Washington

ಟ್ವಿಟರ್‍ನಲ್ಲಿ ಗೇಲಿಗೊಳಗಾದ ಅಮೆರಿಕನ್ ಬಾಬ್ಬಿ ಜಿಂದಾಲ್
ದೇಶ

ಟ್ವಿಟರ್‍ನಲ್ಲಿ ಗೇಲಿಗೊಳಗಾದ ಅಮೆರಿಕನ್ ಬಾಬ್ಬಿ ಜಿಂದಾಲ್

ಅಮೆರಿಕ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಬಾಬ್ಬಿ ಜಿಂದಾಲ್ ವಿರುದ್ಧದ ಟೀಕಾಪ್ರಹಾರಗಳು, ಕುಚೋದ್ಯಗಳು ಟ್ವಿಟರ್ ಟ್ರೆಂಡಿಂಗ್‍ನಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ.

ಜೀವಕೋಶದ ಕೃತಕ ಪೊರೆ ಸೃಷ್ಟಿಸಿದ ಮೈಸೂರಿನ ನೀಲ್
ವಿಜ್ಞಾನ-ತಂತ್ರಜ್ಞಾನ

ಜೀವಕೋಶದ ಕೃತಕ ಪೊರೆ ಸೃಷ್ಟಿಸಿದ ಮೈಸೂರಿನ ನೀಲ್

ಜೀವಿಗಳ ಉಗಮದ ಅಧ್ಯಯನಕ್ಕೆ ಮಹತ್ವದ ನೆರವು ನೀಡಬಲ್ಲ ಸಂಶೋಧನೆಯೊಂದನ್ನು ಮೈಸೂರಿನ ವಿಜ್ಞಾನಿ ನೇತೃತ್ವದ ತಂಡವೊಂದು ಮಾಡಿದೆ.

ಜನಾಂಗೀಯ ದ್ವೇಷವೆಂಬುದು ನಮ್ಮ ಡಿಎನ್‍ಎಯಲ್ಲೇ ಇದೆ: ಒಬಾಮ
ದೇಶ

ಜನಾಂಗೀಯ ದ್ವೇಷವೆಂಬುದು ನಮ್ಮ ಡಿಎನ್‍ಎಯಲ್ಲೇ ಇದೆ: ಒಬಾಮ

ಅಮೆರಿಕವು ಇನ್ನೂ ಜನಾಂಗೀಯ ದ್ವೇಷದಿಂದ ಹೊರಬಂದಿಲ್ಲ. ಅದು ಇನ್ನೂ ನಮ್ಮ ಡಿಎನ್‍ಎಯಲ್ಲೇ ಇದೆ. ಇದು ಬರಾಕ್ ಒಬಾಮ ಮಾತು...

ಆರ್ಥಿಕಾಭಿವೃದ್ಧಿ: ಚೀನಾ ಹಿಂದಿಕ್ಕಿದ ಭಾರತ
ವಾಣಿಜ್ಯ

ಆರ್ಥಿಕಾಭಿವೃದ್ಧಿ: ಚೀನಾ ಹಿಂದಿಕ್ಕಿದ ಭಾರತ

ದೇಶದ ಆರ್ಥಿಕಾಭಿವೃದ್ಧಿ ಪ್ರಗತಿಯಲ್ಲಿ ಭಾರತ- ಚೀನಾ ದೇಶವನ್ನು ಹಿಂದಿಕ್ಕಿದೆ ಎಂದು ವಿಶ್ವಬ್ಯಾಂಕ್ ಗುರುವಾರ ಹೇಳಿದೆ.

ಅತಿ ಹೆಚ್ಚು ಕ್ರಿಯಾತ್ಮಕತೆಯಿಂದಲೂ ಆರೋಗ್ಯಕ್ಕೆ ಹೆಚ್ಚಿನ ಹಾನಿ?
ಆರೋಗ್ಯ-ಜೀವನಶೈಲಿ

ಅತಿ ಹೆಚ್ಚು ಕ್ರಿಯಾತ್ಮಕತೆಯಿಂದಲೂ ಆರೋಗ್ಯಕ್ಕೆ ಹೆಚ್ಚಿನ ಹಾನಿ?

ನೀವು ಹೆಚ್ಚು ಕ್ರಿಯಾತ್ಮಕ ವ್ಯಕ್ತಿತ್ವ ಹೊಂದಿದ್ದೀರಾ? ಹಾಗಾದರೆ ನಿಮಗೆ ಸ್ಕಿಜೋಫ್ರೇನಿಯಾ, ಬೈಪೋಲಾರ್ ಡಿಸಾರ್ಡರ್ ಉಂಟಾಗುವ ಸಾಧ್ಯತೆ ಇದೆ.

ಫಿಫಾ ಅಧ್ಯಕ್ಷ ಬ್ಲಾಟರ್ ರಾಜಿನಾಮೆ
ಕ್ರೀಡೆ

ಫಿಫಾ ಅಧ್ಯಕ್ಷ ಬ್ಲಾಟರ್ ರಾಜಿನಾಮೆ

ಕುತೂಹಲಕಾರಿ ವಿದ್ಯಮಾನವೊಂದರಲ್ಲಿ ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಫುಟ್ಬಾಲ್ ಸಂಸ್ಥೆಯ (ಪಿಫಾ) ಅಧ್ಯಕ್ಷರಾಗಿದ್ದ ಸೆಪ್ ಬ್ಲಾಟರ್ ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ...

ರಾಷ್ಟ್ರೀಯ ಸ್ಪೆಲ್ಲಿಂಗ್ ಬೀ ಸ್ಪರ್ಧೆ ಟೈ ನಲ್ಲಿ ಅಂತ್ಯ
ಸಾಧನೆ

ರಾಷ್ಟ್ರೀಯ ಸ್ಪೆಲ್ಲಿಂಗ್ ಬೀ ಸ್ಪರ್ಧೆ ಟೈ ನಲ್ಲಿ ಅಂತ್ಯ

ತೀವ್ರ ಕುತೂಹಲ ಕೆರಳಿಸಿದ್ದ ರಾಷ್ಟ್ರೀಯ ಸ್ಪೆಲ್ಲಿಂಗ್ ಬೀ ಸ್ಪರ್ಧೆ ಟೈನಲ್ಲಿ ಅಂತ್ಯವಾಗಿದ್ದು, ಇಂಡೋ ಅಮೆರಿಕನ್ ವನ್ಯಾ ಶಿವಶಂಕರ್ ಮತ್ತು ಗೋಕುಲ್ ವೆಂಕಟಾಚಲಂ ಅವರು ಜಂಟಿ ವಿಜೇತರಾಗಿ ಹೊರಹೊಮ್ಮಿದ್ದಾರೆ.

ಅಧಿಕ ರಕ್ತದೊತ್ತಡದಿಂದ ಭಾರತದಲ್ಲಿ ಹೆಚ್ಚುತ್ತಿವೆ ಹೃದಯ ಸಂಬಂಧಿ ಕಾಯಿಲೆ !
ಆರೋಗ್ಯ-ಜೀವನಶೈಲಿ

ಅಧಿಕ ರಕ್ತದೊತ್ತಡದಿಂದ ಭಾರತದಲ್ಲಿ ಹೆಚ್ಚುತ್ತಿವೆ ಹೃದಯ ಸಂಬಂಧಿ ಕಾಯಿಲೆ !

ಅಧಿಕ ರಕ್ತದೊತ್ತಡ, ಡಯಾಬಿಟೀಸ್, ತಂಬಾಕು ಸೇವನೆ ಹಾಗೂ ಅಧಿಕ ಕೊಲೆಸ್ಟರಾಲ್ ಸೇವನೆ ಭಾರತದಲ್ಲಿ ಹೃದಯ ಸಂಬಂಧಿ ಕಾಯಿಲೆ ಹೆಚ್ಚಾಗಲು ಕಾರಣ

ಲಾಡೆನ್ ಡೈರಿಯಲ್ಲಿ ಭಾರತೀಯ ಸೋದರ!
ಪ್ರಧಾನ ಸುದ್ದಿ

ಲಾಡೆನ್ ಡೈರಿಯಲ್ಲಿ ಭಾರತೀಯ ಸೋದರ!

ಪಾಕಿಸ್ತಾನದಲ್ಲಿ ಜಿಹಾದಿ ಚಳವಳಿ ನಡೆಸಲು ಉಗ್ರ ಒಸಾಮ ಬಿನ್ ಲಾಡೆನ್‍ಗೆ `ಭಾರತೀಯ ಸಹೋದರ'ನೂ ನೆರವಾಗಿದ್ದನು ಎಂಬ ವಿಚಾರ ಈಗ ಬೆಳಕಿಗೆ ಬಂದಿದೆ...