watch

ವಾಚ್ ಎಫೆಕ್ಟ್: ಚಿನ್ನದ ಪದಕ, ಬೆಳ್ಳಿ ಗೋವು ಉಡುಗೊರೆ ಬೇಡ ಎಂದ ಸಿಎಂ ಸಿದ್ದು
ರಾಜ್ಯ

ವಾಚ್ ಎಫೆಕ್ಟ್: ಚಿನ್ನದ ಪದಕ, ಬೆಳ್ಳಿ ಗೋವು ಉಡುಗೊರೆ ಬೇಡ ಎಂದ ಸಿಎಂ ಸಿದ್ದು

ಹ್ಯೂ ಬ್ಲೋಟ್ ವಾಚ್ ಪ್ರಕರಣದ ಬಳಿಕ ದುಬಾರಿ ಬೆಲೆಯ ಉಡುಗೊರೆ ಕಂಡರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೂರ ಉಳಿಯುತ್ತಿದ್ದಾರೆ. ಇದಕ್ಕೆ ಉದಾಹರಣೆ ಎಂಬಂತೆ ಕಲಬುರಗಿ ವಿಶ್ವವಿದ್ಯಾಲಯಲ್ಲಿ...

ಸಿಎಂಗೆ ವಾಚ್ ಗಿಫ್ಟ್ ಕೊಟ್ಟಿದ್ದು ನಾನೇ: ಡಾ.ಗಿರೀಶ್ ಚಂದ್ರ ವರ್ಮ
ರಾಜ್ಯ

ಸಿಎಂಗೆ ವಾಚ್ ಗಿಫ್ಟ್ ಕೊಟ್ಟಿದ್ದು ನಾನೇ: ಡಾ.ಗಿರೀಶ್ ಚಂದ್ರ ವರ್ಮ

ರಾಜ್ಯ ವಿಧಾನಮಂಡಲದ ಎರಡೂ ಸದನಗಳಲ್ಲಿ ನಿನ್ನೆಯ ಕಲಾಪವಿಡೀ ಮುಖ್ಯಮಂತ್ರಿ ಸಿದ್ದರಾಮಯ್ಯನವರ ದುಬಾರಿ...

ಸಿಎಂ ಡೈಮಂಡ್ ವಾಚ್ ಸರ್ಕಾರದ ಆಸ್ತಿ ಎಂದು ಘೋಷಿಸಿದ ಸ್ಪೀಕರ್
ಪ್ರಧಾನ ಸುದ್ದಿ

ಸಿಎಂ ಡೈಮಂಡ್ ವಾಚ್ ಸರ್ಕಾರದ ಆಸ್ತಿ ಎಂದು ಘೋಷಿಸಿದ ಸ್ಪೀಕರ್

ತೀವ್ರ ವಿವಾದಕ್ಕೆ ಕಾರಣವಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹ್ಯುಬ್ಲೋಟ್ ಡೈಮಂಡ್ ವಾಚ್ ಸರ್ಕಾರದ ಆಸ್ತಿ ಎಂದು...

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಪರೀಕ್ಷೆ ಕೊಠಡಿಯೊಳಗೆ ವಾಚ್ ಕಟ್ಟುವಂತಿಲ್ಲ
ರಾಜ್ಯ

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಪರೀಕ್ಷೆ ಕೊಠಡಿಯೊಳಗೆ ವಾಚ್ ಕಟ್ಟುವಂತಿಲ್ಲ

ಮಾರ್ಚ್ 11ರಿಂದ ಆರಂಭಗೊಳ್ಳವ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಕೈಗಡಿಯಾರ...

ಸಿಎಂ ವಾಚ್‌ ನ ಮೂಲದ ಬಗ್ಗೆ ತನಿಖೆ ಮಾಡಿ: ಇ.ಡಿಗೆ ಪ್ರಹ್ಲಾದ್‌ ಜೋಶಿ ಪತ್ರ
ಜಿಲ್ಲಾ ಸುದ್ದಿ

ಸಿಎಂ ವಾಚ್‌ ನ ಮೂಲದ ಬಗ್ಗೆ ತನಿಖೆ ಮಾಡಿ: ಇ.ಡಿಗೆ ಪ್ರಹ್ಲಾದ್‌ ಜೋಶಿ ಪತ್ರ

ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ದುಬಾರಿ ವಾಚ್‌ ಎಲ್ಲಿಂದ ಸಿಕ್ಕಿತು, ಅದನ್ನು ಉಡುಗೊರೆಯಾಗಿ ನೀಡಿದ್ದವರು ಯಾರು ಎಂಬಿತ್ಯಾದಿ...

ಸಿಎಂ ಸಿದ್ದರಾಮಯ್ಯ ವಾಚ್ ಹರಾಜು ಹಾಕಬೇಕು: ಪೂಜಾರಿ
ರಾಜಕೀಯ

ಸಿಎಂ ಸಿದ್ದರಾಮಯ್ಯ ವಾಚ್ ಹರಾಜು ಹಾಕಬೇಕು: ಪೂಜಾರಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ರು.60 ಲಕ್ಷ ಬೆಲೆ ಬಾಳುವ ವಾಚನ್ನು ಹರಾಜು ಹಾಕಿ, ಅದರಿಂದ ಬಂದ ಹಣವನ್ನು...

ಗಿಫ್ಟ್ ಸಹ ಕಿಕ್ ಬ್ಯಾಕ್ ಇದ್ದಂತೆ, ಆ ವಾಚ್ ಯಾರು ಕೊಟ್ಟಿದ್ದು ಅಂತ ಸಿಎಂ ಹೇಳಲಿ:ಎಚ್ ಡಿಕೆ
ರಾಜಕೀಯ

ಗಿಫ್ಟ್ ಸಹ ಕಿಕ್ ಬ್ಯಾಕ್ ಇದ್ದಂತೆ, ಆ ವಾಚ್ ಯಾರು ಕೊಟ್ಟಿದ್ದು ಅಂತ ಸಿಎಂ ಹೇಳಲಿ:ಎಚ್ ಡಿಕೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಲಕ್ಷಾಂತರ ರುಪಾಯಿ ಬೆಲೆ ಬಾಳುವ ವಾಚ್ ವಿವಾದ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಗಿಫ್ಟ್ ಸಹ ಕಿಕ್...

ವಾಚ್ ಗಿಫ್ಟ್ ನೀಡಿದ್ದು ಯಾರು ಎಂಬುದನ್ನು ಬಹಿರಂಗ ಪಡಿಸಲಿ: ವಾಚ್ ವಾರ್ ನಂತರ 'ಕಾರ್ ವಾರ್'
ರಾಜಕೀಯ

ವಾಚ್ ಗಿಫ್ಟ್ ನೀಡಿದ್ದು ಯಾರು ಎಂಬುದನ್ನು ಬಹಿರಂಗ ಪಡಿಸಲಿ: ವಾಚ್ ವಾರ್ ನಂತರ 'ಕಾರ್ ವಾರ್'

ಹಾಲಿ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ನಡುವಿನ ವಾಕ್ಸಮರ ಇದೀಗ ಮತ್ತೊಂದು ಘಟ್ಟ ತಲುಪಿದೆ. ...

ಸಿಎಂ ಸಿದ್ದರಾಮಯ್ಯ ಧರಿಸುವ ಡೈಮಂಡ್ ವಾಚ್ ಬೆಲೆ 50ರಿಂದ 70 ಲಕ್ಷ!
ಪ್ರಧಾನ ಸುದ್ದಿ

ಸಿಎಂ ಸಿದ್ದರಾಮಯ್ಯ ಧರಿಸುವ ಡೈಮಂಡ್ ವಾಚ್ ಬೆಲೆ 50ರಿಂದ 70 ಲಕ್ಷ!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಧರಿಸುವ ವಾಚ್ ವಿವಾದಕ್ಕೆ ಇದೀಗ ಹೊಸ ಟ್ವಿಸ್ಟ್ ದೊರೆತಿದೆ, ಕೆಲವು ದಿನಗಳ ಹಿಂದೆ...