Weavers

ಸಿಎಂ ಆದೇಶ ಬದಲಾಯಿಸಿದ ಕಂದಾಯ ಇಲಾಖೆ...;ಬಿಎಸ್‌ವೈ-ಅಶೋಕ ನಡುವಿನ ಶೀತಲ ಸಮರಕ್ಕೆ ಬಡ ನೇಕಾರ ಬಲಿ!
ಗಂಡ ಹೆಂಡಿರ ನಡುವಿನ ಜಗಳದಲ್ಲಿ ಕೂಸು ಬಡವಾಯಿತು ಎನ್ನುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಕಂದಾಯ ಸಚಿವ ಆರ್.ಅಶೋಕ ನಡುವಿನ ಶೀತಲ ಸಮರದಲ್ಲಿ ಪ್ರವಾಹ ಸಂತ್ರಸ್ತ ನೇಕಾರರು ಬೀದಿ ಪಾಲಾಗುವ ಸ್ಥಿತಿ ನಿರ್ಮಾಣವಾಗಿದೆ.

ಬಾದಾಮಿ: ನೇಕಾರರ ಮುನಿಸು 'ಕೈ'ಗೆ ತಿರುಗುಬಾಣ, ಸರ್ಕಾರಕ್ಕೆ ಸವಾಲಾದ ಸಮುದಾಯದ ಓಲೈಕೆ
ಗೆದ್ದೇ ಗೆಲ್ಲುವ ವಿಶ್ವಾಸದೊಂದಿಗೆ ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಅಲ್ಲಿನ ನೇಕಾರರ ಸಮುದಾಯದ ಮುನಿಸು ತಿರುಗುಬಾಣವಾಗಲಿದೆ ಎಂದು ಹೇಳಲಾಗುತ್ತಿದೆ.

ರೂ.50 ಸಾವಿರ ವರೆಗಿನ ನೇಕಾರರ ಸಾಲ ಮನ್ನಾ: ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ
ರೈತರ ಸಾಲ ಮನ್ನಾ ಮಾಡಿದ ಮಾದರಿಯಲ್ಲಿಯೇ ಸಹಕಾರ ಸಂಘಗಳಲ್ಲಿ ನೇಕಾರಿಕೆಗಾಗಿ ಪಡೆದ ನೇಕಾರರ ರೂ.50 ಸಾವಿರ ವರೆಗಿನ ಸಾಲವನ್ನು ಮನ್ನಾ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಘೋಷಣೆ ಮಾಡಿದ್ದಾರೆ...

ನೇಕಾರರಿಗೆ ಸಾಲ ಮನ್ನಾ ಭಾಗ್ಯ: 50 ಸಾವಿರ ರು. ವರೆಗಿನ ಸಾಲ, ಬಡ್ಡಿ ಮನ್ನಾ
ರಾಜ್ಯ ಸರ್ಕಾರ ನೇಕಾರರಿಗೆ ಸಾಲ ಮನ್ನಾ ಭಾಗ್ಯ ಘೋಷಿಸಿದ್ದು, ಸಹಕಾರ ಸಂಘಗಳಲ್ಲಿ ನೇಕಾರಿಕೆಗಾಗಿ ಪಡೆದ ನೇಕಾರರ 50 ಸಾವಿರ ರುಪಾಯಿ.....

