West Asia conflict

ಯುದ್ಧದಿಂದ ಹಿಂದೆ ಸರಿದ ಅಮೆರಿಕಾ-ಇರಾನ್: ಪಾಕ್ ಮಧ್ಯಸ್ಥಿಕೆಯಲ್ಲಿ 2 ವಾರಗಳ ಕದನ ವಿರಾಮ ಘೋಷಣೆ; ಹಾರ್ಮುಜ್ ಮಾರ್ಗ ಮತ್ತೆ ರೀಓಪನ್..!
ಒಪ್ಪಂದಂತೆ ಉಭಯ ರಾಷ್ಟ್ರಗಳು ಸೇನಾ ಕಾರ್ಯಾಚರಣೆಗಳನ್ನು ನಿಲ್ಲಿಸಲು ಮತ್ತು ಮುಂದಿನ ಶಾಂತಿ ಮಾತುಕತೆಗಳಿಗೆ ಅವಕಾಶ ಸೃಷ್ಟಿಸಲು ಒಪ್ಪಿಕೊಂಡಿವೆ.

'ನಾನು ಸೇರಿದಂತೆ 14 ಮಿಲಿಯನ್ ಇರಾನಿಯನ್ನರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಲು ಸಿದ್ಧ': ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್!
14 ಮಿಲಿಯನ್ ಅಂಕಿಅಂಶ ರಾಜ್ಯ ಮಾಧ್ಯಮ ಈ ಹಿಂದೆ ವರದಿ ಮಾಡಿದ ಅಂದಾಜುಗಳಿಗಿಂತ ದುಪ್ಪಟ್ಟು ಆಗಿದೆ. ಇದು ಸಂಘರ್ಷವು ಮುಂದುವರೆದಂತೆ ಪ್ರಚಾರಗಳು ಮತ್ತು ಮಾಧ್ಯಮದ ಮೂಲಕ ಸಂಗ್ರಹಿಸಿದ ಸ್ವಯಂಸೇವಕರ ಸಂಖ್ಯೆಯನ್ನು ಉಲ್ಲೇಖಿಸಿದೆ.

Watch | ಇರಾನ್ ಯುದ್ಧದ ಬಗ್ಗೆ ಟ್ರಂಪ್ ಎಡವಟ್ಟು ಹೇಳಿಕೆಗಳು!

ಪಶ್ಚಿಮ ಏಷ್ಯಾ ಸಂಘರ್ಷ: ಭಾರತ ಧ್ವಜ ಹೊತ್ತ 8ನೇ LPG ಸಾಗಣೆ ನೌಕೆ Green Asha ಹಾರ್ಮುಜ್ ಜಲಸಂಧಿ ಮೂಲಕ ಪ್ರಯಾಣ!
ಮಾರ್ಚ್ 28ರಂದು, 47,000 ಮೆಟ್ರಿಕ್ ಟನ್ ಎಲ್ ಪಿಜಿ ಸರಕು ಗುಜರಾತಿನ ಜಾಮ್ನಗರದ ವಡಿನಾರ್ ಟರ್ಮಿನಲ್ (DPA ಕಂದ್ಲಾ) ತಲುಪಿತ್ತು. ಎಂಟಿ ಜಾಗ್ ವಸಂತ್ ನೌಕೆ ತನ್ನ ಸರಕುಗಳನ್ನು ಸಮುದ್ರದಲ್ಲಿಯೇ ಮತ್ತೊಂದು ನೌಕೆಗೆ ವರ್ಗಾಯಿಸುವ ಹಡಗಿನಿಂದ ಹಡಗಿಗೆ (STS) ಕಾರ್ಯಾಚರಣೆ ನಡೆಸಲು ನಿರ್ಧರಿಸಲಾಗಿದೆ.

ಪಶ್ಚಿಮ ಏಷ್ಯಾ ಸಂಘರ್ಷದ ಬಗ್ಗೆ ಕಾಂಗ್ರೆಸ್ 'ಪ್ರಚೋದನಕಾರಿ' ಹೇಳಿಕೆ; ಭಾರತೀಯರ ಸುರಕ್ಷತೆಗೆ ಅಪಾಯ: ಪ್ರಧಾನಿ ಮೋದಿ
ರಾಜಕೀಯವಾಗಿ ತಮ್ಮನ್ನು ಗುರಿಯಾಗಿಸಿಕೊಳ್ಳಲು ಇಂತಹ ಹೇಳಿಕೆಗಳನ್ನು ನೀಡಲಾಗುತ್ತಿದೆ. ಆದರೆ ವಿದೇಶದಲ್ಲಿರುವ ಭಾರತೀಯರ ಸುರಕ್ಷತೆಯು ತಮ್ಮ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಪ್ರತಿಪಾದಿಸಿದರು.

Watch | ಇರಾನ್‌ನಲ್ಲಿ ಎರಡು ಯುಎಸ್ ವಿಮಾನ ಪತನ - A-10 ವಾರ್ಥಾಗ್ ಮತ್ತು F-15E ಸ್ಟ್ರೈಕ್ ಈಗಲ್

Watch | ಮೋದಿ ಸರ್ಕಾರದ ಪಶ್ಚಿಮ ಏಷ್ಯಾ ರಾಜತಾಂತ್ರಿಕತೆ: ಕಾಂಗ್ರೆಸ್ ನಾಯಕ ಆನಂದ್ ಶರ್ಮಾ ಶ್ಲಾಘನೆ!

ಅಮೆರಿಕದೊಂದಿಗೆ ಮಾತುಕತೆಗೆ ಇರಾನ್ ನಕಾರ; 'ಯುದ್ಧ ನಿಲ್ಲಿಸುವ ಪ್ರಯತ್ನಗಳಿಗೆ ಹಿನ್ನಡೆಯಾಗಿಲ್ಲ': ಮಾಧ್ಯಮ ವರದಿಗಳನ್ನು ತಿರಸ್ಕರಿಸಿದ ಪಾಕಿಸ್ತಾನ!
ವಿದೇಶಾಂಗ ಕಚೇರಿಯ ವಕ್ತಾರ ತಾಹಿರ್ ಅಂದ್ರಾಬಿ ಹೇಳಿಕೆಯೊಂದರಲ್ಲಿ, ಮಾಧ್ಯಮ ವರದಿಗಳನ್ನು 'ಆಧಾರರಹಿತ' ಮತ್ತು 'ಊಹಾಪೋಹಗಳು' ಎಂದಿದ್ದಾರೆ.

West Asia Conflict: ಪಾಕಿಸ್ತಾನದಲ್ಲಿ ಮತ್ತೆ ಪೆಟ್ರೋಲ್, ಸೀಮೆಎಣ್ಣೆ ಬೆಲೆ ಏರಿಕೆ!
ಡೀಸೆಲ್ ಬೆಲೆ ಏರಿಕೆಯನ್ನು ಮಿತಿಗೊಳಿಸಲು ಸರ್ಕಾರ ಪೆಟ್ರೋಲ್ ಮೇಲಿನ ತೆರಿಗೆಯನ್ನು ಸಹ ಹೆಚ್ಚಿಸಿದೆ. ಪೆಟ್ರೋಲ್ ಮೇಲಿನ ತೆರಿಗೆಯನ್ನು ಲೀಟರ್‌ಗೆ 105 ರೂ.ಗಳಿಂದ 160 ರೂ.ಗಳಿಗೆ ಹೆಚ್ಚಿಸಲಾಗಿದೆ.

