲ್ ನಿಂದ ಐದು ಕೆಜಿ ಅಕ್ಕಿ, ಎರಡು ಕೆಜಿ ಗೋಧಿ ಕೊಡಲು ನಿರ್ಧಾರ: ಸಚಿವ ಗೋಪಾಲಯ್ಯ

ಏಪ್ರಿಲ್ ನಿಂದ ಐದು ಕೆಜಿ ಅಕ್ಕಿ ಮತ್ತು ಎರಡು ಕೆಜಿ ಗೋಧಿ ಕೊಡಲು ಸರ್ಕಾರ ನಿರ್ಧರಿಸಿದೆ ಎಂದು ಆಹಾರ ಸಚಿವ ಗೋಪಾಲಯ್ಯ ಸ್ಪಷ್ಟಪಡಿಸಿದ್ದಾರೆ.ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆ ಬಸನಗೌಡ ಯತ್ನಾಳ್ ಪ್ರಶ್ನೆಗೆ ಉತ್ತರಿಸುವ ವೇಳೆ ಅಕ್ಕಿ ಕಡಿಗೊಳಿಸುವು ದನ್ನು ಖಚಿತ ಪಡಿಸಿದ್ದಾರೆ. 

ಪಂಜಾಬ್ ನಲ್ಲಿ 607 ಕೋಟಿ ರೂಪಾಯಿ ಮೌಲ್ಯದ ಗೋಧಿಗೆ ಹಾನಿ!
ದೇಶ

ಪಂಜಾಬ್ ನಲ್ಲಿ 607 ಕೋಟಿ ರೂಪಾಯಿ ಮೌಲ್ಯದ ಗೋಧಿಗೆ ಹಾನಿ!

ಪಂಜಾಬ್ ನಲ್ಲಿ 607 ಕೋಟಿ ರೂಪಾಯಿ ಮೌಲ್ಯದ ಗೋಧಿ ಹಾನಿಗೊಳಗಾಗಿರುವುದು ಸಿಎಜಿ ಮೂಲಕ ಬಹಿರಂಗಗೊಂಡಿದೆ. 

ಗೋಧಿ ಮೇಲಿನ  ಆಮದು ಸುಂಕ   ಶೇ. 30 ರಷ್ಟು ಹೆಚ್ಚಳ
ವಾಣಿಜ್ಯ

ಗೋಧಿ ಮೇಲಿನ ಆಮದು ಸುಂಕ ಶೇ. 30 ರಷ್ಟು ಹೆಚ್ಚಳ

ದೇಶಿಯ ಬೆಳೆಗಾರರನ್ನು ರಕ್ಷಿಸಲು ಹಾಗೂ ಕಡಿಮೆ ಗುಣಮಟ್ಟದ ಆಮದು ನಿಯಂತ್ರಿಸಲು ಗೋಧಿ ಮೇಲಿನ ಆಮದು ಸುಂಕವನ್ನು ಸರ್ಕಾರ ಶೇ. 20 ರಿಂದ ಶೇ. 30ಕ್ಕೆ ಹೆಚ್ಚಿಸಿ ಆದೇಶ ಹೊರಡಿಸಿದೆ.