West indies

ಮೊದಲ ಏಕದಿನ ಪಂದ್ಯ: ಹೆಟ್ಮರ್, ಹೋಪ್ ಭರ್ಜರಿ ಶತಕ, ಟೀಂ ಇಂಡಿಯಾಗೆ ಸೋಲು!
ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿ ಗೆದ್ದು ಬೀಗಿದ್ದ ಟೀಂ ಇಂಡಿಯಾ ಇದೀಗ ಮೊದಲ ಏಕದಿನ ಪಂದ್ಯದಲ್ಲಿ ಸೋಲು ಕಂಡಿದೆ.

ಅಂಪೈರ್ ಜೀವದಾನ ಕೊಟ್ಟಿದ್ದರು ನಂತರ ಜಡೇಜಾ ರನೌಟ್ ಗೆ ಬಲಿಯಾಗಿದ್ದೇಕೆ? ವಿಡಿಯೋ ವೈರಲ್!
ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲಿನ ಸುಳಿಗೆ ಸಿಲುಕಿದ್ದು ಈ ಮಧ್ಯೆ ಮೈದಾನದ ಅಂಪೈರ್ ಎಡವಟ್ಟು ಒಂದನ್ನು ಮಾಡಿದ್ದರು. ಇದು ರವೀಂದ್ರ ಜಡೇಜಾಗೆ ಜೀವದಾನ ನೀಡಿತ್ತು.

ಮೊದಲ ಏಕದಿನ: ಪಂತ್-ಅಯ್ಯರ್ ಅರ್ಧಶತಕ: ವೆಸ್ಟ್ ಇಂಡೀಸ್‌ಗೆ 289 ರನ್ ಗುರಿ
ಶ್ರೇಯಸ್ ಅಯ್ಯರ್ (70 ರನ್) ಹಾಗೂ ರಿಷಭ್ ಪಂತ್(71 ರನ್) ಅವರ ಅರ್ಧಶತಕಗಳ ಬಲದಿಂದ ಭಾರತ ತಂಡ ಮೊದಲನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್‌ಗೆ 289 ರನ್ ನೀಡಿತು.

ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತ: ಶಿವಂ ದುಬೆ ಪದಾರ್ಪಣೆ
ಇಲ್ಲಿನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ಭಾರತ ವಿರುದ್ಧದ ಮೊದಲನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡದ ನಾಯಕ ಕಿರೋನ್ ಪೊಲಾರ್ಡ್ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹಾಗಾಗಿ, ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ಆರಂಭಿಸಿತು.

ವಿಂಡೀಸ್ ವಿರುದ್ಧ ಏಕದಿನ ಸರಣಿ: ಭುವಿ ಬದಲಿಗೆ ಶಾರ್ದೂಲ್ ಠಾಕೂರ್ ಗೆ ಸ್ಥಾನ
ಪ್ರಮುಖ ಬೆಳವಣಿಗೆಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾವನ್ನು ಆಯ್ಕೆ ಮಾಡಲಾಗಿದ್ದು, ವೇಗಿ ಭುವನೇಶ್ವರ್ ಕುಮಾರ್ ಬದಲಿಗೆ ಉದಯೋನ್ಮುಖ ಆಟಗಾರ ಶಾರ್ದೂಲ್ ಠಾಕೂರ್ ಗೆ ಸ್ಥಾನ ನೀಡಲಾಗಿದೆ.

ವಿಂಡೀಸ್ ವಿರುದ್ಧದ ಏಕದಿನ ಸರಣಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾಗೆ ಆಘಾತ!
ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿ ಭರ್ಜರಿ ಗೆಲುವಿನ ನಂತರ ಇದೀಗ ಏಕದಿನ ಸರಣಿಗೆ ತಂಡ ರೆಡಿಯಾಗಿದ್ದು ಸರಣಿಗೂ ಮುನ್ನ ಟೀಂ ಇಂಡಿಯಾಗೆ ದೊಡ್ಡ ಆಘಾತ ಎದುರಾಗಿದೆ.

ಅಪಾಯಕಾರಿ ತಂಡದ ಎದುರು ಹುಲಿಗಳಂತೆ ಆಡಿದಿರಿ: ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಹೇಳಿದ್ದು ಯಾರಿಗೆ?
ಟಿ20 ಕ್ರಿಕೆಟ್ ಮಾದರಿಯ ಕ್ರಿಕೆಟ್ ನಲ್ಲಿ ಅಪಾಯಕಾರಿ ಎನಿಸಿಕೊಂಡಿದ್ದ ತಂಡದ ಎದುರು ಹುಲಿಗಳಂತೆ ಆಡಿದಿರಿ ಎಂದು ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.

ಎದುರಾಳಿ ಬೌಲರ್ ಸುಮ್ಮನಾದ್ರೂ ಕೊಹ್ಲಿಯ ಆಕ್ರೋಶ ಮಾತ್ರ ತಣ್ಣಗಾಗಿಲ್ಲ, ಈ ವಿಡಿಯೋ ನೋಡಿ!
ವಿಂಡೀಸ್ ವಿರುದ್ಧದ ಟಿ20 ಸರಣಿಯನ್ನು ಟೀಂ ಇಂಡಿಯಾ ಭರ್ಜರಿಯಾಗಿ ಗೆದ್ದುಕೊಂಡಿದೆ. ಆದರೆ ಪಂದ್ಯದಲ್ಲಿ ಎದುರಾಳಿ ಬೌಲರ್ ನಿನ್ನ ಸಹವಾಸ ಬೇಡ ಎಂದು ಸುಮ್ಮನಾದ್ರೂ ವಿರಾಟ್ ಕೊಹ್ಲಿ ಮಾತ್ರ ಆತನನ್ನು ಕೆಣಕದೆ ಬಿಡಲಿಲ್ಲ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

3ನೇ ಟಿ20 ಪಂದ್ಯ: ಭಾರತದ ಗರಿಷ್ಠ ಸಾಧನೆ, ವಿಂಡೀಸ್ ನ ಕಳಪೆ ಸಾಧನೆ!
ಅಂತಿಮ ಹಾಗೂ ಮೂರನೇ ಟಿ20 ಪಂದ್ಯದಲ್ಲಿ ಎಲ್ಲ ವಿಭಾಗಗಳಲ್ಲೂ ಪಾರಮ್ಯ ಮೆರೆದ ಟೀಂ ಇಂಡಿಯಾ ದಾಖಲೆ ಬರೆದರೆ, ಸೋತು ಶರಣಾದ ವೆಸ್ಟ್ ಇಂಡೀಸ್ ತಂಡ ಯಾವುದೇ ತಂಡಕ್ಕೂ ಬೇಡವಾದ ಕಳಪೆ ದಾಖಲೆ ನಿರ್ಮಾಣ ಮಾಡಿದೆ.

