West Asia conflict

ಇರಾನ್-ಅಮೆರಿಕ ಎರಡನೇ ಸುತ್ತಿನ ಶಾಂತಿ ಮಾತುಕತೆ; ಅಮೆರಿಕದ ರಾಯಭಾರಿ ಜೊತೆ ಪಾಕಿಸ್ತಾನ ಸಚಿವ ಮೊಹ್ಸಿನ್ ನಖ್ವಿ ಸಭೆ
ವಾರಾಂತ್ಯದ ವೇಳೆಗೆ ಟೆಹ್ರಾನ್ ಮತ್ತು ವಾಷಿಂಗ್ಟನ್ ಅನ್ನು ಮಾತುಕತೆಯ ಮೇಜಿಗೆ ಕರೆತರುವ ಗುರಿಯನ್ನು ಹೊಂದಿರುವ ರಾಜತಾಂತ್ರಿಕ ಮಾತುಕತೆಗಳ ಮಧ್ಯೆ ಈ ಸಭೆ ನಡೆದಿದೆ.
'ಸೋತ ಕಡೆಯವರು ಷರತ್ತುಗಳನ್ನು ವಿಧಿಸಲು ಸಾಧ್ಯವಿಲ್ಲ': ಕದನ ವಿರಾಮ ವಿಸ್ತರಿಸಿದ ಡೊನಾಲ್ಡ್ ಟ್ರಂಪ್‌ಗೆ ಇರಾನ್ ತಿರುಗೇಟು
'ಅವರು ಹಾರ್ಮುಜ್ ಜಲಸಂಧಿಯನ್ನು ತಕ್ಷಣ ತೆರೆಯಲು ಬಯಸುತ್ತಾರೆ- ಹಣಕ್ಕಾಗಿ ಹಸಿವಿನಿಂದ ಬಳಲುತ್ತಿದ್ದಾರೆ! ದಿನಕ್ಕೆ 500 ಮಿಲಿಯನ್ ಡಾಲರ್‌ಗಳನ್ನು ಕಳೆದುಕೊಳ್ಳುತ್ತಿದ್ದಾರೆ'.

ಮಾತು ತಪ್ಪಿದರೆ ಇನ್ನಷ್ಟು ಸೋಲು ಎದುರಿಸಬೇಕಾಗುತ್ತದೆ: ಕದನ ವಿರಾಮ ವಿಸ್ತರಣೆ ಬೆನ್ನಲ್ಲೇ ಟ್ರಂಪ್'ಗೆ ಇರಾನ್ ಕಠಿಣ ಎಚ್ಚರಿಕೆ
ಇರಾನ್‌ನ ಡ್ರೋನ್‌ಗಳು ಮಿಂಚಿನಂತೆ ದಾಳಿ ನಡೆಸುವ ಸಾಮರ್ಥ್ಯ ಹೊಂದಿದ್ದು, ನಮ್ಮ ನೌಕಾಪಡೆಯೂ ಶತ್ರುಗಳಿಗೆ ಹೊಸ, ಕಹಿ ಸೋಲುಗಳನ್ನು ನೀಡಲು ಸಿದ್ಧವಾಗಿದೆ.

'ಕದನ ವಿರಾಮ ವಿಸ್ತರಿಸುತ್ತೇವೆ, ಇರಾನ್‌ಗೆ ಮಾತುಕತೆಗೆ ಸಮಯ ನೀಡುತ್ತೇವೆ; ಹಾರ್ಮುಜ್ ಜಲಸಂಧಿ ನಿರ್ಬಂಧ ಮುಂದುವರಿಕೆ': ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್ ಈ ಹಿಂದೆ ಯುದ್ಧ ವಿರಾಮವನ್ನು ವಿಸ್ತರಿಸುವುದಿಲ್ಲ. ಅದು ಮುಗಿದ ನಂತರ ಬಾಂಬ್ ದಾಳಿಗಳು ಪುನರಾರಂಭವಾಗಬಹುದು ಎಂದು ಎಚ್ಚರಿಸಿದ್ದರು.
'ನಮ್ಮ ಯಾವುದೇ ನಿಯೋಗ ಪಾಕ್‌ಗೆ ಭೇಟಿ ನೀಡಿಲ್ಲ': ಇಸ್ಲಾಮಾಬಾದ್‌ಗೆ ತೆರಳಲು ಸಿದ್ಧವಾದ ಟ್ರಂಪ್‌ಗೆ ಇರಾನ್ ಶಾಕ್!
ಅಮೆರಿಕ ನೌಕಾಪಡೆಯು ಇರಾನ್‌ನ ಹಡಗನ್ನು ವಶಪಡಿಸಿಕೊಂಡಿರುವುದಕ್ಕೆ ಪ್ರತಿಕ್ರಿಯಿಸಲು ಎದುರು ನೋಡುತ್ತಿರುವಾಗ, ಅಮೆರಿಕದೊಂದಿಗಿನ ಶಾಂತಿ ಮಾತುಕತೆಗೆ ಗೈರಾಗುವ ಕುರಿತು ಸೂಚನೆಗಳು ಲಭ್ಯವಾಗಿವೆ.

ಪಶ್ಚಿಮ ಏಷ್ಯಾ ಸಂಘರ್ಷ: ಇರಾನ್ ಜೊತೆಗಿನ ಶಾಂತಿ ಮಾತುಕತೆಗಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಕಿಸ್ತಾನಕ್ಕೆ ಪ್ರಯಾಣ?
ಪಾಕಿಸ್ತಾನದ ಮೂಲವನ್ನು ಉಲ್ಲೇಖಿಸಿ ವರದಿಯಾಗಿದ್ದು, 'ವಿಷಯಗಳು ಮುಂದುವರಿಯುತ್ತಿವೆ ಮತ್ತು ಮಾತುಕತೆಗಳು ನಾಳೆ, ಅಂದರೆ ಬುಧವಾರ ನಡೆಯುವ ಸಾಧ್ಯತೆಯಿದೆ' ಎಂದು ಹೇಳಿದೆ.
'ನೀವು ಮಿಲಿಟರಿ ದಿಗ್ಬಂಧನವನ್ನು ಪ್ರವೇಶಿಸುತ್ತಿದ್ದೀರಿ': ಮೆಷಿನ್‌ಗನ್ ತೋರಿಸಿ ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕ ಬೆದರಿಕೆ!
ಸೆಂಟ್‌ಕಾಮ್ ವಿಡಿಯೋದಲ್ಲಿ, US ಸೈನಿಕರೊಬ್ಬರು ಹಡಗಿನತ್ತ ಭಾರಿ-ಕ್ಯಾಲಿಬರ್ ಮೆಷಿನ್‌ಗನ್ ತೋರಿಸುತ್ತಾ ರೇಡಿಯೋದಲ್ಲಿ ಎಚ್ಚರಿಕೆ ನೀಡುತ್ತಿರುವುದನ್ನು ಕಾಣಬಹುದು.

ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ; ಯುದ್ಧದ ವೇಳೆ 3,300ಕ್ಕೂ ಹೆಚ್ಚು ಜನರು ಸಾವು; ಪತ್ತೆಯಾಗದ ನಾಲ್ವರ ಗುರುತು!
ಮೃತರಲ್ಲಿ 383 ಮಂದಿ 18 ವರ್ಷ ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಎಂದು ಮಸ್ಜೆದಿ ಹೇಳಿದ್ದಾರೆ.

ಹಾರ್ಮುಜ್ ಜಲಸಂಧಿ ಮೇಲಿನ ನಿರ್ಬಂಧಗಳಿಗೆ ಭಾರಿ ಬೆಲೆ ತೆರಬೇಕಾಗುತ್ತದೆ; ಜಾಗತಿಕ ತೈಲ ಮಾರುಕಟ್ಟೆಗೆ ಇರಾನ್ ಎಚ್ಚರಿಕೆ!
ಇದೀಗ ಎಂಟನೇ ವಾರಕ್ಕೆ ಕಾಲಿಟ್ಟಿರುವ ಇರಾನ್ ಮೇಲಿನ ಅಮೆರಿಕ-ಇಸ್ರೇಲ್ ಯುದ್ಧವು ದಶಕಗಳಲ್ಲಿಯೇ ಅತ್ಯಂತ ಕೆಟ್ಟ ಜಾಗತಿಕ ಇಂಧನ ಬಿಕ್ಕಟ್ಟನ್ನು ಸೃಷ್ಟಿಸಿದೆ.

