watch

Champions Trophy 2025: ಪಾಕ್ ವಿರುದ್ಧದ ಪಂದ್ಯದಲ್ಲಿ 'ಐಷಾರಾಮಿ ವಾಚ್' ಧರಿಸಿದ್ದ ಹಾರ್ದಿಕ್ ಪಾಂಡ್ಯ, ಹೌಹಾರಿದ ನೆಟ್ಟಿಗರು!
ಪಾಕ್ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ 8 ಓವರ್‌ಗಳಲ್ಲಿ ಕೇವಲ 31 ರನ್‌ಗಳನ್ನು ನೀಡಿ ಎರಡು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಪಾಕ್ ತಂಡವನ್ನು ಕಟ್ಟಿಹಾಕಲು ನೆರವಾದರು.

ಅಸ್ಸಾಂ: ಫುಟ್ ಬಾಲ್ ದಂತಕಥೆ ಡಿಯೆಗೊ ಮರಡೋನಾರಿಗೆ ಸೇರಿದ ಕಳವಾಗಿದ್ದ ಇನ್ನಷ್ಟು ವಸ್ತುಗಳು ಪತ್ತೆ
ಈ ಹಿಂದೆ ದುಬೈ ಪೊಲೀಸರು ನೀಡಿದ್ದ ಸುಳಿವಿನ ಮೇಲೆ ಅಸ್ಸಾಂ ಪೊಲೀಸರು ಗುವಾಹಟಿ ನಿವಾಸಿ ಆರೋಪಿ ವಜೀದ್ ಹುಸೇನ್ ಮನೆ ಮೇಲೆ ದಾಳಿ ನಡೆಸಿದ್ದರು. ಆ ಸಂದರ್ಭ ಮರಡೋನ ಅವರಿಗೆ ಸೇರಿದ ಕೈಗಡಿಯಾರ ಪತ್ತೆಯಾಗಿತ್ತು.

ಫುಟ್ಬಾಲ್ ದಿಗ್ಗಜ ಮರಡೋನಾರ ಕಳವಾಗಿದ್ದ ದುಬಾರಿ ಬೆಲೆಯ ವಾಚ್ ಭಾರತದಲ್ಲಿ ಪತ್ತೆ!
ದಿವಂಗತ ಅರ್ಜೆಂಟೀನಾದ ದಿಗ್ಗಜ ಡಿಯಾಗೋ ಮರಡೋನಾ ಅವರ ಗಡಿಯಾರವನ್ನು ಅಸ್ಸಾಂನಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಸಾಮಾಜಿಕ ಜಾಲತಾಣದಲ್ಲಿ ಈ ಮಾಹಿತಿ ನೀಡಿದ್ದಾರೆ.

5 ಕೋಟಿ ರೂಪಾಯಿ ಮೌಲ್ಯದ ವಾಚ್ ಗಳ ಜಪ್ತಿ: ಹಾರ್ದಿಕ್ ಪಾಂಡ್ಯ ಕಕ್ಕಾಬಿಕ್ಕಿ!
ಭಾನುವಾರ ರಾತ್ರಿ ಎರಡು ದುಬಾರಿ ವಾಚ್‌ಗಳು ಪತ್ತೆಯಾದ ಹಿನ್ನೆಲೆಯಲ್ಲಿ ಕಸ್ಟಮ್ಸ್ ಅಧಿಕಾರಿಗಳು ಮುಂಬೈ ವಿಮಾನ ನಿಲ್ದಾಣದಲ್ಲಿ ಪಾಂಡ್ಯ ಅವರನ್ನು ತಡೆದಿದ್ದರು.

ಅಯ್ಯೋ ದುರ್ವಿಧಿಯೇ! ಫೇಸ್ ಬುಕ್ ನಲ್ಲಿ ಮುದ್ದು ಮಗನ ಅಂತ್ಯ ಸಂಸ್ಕಾರ ನೋಡಿ ಕಣ್ಣೀರಿಟ್ಟ ದಂಪತಿ
ಕೊರೋನಾ ವೈರಸ್ ನಿರ್ಬಂಧಗಳಿಂದಾಗಿ ಕೇರಳದಲ್ಲಿ ನಡೆದ ಮಗನ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ದುಬೈನಲ್ಲಿದ್ದ ಭಾರತೀಯ ಕುಟುಂಬಕ್ಕೆ ಸಾಧ್ಯವಾಗದೇ, ಕೊನೆಗೆ ಫೇಸ್ ಬುಕ್ ಮೂಲಕ ಮೃತನ ಪೋಷಕರು ಅಂತಿಮ ಸಂಸ್ಕಾರ ವೀಕ್ಷಿಸಿದ ಮನಕಲಕುವ ಘಟನೆ ನಡೆದಿದೆ.

ಗುರುಗ್ರಾಮ: ಟೋಲ್ ಪ್ಲಾಜಾ ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ, ವಿಡಿಯೋ ವೈರಲ್
ಟೋಲ್ ಶುಲ್ಕ ಪಾವತಿಸಿದೆ ಹಾಗೆ ತೆರಳುತ್ತಿದ್ದ ಬೈಕ್ ಸವಾರರನ್ನು ತಡೆದ ಗುರುಗ್ರಾಮಮ ಟೋಲ್ ಪ್ಲಾಜಾ ಮಹಿಳಾ ಸಿಬ್ಬಂದಿ ಮೇಲೆ...

10 ಕೋಟಿ ರೂ ಉಂಗುರ, 1.40 ಕೋಟಿ ರೂ ವಾಚು: ನೀರವ್ ಮೋದಿಯ ಮನೆ ಮೇಲೆ ದಾಳಿ ನಡೆಸಿದಾಗ ಸಿಕ್ಕಿದ ವಸ್ತುಗಳು!
ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಉದ್ಯಮಿ ನೀರವ್ ಮೋದಿಯವರ ವೊರ್ಲಿಯವರ ಸಮುದ್ರ ಮಹಲ್ ನಲ್ಲಿ...

ಯೂಟ್ಯೂಬ್ ಗೆ ಪೈಪೋಟಿ ನೀಡಲು ಫೇಸ್ ಬುಕ್ ನಿಂದ "ವಾಚ್" ಬಿಡುಗಡೆ!
ಗೂಗಲ್ ಒಡೆತನದ ಯುಟ್ಯೂಬ್ ಗೆ ಪೈಪೋಟಿ ನೀಡಲು ಫೇಸ್ ಬುಕ್ ವಾಚ್ ಎಂಬ ಹೊಸ ಸಾಮಾಜಿಕ ಜಾಲತಾಣಾವನ್ನು ಪರಿಚಯಿಸಿದೆ.

ಶಿವಣ್ಣನ ಮಾಸ್ ಲೀಡರ್ ಸಿನಿಮಾ ವೀಕ್ಷಿಸಿದ ಸುದೀಪ್ ಕುಟುಂಬ!
ಪ್ರೇಮ್ ನಿರ್ದೇಶನದ ದಿ ವಿಲ್ಲನ್ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ಶಿವರಾಜ್ ಕುಮಾರ್ ಮತ್ತು ಸುದೀಪ್ ನಡುವೆ ...

